ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Tripura

ADVERTISEMENT

ಆಳ–ಅಗಲ | ಪ್ರಾಥಮಿಕ ಶಾಲೆಗೆ ಪ್ರವೇಶ: ರಾಜ್ಯಕ್ಕೆ 2ನೇ ಸ್ಥಾನ

ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್‌ನ (ಎನ್‌ಎಸ್‌ಎಸ್‌ಒ) 79ನೇ ಸಮಗ್ರ ವಾರ್ಷಿಕ ಸ್ಥಿತಿಗತಿ ಸಮೀಕ್ಷೆ (ಸಿಎಎಂಎಸ್‌)-2022-23ನೇ ಸಾಲಿನ ವರದಿಯು ದೇಶ ಮತ್ತು ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಸ್ತುಸ್ಥಿತಿಯನ್ನು ಬಿಂಬಿಸುತ್ತದೆ.
Last Updated 13 ನವೆಂಬರ್ 2024, 0:08 IST
ಆಳ–ಅಗಲ | ಪ್ರಾಥಮಿಕ ಶಾಲೆಗೆ ಪ್ರವೇಶ: ರಾಜ್ಯಕ್ಕೆ 2ನೇ ಸ್ಥಾನ

ತ್ರಿಪುರಾ: ಸ್ನೇಹಿತರೊಂದಿಗಿನ ಫೋಟೊ ಪೋಸ್ಟ್‌ ಮಾಡಿದ ಪತ್ನಿ, ಅತ್ತೆ ಕೊಲೆ

ಇಬ್ಬರು ಸ್ನೇಹಿತರೊಂದಿಗಿನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ವಿಷಯಕ್ಕೆ ಕೋಪಗೊಂಡ ಪತಿ ತನ್ನ ಪತ್ನಿ ಮತ್ತು ಅತ್ತೆಯನ್ನು ಕೊಂದಿರುವ ಘಟನೆ ತ್ರಿಪುರಾದ ನೇತಾಜಿನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2024, 10:11 IST
ತ್ರಿಪುರಾ: ಸ್ನೇಹಿತರೊಂದಿಗಿನ ಫೋಟೊ ಪೋಸ್ಟ್‌ ಮಾಡಿದ ಪತ್ನಿ, ಅತ್ತೆ ಕೊಲೆ

ತ್ರಿಪುರ | ದುರ್ಗಾಪೂಜೆ ದೇಣಿಗೆ ವಿಚಾರದಲ್ಲಿ ಕೋಮು ಗಲಭೆ: ಒಬ್ಬ ಸಾವು

ದುರ್ಗಾಪೂಜೆಗೆ ದೇಣಿಗೆ ನೀಡುವ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಭಾನುವಾರ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಉತ್ತರ ತ್ರಿಪುರಾ ಜಿಲ್ಲೆಯ ಕದಾಮತಲ್‌ ಗ್ರಾಮದಲ್ಲಿ ಸಂಘರ್ಷ ಉಂಟಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
Last Updated 7 ಅಕ್ಟೋಬರ್ 2024, 15:52 IST
ತ್ರಿಪುರ | ದುರ್ಗಾಪೂಜೆ ದೇಣಿಗೆ ವಿಚಾರದಲ್ಲಿ ಕೋಮು ಗಲಭೆ: ಒಬ್ಬ ಸಾವು

ತ್ರಿಪುರಾ: 500 ಉಗ್ರರು ಶರಣಾಗತಿ

ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರಾ (ಎನ್‌ಎಲ್‌ಎಫ್‌ಟಿ) ಮತ್ತು ಆಲ್‌ ತ್ರಿಪುರಾ ಟೈಗರ್‌ ಫೋರ್ಸ್‌ಗೆ (ಎಟಿಟಿಎಫ್‌) ಸೇರಿದ ಸುಮಾರು 500 ಉಗ್ರರು ಮಂಗಳವಾರ ಮುಖ್ಯಮಂತ್ರಿ ಮಾಣಿಕ್‌ ಸಹಾ ಎದುರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗತರಾದರು.
Last Updated 24 ಸೆಪ್ಟೆಂಬರ್ 2024, 16:13 IST
ತ್ರಿಪುರಾ: 500 ಉಗ್ರರು ಶರಣಾಗತಿ

ತ್ರಿಪುರಾ | ಶಸ್ತ್ರಾಸ್ತ್ರ ತ್ಯಜಿಸಿ, ಶರಣಾಗತಿಗೆ ಸಜ್ಜಾದ 400 ಉಗ್ರರು

ತ್ರಿಪುರಾದಲ್ಲಿ ಸುಮಾರು 400 ಉಗ್ರರು ಮುಖ್ಯಮಂತ್ರಿ ಮಾಣಿಕ್‌ ಸಹಾ ಅವರ ಸಮ್ಮುಖದಲ್ಲಿ ಇಂದು (ಮಂಗಳವಾರ) ಶಸ್ತ್ರಾಸ್ತ್ರಗಳನ್ನು ತ್ಯಜಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಸೆಪ್ಟೆಂಬರ್ 2024, 4:49 IST
ತ್ರಿಪುರಾ | ಶಸ್ತ್ರಾಸ್ತ್ರ ತ್ಯಜಿಸಿ, ಶರಣಾಗತಿಗೆ ಸಜ್ಜಾದ 400 ಉಗ್ರರು

