ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

United Nations

ADVERTISEMENT

ಹವಾಮಾನ ಬದಲಾವಣೆ | ಮಾಲಿನ್ಯ ನಿಯಂತ್ರಣಕ್ಕೆ ತ್ವರಿತ ಕ್ರಮವಾಗಲಿ: ಸೈಮನ್‌ ಸ್ಟಿಯಲ್

ಜಿ–20 ರಾಷ್ಟ್ರಗಳ ಮುಖ್ಯಸ್ಥರಿಗೆ ವಿಶ್ವಸಂಸ್ಥೆ ಹವಾಮಾನ ಮುಖ್ಯಸ್ಥರ ಆಗ್ರಹ
Last Updated 16 ನವೆಂಬರ್ 2024, 15:24 IST
ಹವಾಮಾನ ಬದಲಾವಣೆ | ಮಾಲಿನ್ಯ ನಿಯಂತ್ರಣಕ್ಕೆ ತ್ವರಿತ ಕ್ರಮವಾಗಲಿ: ಸೈಮನ್‌ ಸ್ಟಿಯಲ್

ವಿಶ್ವಸಂಸ್ಥೆ: ವಿಶ್ವಾಸಾರ್ಹತೆ ಕಾಪಾಡುವುದು ಅಗತ್ಯ; ಭಾರತದ ಶಾಶ್ವತ ಪ್ರತಿನಿಧಿ

ಸಾಮಾನ್ಯ ಅಧಿವೇಶನದಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಪಿ.ಹರೀಶ್‌ ಅಭಿಮತ
Last Updated 12 ನವೆಂಬರ್ 2024, 15:55 IST
ವಿಶ್ವಸಂಸ್ಥೆ: ವಿಶ್ವಾಸಾರ್ಹತೆ ಕಾಪಾಡುವುದು ಅಗತ್ಯ; ಭಾರತದ ಶಾಶ್ವತ ಪ್ರತಿನಿಧಿ

Israel attack: ಇರಾನ್ ಮನವಿ ಮೇರೆಗೆ ತುರ್ತು ಸಭೆ ಕರೆದ ವಿಶ್ವಸಂಸ್ಥೆಯ ಮಂಡಳಿ

ತನ್ನ ವಿರುದ್ಧ ಇಸ್ರೇಲ್‌ ನಡೆಸಿದ ದಾಳಿ ಸಂಬಂಧ ತುರ್ತು ಸಭೆ ನಡೆಸುವಂತೆ ಇರಾನ್‌ ಮಾಡಿದ್ದ ಮನವಿಯ ಅನುಸಾರ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಇಂದು (ಸೋಮವಾರ) ಮಧ್ಯಾಹ್ನ ಸಭೆ ಕರೆದಿದೆ.
Last Updated 28 ಅಕ್ಟೋಬರ್ 2024, 6:46 IST
Israel attack: ಇರಾನ್ ಮನವಿ ಮೇರೆಗೆ ತುರ್ತು ಸಭೆ ಕರೆದ ವಿಶ್ವಸಂಸ್ಥೆಯ ಮಂಡಳಿ

ಲಿಂಗಸಮಾನತೆಗೆ ಸಾಮಾಜಿಕ ಕಟ್ಟುಪಾಡುಗಳೇ ಅಡ್ಡಿ: UN ಮಹಿಳಾ ಅಧಿಕಾರಿಗಳ ಅಭಿಮತ

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಲಿಂಗ ಸಮಾನತೆ ವಿಚಾರದಲ್ಲಿ ಗಮನಾರ್ಹ ಪ್ರಗತಿಯಾಗುತ್ತಿದೆ. ತಳಮಟ್ಟದಲ್ಲಿ ಬಂಡವಾಳ ಹೂಡಿಕೆ ಮತ್ತು ಮಹಿಳಾ ನಾಯಕತ್ವದ ಪ್ರಮಾಣ ಹೆಚ್ಚುತ್ತಿದೆ. ಆದರೆ...
Last Updated 27 ಅಕ್ಟೋಬರ್ 2024, 14:31 IST
ಲಿಂಗಸಮಾನತೆಗೆ ಸಾಮಾಜಿಕ ಕಟ್ಟುಪಾಡುಗಳೇ ಅಡ್ಡಿ: UN ಮಹಿಳಾ ಅಧಿಕಾರಿಗಳ ಅಭಿಮತ

ಬದಲಾವಣೆ ಕಾಣದ ಹಳೆ ಕಂಪನಿಯಂತೆ ವಿಶ್ವಸಂಸ್ಥೆ: ಜೈಶಂಕರ್ ಟೀಕೆ

ಮಾರುಕಟ್ಟೆಯಲ್ಲಿ ಆದ ಬದಲಾವಣೆಗೆ ಹೊಂದಿಕೊಳ್ಳದ ಕಂಪನಿಯಂತೆಯೇ ವಿಶ್ವಸಂಸ್ಥೆ ಕೂಡ ಕಾಣುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಟೀಕಿಸಿದರು.
Last Updated 6 ಅಕ್ಟೋಬರ್ 2024, 15:46 IST
ಬದಲಾವಣೆ ಕಾಣದ ಹಳೆ ಕಂಪನಿಯಂತೆ ವಿಶ್ವಸಂಸ್ಥೆ: ಜೈಶಂಕರ್ ಟೀಕೆ

