ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

United states

ADVERTISEMENT

ಅಮೆರಿಕದಲ್ಲಿ ಉನ್ನತ ಶಿಕ್ಷಣ: ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಗರಿಷ್ಠ

ಅಮೇರಿಕ ಮತ್ತು ಭಾರತವು ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲೀನ ಸಂಬಂಧವನ್ನು ಹೊಂದಿವೆ. ಇದಕ್ಕೆ ಅನುಗುಣವಾಗಿ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಗರಿಷ್ಠ!
Last Updated 18 ನವೆಂಬರ್ 2024, 14:27 IST
ಅಮೆರಿಕದಲ್ಲಿ ಉನ್ನತ ಶಿಕ್ಷಣ: ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಗರಿಷ್ಠ

ಲೈಂಗಿಕತೆಗಾಗಿ US ಮಾಜಿ ಅಧ್ಯಕ್ಷ ಒಬಾಮಾ ಮನೆಯನ್ನೇ ಬಳಸಿಕೊಂಡ ಭದ್ರತಾ ಏಜೆಂಟ್ ವಜಾ

ಅಮೆರಿಕದ ಸೀಕ್ರೆಟ್ ಸರ್ವಿಸ್‌ನ ಏಜೆಂಟ್ ಒಬ್ಬ ಲೈಂಗಿಕತೃಷೆ ತೀರಿಸಿಕೊಳ್ಳಲು ತನ್ನ ಗೆಳತಿಯನ್ನು ಯುಎಸ್ ಮಾಜಿ ಅಧ್ಯಕ್ಷರ ಮನೆಗೇ ಕರೆಸಿದ್ದ ಅಪರೂಪದ ಪ್ರಸಂಗ ವರದಿಯಾಗಿದೆ.
Last Updated 15 ನವೆಂಬರ್ 2024, 6:41 IST
ಲೈಂಗಿಕತೆಗಾಗಿ US ಮಾಜಿ ಅಧ್ಯಕ್ಷ ಒಬಾಮಾ ಮನೆಯನ್ನೇ ಬಳಸಿಕೊಂಡ ಭದ್ರತಾ ಏಜೆಂಟ್ ವಜಾ

ಅಮೆರಿಕ, ಕೆನಡಾದಲ್ಲಿ ಭಾರತದ ‘ಗುಪ್ತಚರ ಜಾಲ’ ಸಕ್ರಿಯ: ಗುರುಪತ್ವಂತ್‌ ಸಿಂಗ್‌

‘ವಿದೇಶಿ ನೆಲದಲ್ಲಿರುವ ಭಾರತ ವಿರೋಧಿ ಧ್ವನಿಗಳನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಕೆನಡಾ ಮತ್ತು ಅಮೆರಿಕ ಒಗ್ಗಟ್ಟಾಗಿ ಕಠಿಣ ನಿಲುವು ಹೊಂದಬೇಕು’ ಎಂದು ಸಿಖ್‌ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನೂ ಆರೋಪಿಸಿದ್ದಾರೆ.
Last Updated 28 ಅಕ್ಟೋಬರ್ 2024, 15:33 IST
ಅಮೆರಿಕ, ಕೆನಡಾದಲ್ಲಿ ಭಾರತದ ‘ಗುಪ್ತಚರ ಜಾಲ’ ಸಕ್ರಿಯ: ಗುರುಪತ್ವಂತ್‌ ಸಿಂಗ್‌

