ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

United Kingdom

ADVERTISEMENT

ಬ್ರಿಟನ್‌ ಸಂಸದ ಕಾನಿಷ್ಕ ನಾರಾಯಣ್ ಭಾರತ ಭೇಟಿ

ಬ್ರಿಟನ್‌ನ ಸಂಸತ್ತಿಗೆ ವೇಲ್ಸ್‌ನಿಂದ ಆಯ್ಕೆಯಾಗಿರುವ ಭಾರತ ಮೂಲದ ಮೊದಲಿಗರಾದ ಕಾನಿಷ್ಕ ನಾರಾಯಣ್ ಶೀಘ್ರದಲ್ಲಿಯೇ ದೆಹಲಿಗೆ ಭೇಟಿ ನೀಡಲಿದ್ದಾರೆ.
Last Updated 16 ನವೆಂಬರ್ 2024, 15:30 IST
ಬ್ರಿಟನ್‌ ಸಂಸದ ಕಾನಿಷ್ಕ ನಾರಾಯಣ್ ಭಾರತ ಭೇಟಿ

ಬ್ರಿಟನ್‌ ವಿ.ವಿಗಳಿಗೆ ಪ್ರವೇಶ: ತಗ್ಗಿದ ಭಾರತೀಯರ ಆಸಕ್ತಿ

ಟನ್‌ನ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸುವುದನ್ನು ಭಾರತೀಯ ವಿದ್ಯಾರ್ಥಿಗಳು ಮುಂದೂಡುತ್ತಿದ್ದಾರೆ. ಈ ಬೆಳವಣಿಗೆಯು ಈಗಾಗಲೇ ಸೀಮಿತ ಬಜೆಟ್‌ ಹೊಂದಿರುವ ವಿಶ್ವವಿದ್ಯಾಲಯಗಳ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅಧ್ಯಯನ ವರದಿಯೊಂದು ಉಲ್ಲೇಖಿಸಿದೆ.
Last Updated 16 ನವೆಂಬರ್ 2024, 15:28 IST
ಬ್ರಿಟನ್‌ ವಿ.ವಿಗಳಿಗೆ ಪ್ರವೇಶ: ತಗ್ಗಿದ ಭಾರತೀಯರ ಆಸಕ್ತಿ

ಮತ್ತೊಂದು ದೇಶದಲ್ಲಿ ‘ಅಬ್‌ ಕಿ ಬಾರ್ 400 ಪಾರ್’; ಬಿಜೆಪಿಯ ಕಾಲೆಳೆದ ಶಶಿ ತರೂರ್

ಬ್ರಿಟನ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್‌ ಪಕ್ಷ ಭರ್ಜರಿ ಜಯ ಸಾಧಿಸಿದ ಬಳಿಕ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಅಬ್‌ ಕಿ ಬಾರ್ 400 ಪಾರ್’ ಎಂಬುದು ಅಂತಮವಾಗಿ ಮತ್ತೊಂದು ದೇಶದಲ್ಲಿ ನಡೆದಿದೆ ಎಂದು ಹೇಳಿದ್ದಾರೆ.
Last Updated 6 ಜುಲೈ 2024, 5:20 IST
ಮತ್ತೊಂದು ದೇಶದಲ್ಲಿ ‘ಅಬ್‌ ಕಿ ಬಾರ್ 400 ಪಾರ್’; ಬಿಜೆಪಿಯ ಕಾಲೆಳೆದ ಶಶಿ ತರೂರ್

ಬ್ರಿಟನ್ ಮರು ನಿರ್ಮಾಣ ಮಾಡುತ್ತೇವೆ: ಪ್ರಧಾನಿ ಕೀರ್‌ ಸ್ಟಾರ್ಮರ್‌ ಭರವಸೆ

ಬ್ರಿಟನ್‌ ಸಂಸತ್ತಿಗೆ (ಹೌಸ್‌ ಆಫ್‌ ಕಾಮನ್ಸ್‌) ನಡೆದ ಚುನಾವಣೆಯಲ್ಲಿ ಲೇಬರ್‌ ಪಕ್ಷವು ಭಾರಿ ಬಹುಮತ ಗಳಿಸಿದ್ದು, ಕೀರ್‌ ಸ್ಟಾರ್ಮರ್‌ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
Last Updated 6 ಜುಲೈ 2024, 4:39 IST
ಬ್ರಿಟನ್ ಮರು ನಿರ್ಮಾಣ ಮಾಡುತ್ತೇವೆ: ಪ್ರಧಾನಿ ಕೀರ್‌ ಸ್ಟಾರ್ಮರ್‌ ಭರವಸೆ