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ಕೆಎಂಸಿ ವೈದ್ಯೆ

ಶಾಂತಿ, ಭದ್ರತೆ, ಹವಾಮಾನ ವೈಪರೀತ್ಯ, ಮಾನವ ಹಕ್ಕುಗಳು ಸೇರಿ ಪ್ರಮುಖ ಪ್ರಚಲಿತ ಜಾಗತಿಕ ಸವಾಲುಗಳ ಬಗ್ಗೆ ಚರ್ಚಿಸಲು ಈ ಸಭೆಯಲ್ಲಿ 193 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
Last Updated 3 ಅಕ್ಟೋಬರ್ 2024, 16:48 IST
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ಕೆಎಂಸಿ ವೈದ್ಯೆ

'ಇದು ಕರ್ಮದ ಫಲ': ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ ಜೈಶಂಕರ್

ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆ ಯಶಸ್ವಿಯಾಗುವುದಿಲ್ಲ. ಆ ದೇಶವು ದುಷ್ಕೃತ್ಯಗಳ ಪರಿಣಾಮವಾಗಿ ತನ್ನದೇ ಸಮಾಜವನ್ನು ಬಲಿ ಪಡೆಯುವ ಸ್ಥಿತಿ ತಲುಪಿರುವುದು 'ಕರ್ಮದ ಫಲ' ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಹೇಳಿದ್ದಾರೆ.
Last Updated 29 ಸೆಪ್ಟೆಂಬರ್ 2024, 3:46 IST
'ಇದು ಕರ್ಮದ ಫಲ': ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ ಜೈಶಂಕರ್
ADVERTISEMENT

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕೆ ಭಾರತ ಅರ್ಹ: ಭೂತಾನ್

ಆರ್ಥಿಕ ಪಗ್ರತಿಯಲ್ಲಿ ಗಮನಾರ್ಹ ಸಾಧನೆ ತೋರುತ್ತಿರುವ ಮತ್ತು ಜಾಗತಿಕ ನಾಯಕತ್ವ ವಹಿಸಿರುವ ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಅರ್ಹವಾಗಿದೆ ಎಂದು ಭೂತಾಪ್‌ ಪ್ರಧಾನಿ ಶೆರಿಂಗ್‌ ಟೊಬಗೆ ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2024, 4:56 IST
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕೆ ಭಾರತ ಅರ್ಹ: ಭೂತಾನ್

ರಾಜತಾಂತ್ರಿಕ ಯತ್ನ ವಿಫಲವಾದರೆ, ಎಲ್ಲ ಮಾರ್ಗವನ್ನೂ ಅನುಸರಿಸುತ್ತೇವೆ: ಇಸ್ರೇಲ್

ಲೆಬನಾನ್‌ನಲ್ಲಿ ರಾಜತಾಂತ್ರಿಕ ಪರಿಹಾರಕ್ಕೆ ಆದ್ಯತೆ ನೀಡುತ್ತೇವೆ. ಆದರೆ, ಅದು ವಿಫಲವಾದರೆ, ಸಾಧ್ಯವಿರುವ ಎಲ್ಲ ಮಾರ್ಗಗಳನ್ನೂ ಅನುಸರಿಸುತ್ತೇವೆ ಎಂದು ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ರಾಯಭಾರಿಯಾಗಿರುವ ಡ್ಯಾನಿ ಡೆನಾನ್‌ ಹೇಳಿದ್ದಾರೆ.
Last Updated 26 ಸೆಪ್ಟೆಂಬರ್ 2024, 3:27 IST
ರಾಜತಾಂತ್ರಿಕ ಯತ್ನ ವಿಫಲವಾದರೆ, ಎಲ್ಲ ಮಾರ್ಗವನ್ನೂ ಅನುಸರಿಸುತ್ತೇವೆ: ಇಸ್ರೇಲ್

ನ್ಯೂಯಾರ್ಕ್ ತಲುಪಿದ ಮೋದಿ: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ನಾಳೆ ಭಾಷಣ

ಭಾರತೀಯ ಸಮುದಾಯದ ಕಾರ್ಯಕ್ರಮ ಹಾಗೂ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನ್ಯೂಯಾರ್ಕ್‌ ತಲುಪಿದ್ದಾರೆ.
Last Updated 22 ಸೆಪ್ಟೆಂಬರ್ 2024, 5:35 IST
ನ್ಯೂಯಾರ್ಕ್ ತಲುಪಿದ ಮೋದಿ: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ನಾಳೆ ಭಾಷಣ
ADVERTISEMENT
ADVERTISEMENT
ADVERTISEMENT