T20 WC | ಡಿಕಾಕ್ ಅರ್ಧಶತಕ, ರಬಾಡ ಮಿಂಚು; ದಕ್ಷಿಣ ಆಫ್ರಿಕಾಕ್ಕೆ ಮಣಿದ ಅಮೆರಿಕ

ಕಗಿಸೊ ರಬಾಡ (18ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿ ಮತ್ತು ಕ್ವಿಂಟನ್‌ ಡಿ ಕಾಕ್ ಅವರ ಬಿರುಸಿನ ಅರ್ಧ ಶತಕದ (74, 40 ಎಸೆತ) ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಬುಧವಾರ ಟಿ20 ವಿಶ್ವಕಪ್‌ ಸೂಪರ್‌ ಎಂಟರ ಹಂತದ ಪಂದ್ಯದಲ್ಲಿ ಅಮೆರಿಕ ತಂಡವನ್ನು 18 ರನ್‌ಗಳಿಂದ ಮಣಿಸಿತು.
Last Updated 19 ಜೂನ್ 2024, 14:04 IST
T20 WC | ಡಿಕಾಕ್ ಅರ್ಧಶತಕ, ರಬಾಡ ಮಿಂಚು; ದಕ್ಷಿಣ ಆಫ್ರಿಕಾಕ್ಕೆ ಮಣಿದ ಅಮೆರಿಕ

ಮಾನಹಾನಿ ಪ್ರಕರಣ: ವಿಚಾರಣೆಗೆ ಹಾಜರಾದ ಡೊನಾಲ್ಡ್ ಟ್ರಂಪ್

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮುನ್ನ ನಡೆದ ‘ಐವಾ ರಿಪಬ್ಲಿಕನ್ ಕಾಕಸಸ್’ನಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು, ಮಾನಹಾನಿ ಪ್ರಕರಣದ ವಿಚಾರಣೆಗೆ ನ್ಯೂಯಾರ್ಕ್‌ನ ಮ್ಯಾನ್‌ಹಾಟ್ಟನ್ ನ್ಯಾಯಾಲಯಕ್ಕೆ ಹಾಜರಾದರು.
Last Updated 17 ಜನವರಿ 2024, 3:18 IST
ಮಾನಹಾನಿ ಪ್ರಕರಣ: ವಿಚಾರಣೆಗೆ ಹಾಜರಾದ ಡೊನಾಲ್ಡ್ ಟ್ರಂಪ್

ರಕ್ಷಣೆ, ತಂತ್ರಜ್ಞಾನ ಪಾಲುದಾರಿಕೆಗೆ ಆದ್ಯತೆ; ಭಾರತ-ಅಮೆರಿಕ ಸಚಿವರ ಜಂಟಿ ಮಾತುಕತೆ

ರಕ್ಷಣಾ ಪರಿಕರಗಳ ಉತ್ಪಾದನೆ, ಖನಿಜಯುಕ್ತ ಸಂಪನ್ಮೂಲ, ಉನ್ನತ ತಂತ್ರಜ್ಞಾನ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ಶುಕ್ರವಾರ ವಿಸ್ತೃತ ಚರ್ಚೆ ನಡೆಸಿದವು.
Last Updated 10 ನವೆಂಬರ್ 2023, 16:04 IST
ರಕ್ಷಣೆ, ತಂತ್ರಜ್ಞಾನ ಪಾಲುದಾರಿಕೆಗೆ ಆದ್ಯತೆ; ಭಾರತ-ಅಮೆರಿಕ ಸಚಿವರ ಜಂಟಿ ಮಾತುಕತೆ

