ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Uniform civil code

ADVERTISEMENT

ಜಾರ್ಖಂಡ್‌ನಲ್ಲಿ ಯುಸಿಸಿ ಅನುಷ್ಠಾನ ನಿಶ್ಚಿತ ಬುಡಕಟ್ಟು ಜನರಿಗೆ ಅನ್ವಯ ಆಗದು: ಶಾ

‘ಜಾರ್ಖಂಡ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನ ನಿಶ್ಚಿತ. ಆದರೆ, ಯುಸಿಸಿ ವ್ಯಾಪ್ತಿಯಿಂದ ಸ್ಥಳೀಯ ಬುಡಕಟ್ಟು ಜನರನ್ನು ಹೊರಗಿಡಲಿದ್ದು, ಈ ಸಮುದಾಯದ ಅಸ್ಮಿತೆ ಮತ್ತು ಪರಂಪರೆಯನ್ನು ರಕ್ಷಿಸಲಾಗುವುದು’ ಎಂದು ಬಿಜೆಪಿ ಪ್ರಕಟಿಸಿದೆ.
Last Updated 3 ನವೆಂಬರ್ 2024, 15:23 IST
ಜಾರ್ಖಂಡ್‌ನಲ್ಲಿ ಯುಸಿಸಿ ಅನುಷ್ಠಾನ ನಿಶ್ಚಿತ
ಬುಡಕಟ್ಟು ಜನರಿಗೆ ಅನ್ವಯ ಆಗದು: ಶಾ

ಒಳ, ಹೊರಗಿನ ಶಕ್ತಿಗಳಿಂದ ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ: ಪ್ರಧಾನಿ ಮೋದಿ

ಕೆಲವು ಬಾಹ್ಯ ಹಾಗೂ ಆಂತರಿಕ ಶಕ್ತಿಗಳು ದೇಶವನ್ನು ಅಸ್ಥಿತಗೊಳಿಸುವ ಪ್ರಯತ್ನ ಮಾಡುತ್ತಿವೆ. ವಿಶ್ವದಲ್ಲಿ ದೇಶದ ಬಗ್ಗೆ ಋಣಾತ್ಮಕ ಅಭಿಪ್ರಾಯ ಮೂಡುವಂತೆ ಮಾಡಲು ಅರಾಜಕತೆ ಸೃಷ್ಠಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
Last Updated 31 ಅಕ್ಟೋಬರ್ 2024, 6:10 IST
ಒಳ, ಹೊರಗಿನ ಶಕ್ತಿಗಳಿಂದ ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ: ಪ್ರಧಾನಿ ಮೋದಿ

ಉತ್ತರಾಖಂಡ: ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡು ಸಿ.ಎಂಗೆ ಸಲ್ಲಿಕೆ

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲು ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳ ಅಂತಿಮ ಕರಡನ್ನು ಶುಕ್ರವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಸಲ್ಲಿಸಲಾಯಿತು.
Last Updated 18 ಅಕ್ಟೋಬರ್ 2024, 13:35 IST
ಉತ್ತರಾಖಂಡ: ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡು ಸಿ.ಎಂಗೆ ಸಲ್ಲಿಕೆ

ಯುಸಿಸಿ ಅನ್ವಯ ನೋಂದಣಿ ಮಾಡಿದ ಸಹಜೀವನ ಜೋಡಿಗೆ ರಕ್ಷಣೆ: ಉತ್ತರಾಖಂಡ ಹೈಕೋರ್ಟ್‌

‘ಸಹಜೀವನ ನಡೆಸುತ್ತಿದ್ದ ಹಿಂದೂ–ಮುಸ್ಲಿಂ ಧರ್ಮದ ಜೋಡಿಯು ಏಕರೂಪ ನಾಗರಿಕ ಸಂಹಿತೆಯಡಿ (ಯುಸಿಸಿ) ಸಂಬಂಧ ನೋಂದಣಿಗೆ ಅರ್ಜಿ ಸಲ್ಲಿಸಿದ 48 ಗಂಟೆಗಳಲ್ಲಿ ಪೊಲೀಸ್ ರಕ್ಷಣೆ ನೀಡಬೇಕು’ ಎಂದು ಉತ್ತರಾಖಂಡ ಹೈಕೋರ್ಟ್‌ ಆದೇಶಿಸಿದೆ.
Last Updated 20 ಜುಲೈ 2024, 15:33 IST
ಯುಸಿಸಿ ಅನ್ವಯ ನೋಂದಣಿ ಮಾಡಿದ ಸಹಜೀವನ ಜೋಡಿಗೆ ರಕ್ಷಣೆ: ಉತ್ತರಾಖಂಡ ಹೈಕೋರ್ಟ್‌

