ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

TTD

ADVERTISEMENT

ಹಿಂದೂಯೇತರ ಸಿಬ್ಬಂದಿ: ಸರ್ಕಾರಕ್ಕೆ ಪತ್ರ; ಟಿಟಿಡಿ ನಿರ್ಧಾರ

ಹೈದರಾಬಾದ್: ತಿರುಮಲದಲ್ಲಿ ಕೆಲಸ ಮಾಡುವ ಹಿಂದೂಯೇತರ ಸಿಬ್ಬಂದಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೋರಿ ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆಯಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ನಿರ್ಧರಿಸಿದೆ.
Last Updated 18 ನವೆಂಬರ್ 2024, 22:32 IST
ಹಿಂದೂಯೇತರ ಸಿಬ್ಬಂದಿ: ಸರ್ಕಾರಕ್ಕೆ ಪತ್ರ; ಟಿಟಿಡಿ ನಿರ್ಧಾರ

ಯಾದಾದ್ರಿ ಇನ್ನು ಮುಂದೆ ಯಾದಗಿರಿ: KCR ಆದೇಶ ರದ್ದುಗೊಳಿಸಿದ CM ರೇವಂತ್‌ ರೆಡ್ಡಿ

ತೆಲಂಗಾಣದ ತಿರುಮಲ ಎಂದೇ ಪ್ರಸಿದ್ಧಿ ಪಡೆದಿರುವ ಯಾದಾದ್ರಿ ಭುವನಗಿರಿ ಜಿಲ್ಲೆಯ ಯಾದಾದ್ರಿ ದೇವಾಲಯದ ಹೆಸರನ್ನು ಯಾದಗಿರಿ ದೇವಾಲಯ ಎಂದು ಬದಲಿಸಲು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 9 ನವೆಂಬರ್ 2024, 3:23 IST
ಯಾದಾದ್ರಿ ಇನ್ನು ಮುಂದೆ ಯಾದಗಿರಿ: KCR ಆದೇಶ ರದ್ದುಗೊಳಿಸಿದ CM ರೇವಂತ್‌ ರೆಡ್ಡಿ

ಟಿಟಿಡಿ ಮಂಡಳಿ ಸದಸ್ಯರಾಗಿ ರಾಜ್ಯದ ಮೂವರು

ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿಗೆ ಆಂಧ್ರಪ್ರದೇಶ ಸರ್ಕಾರವು ನೇಮಿಸಿರುವ ನೂತನ 24 ಸದಸ್ಯರಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಸೇರಿದಂತೆ ಕರ್ನಾಟಕದ ಮೂವರಿಗೆ ಅವಕಾಶ ಕಲ್ಪಿಸಲಾಗಿದೆ.
Last Updated 31 ಅಕ್ಟೋಬರ್ 2024, 18:39 IST
ಟಿಟಿಡಿ ಮಂಡಳಿ ಸದಸ್ಯರಾಗಿ ರಾಜ್ಯದ ಮೂವರು

ತಿರುಮಲದಲ್ಲಿ ಕೆಲಸ ಮಾಡುವವರೆಲ್ಲ ಹಿಂದೂಗಳೇ ಆಗಿರಬೇಕು: ಟಿಟಿಡಿ ನೂತನ ಅಧ್ಯಕ್ಷ

ಶ್ರೀವೇಂಕಟೇಶ್ವರನ ಸನ್ನಿಧಾನ ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿರಬೇಕು ಎಂದು ತಿರುಮಲ ತಿರುಪತಿ ದೇವಸ್ಥಾನಮ್ಸ್‌(ಟಿಟಿಡಿ) ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ಆರ್‌. ನಾಯ್ಡು ಹೇಳಿದ್ದಾರೆ.
Last Updated 31 ಅಕ್ಟೋಬರ್ 2024, 11:14 IST
ತಿರುಮಲದಲ್ಲಿ ಕೆಲಸ ಮಾಡುವವರೆಲ್ಲ ಹಿಂದೂಗಳೇ ಆಗಿರಬೇಕು: ಟಿಟಿಡಿ ನೂತನ ಅಧ್ಯಕ್ಷ

ತಿರುಪತಿ ತಿಮ್ಮಪ್ಪನ ಗುಡಿ ಮುಂದೆ ರೀಲ್ಸ್: YSRCP ಶಾಸಕನ ಸಂಗಾತಿ ಮೇಲೆ ಕೇಸ್!

ದೇವಾಲಯದ ನಿಯಮಾವಳಿಗಳನ್ನು ಮೀರಿ ನಡೆದುಕೊಂಡಿದ್ದಾರೆ ಎಂದು ಪೊಲೀಸರು ಮಾಧುರಿ ಮೇಲೆ ಆರೋಪ ಮಾಡಿದ್ದಾರೆ.
Last Updated 14 ಅಕ್ಟೋಬರ್ 2024, 7:43 IST
ತಿರುಪತಿ ತಿಮ್ಮಪ್ಪನ ಗುಡಿ ಮುಂದೆ ರೀಲ್ಸ್: YSRCP ಶಾಸಕನ ಸಂಗಾತಿ ಮೇಲೆ ಕೇಸ್!