ಪರಮಾಣು ಶಸ್ತ್ರಗಳ ನಿಯೋಜನೆ– ಅಮೆರಿಕ ಬುದ್ದಿ ಹೇಳುವ ಅಗತ್ಯವಿಲ್ಲ: ರಷ್ಯಾ

ಪ್ರಬಲ ಪರಮಾಣು ಶಸ್ತ್ರಾಸ್ತ್ರಗಳನ್ನು ಬೆಲಾರಸ್‌ ಗಡಿಯಲ್ಲಿ ನಿಯೋಜಿಸಲು ರಷ್ಯಾ ಸಜ್ಜಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ನೀಡಿರುವ ಹೇಳಿಕೆಯನ್ನು ರಷ್ಯಾ ತಳ್ಳಿಹಾಕಿದೆ. ಜೊತೆಗೆ, ಪರಮಾಣು ಶಸ್ತ್ರಗಳ ನಿಯೋಜನೆ ಕುರಿತು ರಷ್ಯಾಕ್ಕೆ ಅಮೆರಿಕ ತಿಳಿ ಹೇಳಬೇಕಾಗಿಲ್ಲ ಎಂದು ಕೂಡಾ ಹೇಳಿದೆ.
Last Updated 27 ಮೇ 2023, 20:21 IST
ಪರಮಾಣು ಶಸ್ತ್ರಗಳ ನಿಯೋಜನೆ– ಅಮೆರಿಕ ಬುದ್ದಿ ಹೇಳುವ ಅಗತ್ಯವಿಲ್ಲ:  ರಷ್ಯಾ
ADVERTISEMENT

ವಿಶ್ವ ಸಾಂಸ್ಕೃತಿಕ ಮೇಳ: 1.5 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ

‘ಈ ವರ್ಷ ನಡೆಯಲಿರುವ ನಾಲ್ಕನೇ ವಿಶ್ವ ಸಾಂಸ್ಕೃತಿಕ ಮೇಳದಲ್ಲಿ (ವರ್ಲ್ಡ್‌ ಕಲ್ಚರಲ್‌ ಫೆಸ್ಟಿವಲ್‌) ಜಗತ್ತಿನಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವರು’ ಎಂದು ಕಾರ್ಯಕ್ರಮ ಆಯೋಜನೆ ಮಾಡಿರುವ ಆರ್ಟ್‌ ಆಫ್‌ ಲಿವಿಂಗ್‌ ಫೌಂಡೇಶನ್‌ ತಿಳಿಸಿದೆ.
Last Updated 19 ಮೇ 2023, 16:08 IST
ವಿಶ್ವ ಸಾಂಸ್ಕೃತಿಕ ಮೇಳ: 1.5 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ

ಸ್ಯಾನ್‌ಫ್ರಾನ್ಸಿಸ್ಕೊ: ಖಾಲಿಸ್ತಾನ ಪರ ಪುಂಡಾಟ, ಏಕತೆ ಸಾರಲು ಮುಂದಾದ ಭಾರತೀಯರು

ಭಾರತದ ಏಕತೆಯನ್ನು ಬೆಂಬಲಿಸಲು ಭಾರತೀಯರು ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಭಾರತದ ರಾಯಭಾರ ಕಚೇರಿ ಗುಂಪು ಸೇರಿದ್ದಾರೆ.
Last Updated 25 ಮಾರ್ಚ್ 2023, 4:33 IST
ಸ್ಯಾನ್‌ಫ್ರಾನ್ಸಿಸ್ಕೊ: ಖಾಲಿಸ್ತಾನ ಪರ ಪುಂಡಾಟ, ಏಕತೆ ಸಾರಲು ಮುಂದಾದ ಭಾರತೀಯರು

ಸೀಮೋಲ್ಲಂಘನ| ಇರಾಕ್ ಯುದ್ಧ: ಸಿಕ್ಕ ನೆಪ, ಮಿಥ್ಯಾರೋಪ

ಈ ಯುದ್ಧಕ್ಕೀಗ ಎರಡು ದಶಕಗಳು ಸಂದಿದ್ದರೂ ಕೆಲವು ಪ್ರಶ್ನೆಗಳು ಹಾಗೆಯೇ ಉಳಿದುಬಿಟ್ಟಿವೆ
Last Updated 24 ಮಾರ್ಚ್ 2023, 19:30 IST
ಸೀಮೋಲ್ಲಂಘನ| ಇರಾಕ್ ಯುದ್ಧ: ಸಿಕ್ಕ ನೆಪ, ಮಿಥ್ಯಾರೋಪ
ADVERTISEMENT
ADVERTISEMENT
ADVERTISEMENT