ಬ್ರಿಟನ್ ಚುನಾವಣೆ: ದಾಖಲೆ ಪ್ರಮಾಣದಲ್ಲಿ ಭಾರತ ಸಂಜಾತ ಸಂಸದರು ಆಯ್ಕೆ

ಬ್ರಿಟನ್ ಸಂಸತ್‌ಗೆ ನಡೆದ ಚುನಾವಣೆಯ‌ಲ್ಲಿ ದಾಖಲೆಯ ‍ಪ್ರಮಾಣದಲ್ಲಿ ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಶುಕ್ರವಾರ ಫಲಿತಾಂಶ ಹೊರಬಿದ್ದಿದ್ದು ಸುಮಾರು 26 ಮಂದಿ ಭಾರತ ಮೂಲದವರು ಗೆಲುವು ಸಾಧಿಸಿದ್ದಾರೆ.
Last Updated 5 ಜುಲೈ 2024, 11:30 IST
ಬ್ರಿಟನ್ ಚುನಾವಣೆ: ದಾಖಲೆ ಪ್ರಮಾಣದಲ್ಲಿ ಭಾರತ ಸಂಜಾತ ಸಂಸದರು ಆಯ್ಕೆ

ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ–ಬ್ರಿಟನ್ ಸಮ್ಮತಿ

ಪರಸ್ಪರ ದೇಶಗಳಿಗೆ ಲಾಭದಾಯಕವಾದ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ನಿಶ್ಚಿತಗೊಳಿಸುವ ಬದ್ಧತೆಯನ್ನು ಭಾರತ ಮತ್ತು ಬ್ರಿಟನ್ ದೃಢೀಕರಿಸಿವೆ.
Last Updated 18 ಮೇ 2024, 16:13 IST
ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ–ಬ್ರಿಟನ್ ಸಮ್ಮತಿ

ಶಾಂತಿ ಕಾಪಾಡಲು ಇಸ್ರೇಲ್‌ಗೆ ಬ್ರಿಟನ್‌ ಕರೆ: ನೆತನ್ಯಾಹು ಜತೆ ರಿಷಿ ಸಂಭಾಷಣೆ

ಇಸ್ರೇಲ್‌ ಮೇಲೆ ಇರಾನ್‌ನ ಕ್ಷಿಪಣಿ ದಾಳಿ ನಡೆದ ಹಿನ್ನೆಲೆಯಲ್ಲಿ ಸಂಯಮದಿಂದ ವರ್ತಿಸುವಂತೆ ಮತ್ತು ಶಾಂತಿ ಕಾಪಾಡಿಕೊಳ್ಳುವಂತೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಕರೆ ನೀಡಿದ್ದಾರೆ.
Last Updated 17 ಏಪ್ರಿಲ್ 2024, 13:33 IST
ಶಾಂತಿ ಕಾಪಾಡಲು ಇಸ್ರೇಲ್‌ಗೆ ಬ್ರಿಟನ್‌ ಕರೆ: ನೆತನ್ಯಾಹು ಜತೆ ರಿಷಿ ಸಂಭಾಷಣೆ
ADVERTISEMENT

ಭಾರತಕ್ಕೆ ನೂತನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಕ್ಯಾಮೆರಾನ್

ಭಾರತದಲ್ಲಿನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಕ್ಯಾಮೆರಾನ್ ಅವರನ್ನು ಬ್ರಿಟನ್ ಸರ್ಕಾರ ನೇಮಿಸಿದೆ. ಹಿಂದೆ ಈ ಹುದ್ದೆಯಲ್ಲಿ ಅಲೆಕ್ಸ್ ಎಲ್ಲಿಸ್ ಅವರು ಇದ್ದರು.
Last Updated 11 ಏಪ್ರಿಲ್ 2024, 12:16 IST
ಭಾರತಕ್ಕೆ ನೂತನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಕ್ಯಾಮೆರಾನ್

ಭಾರತದಲ್ಲಿ ಚುನಾವಣೆ ಮುಗಿಯುವವರೆಗೆ ವ್ಯಾಪಾರ ಒಪ್ಪಂದ ಇರುವುದಿಲ್ಲ: ಬ್ರಿಟನ್

ಭಾರತದಲ್ಲಿ ಮುಂಬರುವ ಲೋಕಸಭೆ ಚುನಾವಣೆ ಮುಗಿಯುವವರೆಗೆ ಯಾವುದೇ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವುದಿಲ್ಲ ಎಂದು ಬ್ರಿಟನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 16 ಮಾರ್ಚ್ 2024, 2:42 IST
ಭಾರತದಲ್ಲಿ ಚುನಾವಣೆ ಮುಗಿಯುವವರೆಗೆ ವ್ಯಾಪಾರ ಒಪ್ಪಂದ ಇರುವುದಿಲ್ಲ: ಬ್ರಿಟನ್

ವಲಸಿಗರ ಪ್ರಮಾಣ ತಗ್ಗಿಸಲು ಕ್ರಮ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಭರವಸೆ

ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ಆಡಳಿತರೂಢ ಕನ್ಸರ್‌ವೇಟಿವ್‌ ಪಕ್ಷವು, ವಲಸಿಗರ ಪ್ರಮಾಣವನ್ನು ತಗ್ಗಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.
Last Updated 5 ಡಿಸೆಂಬರ್ 2023, 4:35 IST
ವಲಸಿಗರ ಪ್ರಮಾಣ ತಗ್ಗಿಸಲು ಕ್ರಮ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಭರವಸೆ
ADVERTISEMENT
ADVERTISEMENT
ADVERTISEMENT