ಏಕರೂಪ ನಾಗರಿಕ ಸಂಹಿತೆ ಜಾರಿ: ಸಚಿವ ಮೆಘವಾಲ್ ವಿಶ್ವಾಸ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವ ಬಗ್ಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೆಘವಾಲ್ ವಿಶ್ವಾಸ ವ್ಯಕ್ತಪಡಿಸಿದ್ದು, ಈಗಾಗಲೇ ಕೆಲವು ರಾಜ್ಯಗಳು ಅನುಷ್ಠಾನಕ್ಕೆ ಮುಂದಾಗಿವೆ ಎಂದು ಭಾನುವಾರ ಹೇಳಿದ್ದಾರೆ.
Last Updated 16 ಜೂನ್ 2024, 13:21 IST
ಏಕರೂಪ ನಾಗರಿಕ ಸಂಹಿತೆ ಜಾರಿ: ಸಚಿವ ಮೆಘವಾಲ್ ವಿಶ್ವಾಸ

ಯುಸಿಸಿ ಜಾರಿ ಸರ್ಕಾರದ ಕಾರ್ಯಸೂಚಿಯ ಭಾಗ: ಸಚಿವ ಅರ್ಜುನ್‌ ರಾಮ್ ಮೇಘವಾಲ್‌

‘ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸುವುದು ಕೇಂದ್ರ ಸರ್ಕಾರದ ಕಾರ್ಯಸೂಚಿಯ ಭಾಗವಾಗಿದೆ’ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್ ಮೇಘವಾಲ್‌ ಮಂಗಳವಾರ ಹೇಳಿದರು.
Last Updated 11 ಜೂನ್ 2024, 20:04 IST
ಯುಸಿಸಿ ಜಾರಿ ಸರ್ಕಾರದ ಕಾರ್ಯಸೂಚಿಯ ಭಾಗ: ಸಚಿವ ಅರ್ಜುನ್‌ ರಾಮ್ ಮೇಘವಾಲ್‌

ಯುಸಿಸಿ, 'ಒಂದು ದೇಶ, ಒಂದು ಚುನಾವಣೆ' ಮುಂದಿನ ಅವಧಿಯಲ್ಲಿ ಜಾರಿ: ಅಮಿತ್ ಶಾ

ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಸಂಬಂಧಪಟ್ಟವರೆಲ್ಲರ ಜೊತೆ ಸಮಾಲೋಚನೆ ನಡೆಸಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 26 ಮೇ 2024, 10:52 IST
ಯುಸಿಸಿ, 'ಒಂದು ದೇಶ, ಒಂದು ಚುನಾವಣೆ' ಮುಂದಿನ ಅವಧಿಯಲ್ಲಿ ಜಾರಿ: ಅಮಿತ್ ಶಾ
ADVERTISEMENT

ಪ್ರಾಣಪ್ರತಿಷ್ಠಾಪನೆಗೆ ಗೈರಾದ ರಾಹುಲ್‌ಗೆ ‘ಬೆಂಡಿ ಬಜಾರ್’ ಮತ ಕೈತಪ್ಪುವ ಭೀತಿ: ಶಾ

‘ಅಯೋಧ್ಯೆಯಲ್ಲಿ ನಡೆದ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಗೈರಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಈಗ ತಮ್ಮ ಮತ ಬ್ಯಾಂಕ್ ಆದ‘ಬೆಂಡಿ ಬಜಾರ್‌’ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 13 ಮೇ 2024, 14:17 IST
ಪ್ರಾಣಪ್ರತಿಷ್ಠಾಪನೆಗೆ ಗೈರಾದ ರಾಹುಲ್‌ಗೆ ‘ಬೆಂಡಿ ಬಜಾರ್’ ಮತ ಕೈತಪ್ಪುವ ಭೀತಿ: ಶಾ

ಏಕರೂಪ ನಾಗರಿಕ ಸಂಹಿತೆಯಿಂದ ಹಿಂದೂಗಳಿಗೆ ಯಾವುದೇ ಪ್ರಯೋಜನವಿಲ್ಲ: ಮಮತಾ

ಈ ಬಾರಿಯ ಲೋಕಸಭೆ ಚುನಾವಣೆಗೆ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಬಿಜೆಪಿ ರಾಜಕೀಯ ತಂತ್ರವಾಗಿ ಬಳಸುತ್ತಿದೆ. ಇದರಿಂದ ಹಿಂದೂಗಳಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Last Updated 29 ಏಪ್ರಿಲ್ 2024, 14:04 IST
ಏಕರೂಪ ನಾಗರಿಕ ಸಂಹಿತೆಯಿಂದ ಹಿಂದೂಗಳಿಗೆ ಯಾವುದೇ ಪ್ರಯೋಜನವಿಲ್ಲ: ಮಮತಾ

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ‘ಮೋದಿ ಗ್ಯಾರಂಟಿ’: ಅಮಿತ್‌ ಶಾ

ಈ ದೇಶದ ಆಡಳಿತ ಷರಿಯಾ ಕಾನೂನಿನಂತೆ ನಡೆಯಬೇಕೇ: ಗೃಹ ಸಚಿವ ಪ್ರಶ್ನೆ
Last Updated 26 ಏಪ್ರಿಲ್ 2024, 13:17 IST
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ‘ಮೋದಿ ಗ್ಯಾರಂಟಿ’: ಅಮಿತ್‌ ಶಾ
ADVERTISEMENT
ADVERTISEMENT
ADVERTISEMENT