ತಿರುಪತಿ: ತಿರುಮಲದಲ್ಲಿ ವಕುಲಮಾತಾ ಕೇಂದ್ರೀಕೃತ ಅಡುಗೆಮನೆ ಉದ್ಘಾಟನೆ

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶನಿವಾರ ಉದ್ಘಾಟಿಸಿದರು.
Last Updated 5 ಅಕ್ಟೋಬರ್ 2024, 5:34 IST
ತಿರುಪತಿ: ತಿರುಮಲದಲ್ಲಿ ವಕುಲಮಾತಾ ಕೇಂದ್ರೀಕೃತ ಅಡುಗೆಮನೆ ಉದ್ಘಾಟನೆ

ಲಡ್ಡು ವಿವಾದ: ಸುಪ್ರೀಂ SIT ರಚಿಸಿದ್ದನ್ನು ಸ್ವಾಗತಿಸಿದ CM ಚಂದ್ರಬಾಬು ನಾಯ್ಡು

ಏತನ್ಮಧ್ಯೆ ಸುಪ್ರೀಂ ಕೋರ್ಟ್ ಚಂದ್ರಬಾಬು ನಾಯ್ಡು ಅವರಿಗೆ ಛೀಮಾರಿ ಹಾಕಿದೆ ಎಂದು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಪ್ರತಿಪಾದಿಸಿದ್ದಾರೆ.
Last Updated 5 ಅಕ್ಟೋಬರ್ 2024, 4:07 IST
ಲಡ್ಡು ವಿವಾದ: ಸುಪ್ರೀಂ SIT ರಚಿಸಿದ್ದನ್ನು  ಸ್ವಾಗತಿಸಿದ CM ಚಂದ್ರಬಾಬು ನಾಯ್ಡು
ADVERTISEMENT

ತಿರುಪತಿ ಲಾಡು ವಿವಾದ: CBI ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಹೊಸ ಪಿಐಎಲ್

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾವಧಿಯಲ್ಲಿ ತಿರುಪತಿಯ ಲಾಡು ತಯಾರಿಸಲು ಬಳಸಿದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ಆಗಿರುವ ಆರೋಪ ಕುರಿತು ಸಿಬಿಐ ತನಿಖೆಗೆ ಕೋರಿ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಪಿಐಎಲ್ ಸಲ್ಲಿಸಲಾಗಿದೆ.
Last Updated 1 ಅಕ್ಟೋಬರ್ 2024, 16:23 IST
ತಿರುಪತಿ ಲಾಡು ವಿವಾದ: CBI ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಹೊಸ ಪಿಐಎಲ್

ತಿರುಪತಿ ಲಾಡು ವಿವಾದ: ಒಂಬತ್ತು ಸದಸ್ಯರ SIT ರಚಿಸಿದ ಆಂಧ್ರಪ್ರದೇಶ ಸರ್ಕಾರ

ತಿರುಪತಿ ಪ್ರಸಾದವಾದ ಲಾಡುಗಳನ್ನು ಸಿದ್ಧಪಡಿಸಲು ಪೂರೈಕೆಯಾಗಿದ್ದ ಕಲಬೆರಕೆ ತುಪ್ಪ ವಿವಾದ ಕುರಿತು ತನಿಖೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.
Last Updated 27 ಸೆಪ್ಟೆಂಬರ್ 2024, 6:18 IST
ತಿರುಪತಿ ಲಾಡು ವಿವಾದ: ಒಂಬತ್ತು ಸದಸ್ಯರ SIT ರಚಿಸಿದ ಆಂಧ್ರಪ್ರದೇಶ ಸರ್ಕಾರ

ಕಲಬೆರಕೆ ತುಪ್ಪ ಪೂರೈಸಿದವರ ವಿರುದ್ಧ ಪ್ರಕರಣ

ಟಿಟಿಡಿಗೆ ಪ್ರಾಣಿ ಕೊಬ್ಬಿನ ಅಂಶವಿದ್ದ ತುಪ್ಪ ಕಳುಹಿಸಿದ್ದ ಆರೋಪ
Last Updated 25 ಸೆಪ್ಟೆಂಬರ್ 2024, 16:27 IST
ಕಲಬೆರಕೆ ತುಪ್ಪ ಪೂರೈಸಿದವರ ವಿರುದ್ಧ ಪ್ರಕರಣ
ADVERTISEMENT
ADVERTISEMENT
ADVERTISEMENT