ತ್ರಿಪುರಾ | ಸಿಪಿಐ(ಎಂ) ಸದಸ್ಯರ ಸಂಖ್ಯೆ 37 ಸಾವಿರಕ್ಕೆ ಇಳಿಕೆ: ಜಿತೇಂದ್ರ ಚೌಧರಿ

2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತ್ರಿಪುರಾದಲ್ಲಿ ಸಿಪಿಐ(ಎಂ) ಪಕ್ಷ 60 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಕಳೆದುಕೊಂಡಿದೆ ಎಂದು ತ್ರಿಪುರಾ ಸಿಪಿಐ(ಎಂ) ಕಾರ್ಯದರ್ಶಿ ಜಿತೇಂದ್ರ ಚೌಧರಿ ಹೇಳಿದ್ದಾರೆ.
Last Updated 22 ಸೆಪ್ಟೆಂಬರ್ 2024, 13:52 IST
ತ್ರಿಪುರಾ | ಸಿಪಿಐ(ಎಂ) ಸದಸ್ಯರ ಸಂಖ್ಯೆ 37 ಸಾವಿರಕ್ಕೆ ಇಳಿಕೆ: ಜಿತೇಂದ್ರ ಚೌಧರಿ

ತ್ರಿಪುರಾ | 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರ ಬಂಧನ

16 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ತ್ರಿಪುರಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 13 ಸೆಪ್ಟೆಂಬರ್ 2024, 9:53 IST
ತ್ರಿಪುರಾ | 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರ ಬಂಧನ
ADVERTISEMENT

ಮೋದಿ ಸರ್ಕಾರಕ್ಕೆ ತ್ರಿಪುರಾ ವಿಧಾನಸಭೆಯಲ್ಲಿ ಅಭಿನಂದನೆ: ವಿಪಕ್ಷಗಳಿಂದ ಸಭಾತ್ಯಾಗ

ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು, ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ ಮತ್ತು ಸಭಾತ್ಯಾಗದ ನಡುವೆಯೂ ತ್ರಿಪುರ ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಯಿತು.
Last Updated 5 ಸೆಪ್ಟೆಂಬರ್ 2024, 10:16 IST
ಮೋದಿ ಸರ್ಕಾರಕ್ಕೆ ತ್ರಿಪುರಾ ವಿಧಾನಸಭೆಯಲ್ಲಿ ಅಭಿನಂದನೆ: ವಿಪಕ್ಷಗಳಿಂದ ಸಭಾತ್ಯಾಗ

ತ್ರಿಪುರಾ: ಬಂಡುಕೋರ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದ

ಕೇಂದ್ರ ಸರ್ಕಾರ ಹಾಗೂ ತ್ರಿಪುರಾ ಸರ್ಕಾರದೊಂದಿಗೆ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌ ಆಫ್‌ ತ್ರಿಪುರಾ (ಎನ್‌ಎಲ್‌ಎಫ್‌ಟಿ) ಹಾಗೂ ಆಲ್‌ ತ್ರಿಪುರಾ ಟೈಗರ್‌ ಫೋರ್ಸ್‌ (ಎಟಿಟಿಎಫ್‌) ಎಂಬ ಎರಡು ಬಂಡುಕೋರ ಸಂಘಟನೆಗಳು ಶಾಂತಿ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿದವು.
Last Updated 4 ಸೆಪ್ಟೆಂಬರ್ 2024, 11:14 IST
ತ್ರಿಪುರಾ: ಬಂಡುಕೋರ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದ

ಭೂಕುಸಿತ, ಪ್ರವಾಹ ಪೀಡಿತ ಕೇರಳ, ತ್ರಿಪುರಾಕ್ಕೆ ತಲಾ ₹ 15 ಕೋಟಿ: ಛತ್ತೀಸಗಢ ಸಿಎಂ

ಭಾರಿ ಮಳೆ ಹಾಗೂ ಭೂಕುಸಿತದಿಂದ ಹಾನಿಗೊಳಗಾಗಿರುವ ಕೇರಳ ಹಾಗೂ ತ್ರಿಪುರಾಕ್ಕೆ ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರು, ತಲಾ ₹15 ಕೋಟಿ ನೆರವು ಘೋಷಿಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Last Updated 30 ಆಗಸ್ಟ್ 2024, 9:40 IST
ಭೂಕುಸಿತ, ಪ್ರವಾಹ ಪೀಡಿತ ಕೇರಳ, ತ್ರಿಪುರಾಕ್ಕೆ ತಲಾ ₹ 15 ಕೋಟಿ: ಛತ್ತೀಸಗಢ ಸಿಎಂ
ADVERTISEMENT
ADVERTISEMENT
ADVERTISEMENT