ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

tobacco products

ADVERTISEMENT

ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ನಿಷೇಧ: ರಾಜ್ಯ ಸರ್ಕಾರ ಸುತ್ತೋಲೆ

ಸರ್ಕಾರಿ ಕಚೇರಿ ಮತ್ತು ಆವರಣಗಳಲ್ಲಿ ಧೂಮಪಾನ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳ ಸೇವನೆಯನ್ನು ಸಂಪೂರ್ಣ ನಿಷೇಧಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
Last Updated 7 ನವೆಂಬರ್ 2024, 15:19 IST
ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ನಿಷೇಧ: ರಾಜ್ಯ ಸರ್ಕಾರ ಸುತ್ತೋಲೆ

ಹುಕ್ಕಾಬಾರ್ ಮೇಲೆ ದಾಳಿ: ಬಿಗ್‌ಬಾಸ್ ವಿಜೇತ ಮುನಾವರ್ ಫಾರೂಕಿ ಸೇರಿ 14 ಮಂದಿ ಬಂಧನ

ಮುಂಬೈ ನಗರದ ಹುಕ್ಕಾ ಪಾರ್ಲರ್‌ ಮೇಲೆ ನಡೆದ ದಾಳಿಯಲ್ಲಿ ಹಾಸ್ಯ ನಟ ಹಾಗೂ ಬಿಗ್ ಬಾಸ್ ವಿಜೇತ ಮುನಾವರ್ ಫಾರೂಕಿ ಸೇರಿದಂತೆ 14 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಮಾರ್ಚ್ 2024, 4:34 IST
ಹುಕ್ಕಾಬಾರ್ ಮೇಲೆ ದಾಳಿ: ಬಿಗ್‌ಬಾಸ್ ವಿಜೇತ ಮುನಾವರ್ ಫಾರೂಕಿ ಸೇರಿ 14 ಮಂದಿ ಬಂಧನ

ಹುಣಸೂರು: ತಂಬಾಕು ಬೆಳೆಗಾರರ ಬಳಿಗೆ ಹೊಸ ತಳಿ, ‘ಎಫ್.ಸಿ.ಎಚ್ 248’ ಮಾರುಕಟ್ಟೆಗೆ

ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ಸತತ ಎರಡು ವರ್ಷದ ಪ್ರಯತ್ನದ ಬಳಿಕ ಇದೀಗ ತಂಬಾಕು ಬೆಳೆಗಾರರಿಗೆ ಉತ್ತಮ ಇಳುವರಿ ಮತ್ತು ರೋಗ ಮುಕ್ತ ಎಫ್.ಸಿ.ಎಚ್ 248 ತಂಬಾಕು ತಳಿಯ ಬಿತ್ತನೆ ಬೀಜ ವಿತರಿಸಲು ಸಜ್ಜಾಗಿದೆ.
Last Updated 15 ಮಾರ್ಚ್ 2024, 6:42 IST
ಹುಣಸೂರು: ತಂಬಾಕು ಬೆಳೆಗಾರರ ಬಳಿಗೆ ಹೊಸ ತಳಿ, ‘ಎಫ್.ಸಿ.ಎಚ್ 248’ ಮಾರುಕಟ್ಟೆಗೆ

ಬೆಂಗಳೂರು | ತರಕಾರಿ ಜೊತೆ ತಂಬಾಕು ಉತ್ಪನ್ನ ಮಾರಾಟ: ಇಬ್ಬರ ಬಂಧನ

ತರಕಾರಿ ಮೂಟೆಗಳಲ್ಲಿ ತಂಬಾಕು ಉತ್ಪನ್ನವನ್ನು ಮುಚ್ಚಿಟ್ಟು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 27 ಫೆಬ್ರುವರಿ 2024, 15:29 IST
ಬೆಂಗಳೂರು | ತರಕಾರಿ ಜೊತೆ ತಂಬಾಕು ಉತ್ಪನ್ನ ಮಾರಾಟ: ಇಬ್ಬರ ಬಂಧನ

ಮೂಡುಬೆಳ್ಳೆ: ವಿಶ್ವ ತಂಬಾಕು ವಿರೋಧಿ ದಿನಾಚರಣೆ

ಕಾಪು ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶಿರ್ವ ವಲಯದ ಜಂಟಿ ಆಶ್ರಯದಲ್ಲಿ ಮೂಡುಬೆಳ್ಳೆ ನೆಲ್ಲಿಕಟ್ಟೆ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ನಡೆಯಿತು.
Last Updated 9 ಜೂನ್ 2023, 14:05 IST
ಮೂಡುಬೆಳ್ಳೆ: ವಿಶ್ವ ತಂಬಾಕು ವಿರೋಧಿ ದಿನಾಚರಣೆ

ತಂಬಾಕು ಉತ್ಪನ್ನ: ಬಸ್‌ಗಳಲ್ಲಿ ಜಾಹೀರಾತು ಹಾಕದಂತೆ ಮನವಿ

ತಂಬಾಕು ಹಾಗೂ ಪಾನ್‌ ಮಸಾಲ ಉತ್ಪನ್ನಗಳ ಸೇವನೆಯನ್ನು ಪ್ರಚೋದಿಸುವ ಜಾಹೀರಾತುಗಳನ್ನು ಬಸ್‌ಗಳಿಗೆ ಹಾಕದಂತೆ ಕ್ರಮವಹಿಸಿ ಎಂದು ಆರೋಗ್ಯ ಇಲಾಖೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಮನವಿ ಮಾಡಿಕೊಂಡಿದೆ.
Last Updated 8 ಮೇ 2023, 21:29 IST
ತಂಬಾಕು ಉತ್ಪನ್ನ: ಬಸ್‌ಗಳಲ್ಲಿ ಜಾಹೀರಾತು ಹಾಕದಂತೆ ಮನವಿ

ತಂಬಾಕು: ₹237 ಕೋಟಿ ವಹಿವಾಟು

ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ 2022-23ನೇ ಸಾಲಿನ ವಹಿವಾಟು ಸೋಮವಾರ ಮುಕ್ತಾಯಗೊಂಡಿದ್ದು ₹ 237.95 ಕೋಟಿ ವಹಿವಾಟು ದಾಖಲಿಸಿವೆ.
Last Updated 7 ಮಾರ್ಚ್ 2023, 20:47 IST
ತಂಬಾಕು: ₹237 ಕೋಟಿ ವಹಿವಾಟು
ADVERTISEMENT

ತಂಬಾಕು ಉತ್ಪನ್ನ ಬಳಕೆ ಹೆಚ್ಚಳ: ರಾಜ್ಯ ತಂಬಾಕು ನಿಯಂತ್ರಣ ಘಟಕ

‘ತಂಬಾಕು ಉತ್ಪನ್ನಗಳ ಬಳಕೆಯು ಕ್ಯಾನ್ಸರ್ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಶೇ 22.8ರಷ್ಟು ವಯಸ್ಕರು ತಂಬಾಕು ಉತ್ಪನ್ನ ಬಳಸುತ್ತಿದ್ದಾರೆ’ ಎಂದು ಆರೋಗ್ಯ ಇಲಾಖೆಯ ರಾಜ್ಯ ತಂಬಾಕು ನಿಯಂತ್ರಣ ಘಟಕ ಕಳವಳ ವ್ಯಕ್ತಪಡಿಸಿದೆ. ‌
Last Updated 25 ಫೆಬ್ರುವರಿ 2023, 22:30 IST
ತಂಬಾಕು ಉತ್ಪನ್ನ ಬಳಕೆ ಹೆಚ್ಚಳ: ರಾಜ್ಯ ತಂಬಾಕು ನಿಯಂತ್ರಣ ಘಟಕ

ಪುಸ್ತಕ ವಿಮರ್ಶೆ | ತಂಬಾಕಿನ ತೀವ್ರ ಘಾಟು ನೆಲಮೂಲದ್ದೇ ಘಮಲು

ತಂಬಾಕಿನ ಘಾಟಿನಷ್ಟೇ ತೀವ್ರತೆಯುಳ್ಳದ್ದು ಅದರ ಸುತ್ತಮುತ್ತ ಕೆಲಸ ಮಾಡುವವರು, ಅದರ ಅವಲಂಬಿತರ ಬದುಕು. ತಂಬಾಕು ಉತ್ಪಾದಕರ, ಗೋದಾಮು ಮಾಲೀಕರ ದರ್ಪ, ಶೋಷಣೆ, ಗತ್ತುಗಾರಿಕೆಗಳು ಇದೇ ಘಾಟನ್ನು ಹೊಂದಿದ್ದರೆ, ಅದರ ಸುತ್ತಮುತ್ತಲಿನ ಕಾರ್ಮಿಕರದ್ದು ಇನ್ನೊಂದು ಬಗೆಯ ತೀವ್ರತೆಯ ಘಾಟು. ಅಲ್ಲಿ ಅಸಹನೆ, ಆಕ್ರೋಶ, ನೋವು, ಕಣ್ಣೀರು, ಹಸಿವು ಎಲ್ಲವೂ ಇವೆ.
Last Updated 24 ಡಿಸೆಂಬರ್ 2022, 19:30 IST
ಪುಸ್ತಕ ವಿಮರ್ಶೆ | ತಂಬಾಕಿನ ತೀವ್ರ ಘಾಟು ನೆಲಮೂಲದ್ದೇ ಘಮಲು

ತಂಬಾಕು ಉತ್ಪನ್ನ: ತೆರಿಗೆ ಹೆಚ್ಚಳಕ್ಕೆ ಆಗ್ರಹ

ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಯುವಜನರು ಧೂಮಪಾನದಂತಹ ವ್ಯಸನಗಳಿಗೆ ಒಳಪಡುವುದನ್ನು ತಡೆಯಬೇಕು ಎಂದು ತಂಬಾಕು ಮುಕ್ತ ಕರ್ನಾಟಕ ವೇದಿಕೆ (ಸಿಎಫ್‌ಟಿಎಫ್‌ಕೆ) ಹಾಗೂ ಕರ್ನಾಟಕ ನೋ ಫಾರ್ ಟೊಬ್ಯಾಕೊ (ಕೆಎನ್‌ಒಟಿ) ಸಂಸ್ಥೆ ಆಗ್ರಹಿಸಿವೆ.
Last Updated 5 ಡಿಸೆಂಬರ್ 2022, 16:30 IST
ತಂಬಾಕು ಉತ್ಪನ್ನ: ತೆರಿಗೆ ಹೆಚ್ಚಳಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT