ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

UPI

ADVERTISEMENT

ಯುಪಿಐ ಲೈಟ್‌ ವ್ಯಾಲೆಟ್‌ ಮಿತಿ ಏರಿಕೆ

ತ್ವರಿತ ಪಾವತಿ ವ್ಯವಸ್ಥೆಗೆ ಉತ್ತೇಜನ ನೀಡಲು ಯುಪಿಐ ಲೈಟ್‌ ವ್ಯಾಲೆಟ್‌ ಮಿತಿಯನ್ನು ₹5 ಸಾವಿರಕ್ಕೆ ಮತ್ತು ಪ್ರತಿ ವಹಿವಾಟಿನ ಮಿತಿಯನ್ನು ₹1 ಸಾವಿರಕ್ಕೆ ಹೆಚ್ಚಿಸಲಾಗಿದೆ.
Last Updated 9 ಅಕ್ಟೋಬರ್ 2024, 15:18 IST
ಯುಪಿಐ ಲೈಟ್‌ ವ್ಯಾಲೆಟ್‌ ಮಿತಿ ಏರಿಕೆ

ಯುಪಿಐ ಪಾವತಿ ವ್ಯವಸ್ಥೆ ಜಾರಿ: ಭಾರತ–ಮಾಲ್ದೀವ್ಸ್ ಒಪ್ಪಂದ

ಯುಪಿಐ ಪಾವತಿ ವ್ಯವಸ್ಥೆಯನ್ನು ಮಾಲ್ದೀವ್ಸ್‌ನಲ್ಲಿ ಜಾರಿಗೊಳಿಸುವ ಕುರಿತು ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ. ‘ಇದು, ಪ್ರವಾಸೋದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಆಶಿಸಿದ್ದಾರೆ.
Last Updated 10 ಆಗಸ್ಟ್ 2024, 14:16 IST
ಯುಪಿಐ ಪಾವತಿ ವ್ಯವಸ್ಥೆ ಜಾರಿ: ಭಾರತ–ಮಾಲ್ದೀವ್ಸ್ ಒಪ್ಪಂದ

ಹುಬ್ಬಳ್ಳಿ | ಟಿಕೆಟ್‌ಗೆ ಫೋನ್‌ಪೇ: ಕಾಡದು ಚಿಲ್ಲರೆ ಚಿಂತೆ

ಯುಪಿಐ ತಂತ್ರಜ್ಞಾನ ಬಳಸಿ ಯಶಸ್ಸು ಕಂಡ ವಾಯವ್ಯ ಸಾರಿಗೆ ನಿಗಮ
Last Updated 2 ಜೂನ್ 2024, 4:58 IST
ಹುಬ್ಬಳ್ಳಿ | ಟಿಕೆಟ್‌ಗೆ ಫೋನ್‌ಪೇ: ಕಾಡದು ಚಿಲ್ಲರೆ ಚಿಂತೆ

ಯುಪಿಐ ಮೂಲಕ ನಗದು ಠೇವಣಿ ಸೌಲಭ್ಯ ಶೀಘ್ರ 

ಎಟಿಎಂ ಕೇಂದ್ರಗಳಲ್ಲಿ ಯುಪಿಐ ಆಧಾರಿತ ನಗದು ಠೇವಣಿ ಸೌಲಭ್ಯವನ್ನು ಜಾರಿಗೊಳಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಧರಿಸಿದೆ.
Last Updated 5 ಏಪ್ರಿಲ್ 2024, 15:28 IST
ಯುಪಿಐ ಮೂಲಕ ನಗದು ಠೇವಣಿ ಸೌಲಭ್ಯ ಶೀಘ್ರ 

ನೇಪಾಳ: ಯುಪಿಐ ಪಾವತಿ ಸೇವೆ ಆರಂಭ

ಡಿಜಿಟಲ್‌ ವಹಿವಾಟು ಹೆಚ್ಚಿಸಲು ನೇ‍ಪಾಳದಲ್ಲಿ ಶುಕ್ರವಾರದಿಂದ ಯುಪಿಐ ಪಾವತಿ ಸೇವೆ ಆರಂಭಗೊಂಡಿದೆ ಎಂದು ರಾಷ್ಟ್ರೀಯ ಪಾವತಿಗಳ ನಿಗಮ (ಎನ್‌ಪಿಸಿಐ) ತಿಳಿಸಿದೆ.
Last Updated 8 ಮಾರ್ಚ್ 2024, 15:42 IST
ನೇಪಾಳ: ಯುಪಿಐ ಪಾವತಿ ಸೇವೆ ಆರಂಭ

ಯುಪಿಐ ಸೇವೆ ಆರಂಭಿಸಿದ ಫ್ಲಿಪ್‌ಕಾರ್ಟ್

ಭಾರತದ ಸ್ವದೇಶಿ ಇ-ಕಾಮರ್ಸ್ ವೇದಿಕೆಯಾದ ಫ್ಲಿಪ್‌ಕಾರ್ಟ್ ತನ್ನ ಬಳಕೆದಾರರಿಗೆ ಯುಪಿಐ ಹ್ಯಾಂಡಲ್ ಪರಿಚಯಿಸಿದ್ದು ಅಮೆಜಾನ್‌ ಪೇ, ಫೋನ್‌ಪೇ, ಪೇಟಿಎಂ, ಗೂಗಲ್‌ ಪೇಗೆ ಪೈಪೋಟಿ ನೀಡಲು ಮುಂದಾಗಿದೆ.
Last Updated 3 ಮಾರ್ಚ್ 2024, 14:06 IST
ಯುಪಿಐ ಸೇವೆ ಆರಂಭಿಸಿದ ಫ್ಲಿಪ್‌ಕಾರ್ಟ್

ಶ್ರೀಲಂಕಾ, ಮಾರಿಷಸ್‌ನಲ್ಲಿ ಭಾರತದ UPI ಆಧರಿತ ಡಿಜಿಟಲ್ ಪಾವತಿಗೆ ಚಾಲನೆ

ಭಾರತದ ಯುಪಿಐ ಆಧರಿತ ಡಿಜಿಟಲ್ ಪಾವತಿ ವ್ಯವಸ್ಥೆಗೆ ನೆರೆಯ ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ಇಂದು ಚಾಲನೆ ನೀಡಲಾಗಿದೆ.
Last Updated 12 ಫೆಬ್ರುವರಿ 2024, 9:45 IST
ಶ್ರೀಲಂಕಾ, ಮಾರಿಷಸ್‌ನಲ್ಲಿ ಭಾರತದ UPI ಆಧರಿತ ಡಿಜಿಟಲ್ ಪಾವತಿಗೆ ಚಾಲನೆ
ADVERTISEMENT

ಪ್ಯಾರಿಸ್ ಐಫೆಲ್ ಟವರ್ ವೀಕ್ಷಿಸಲು ಇನ್ನುಮುಂದೆ ಭಾರತದ UPI ಮೂಲಕವೂ ಪಾವತಿಸಬಹುದು

ಮುಂಬೈ: ಪ್ಯಾರಿಸ್‌ನ ಐತಿಹಾಸಿಕ ಐಫೆಲ್ ಟವರ್ ವೀಕ್ಷಿಸಲಿಚ್ಛಿಸುವ ಪ್ರವಾಸಿಗರು ಇನ್ನುಮುಂದೆ ಭಾರತದ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್‌ (UPI) ಮೂಲಕವೂ ಪಾವತಿಸಬಹುದು ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಶುಕ್ರವಾರ ಹೇಳಿದೆ.
Last Updated 2 ಫೆಬ್ರುವರಿ 2024, 14:45 IST
ಪ್ಯಾರಿಸ್ ಐಫೆಲ್ ಟವರ್ ವೀಕ್ಷಿಸಲು ಇನ್ನುಮುಂದೆ ಭಾರತದ UPI ಮೂಲಕವೂ ಪಾವತಿಸಬಹುದು

ಯುಪಿಐ ಸ್ವಯಂಚಾಲಿತ ಪಾವತಿ ಮಿತಿ ₹1ಲಕ್ಷಕ್ಕೆ ಏರಿಕೆ: ಆರ್‌ಬಿಐ

ಯುಪಿಐ ಮೂಲಕ ನಡೆಸುವ ಸ್ವಯಂಚಾಲಿತ ಪಾವತಿಗಳ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ₹1 ಲಕ್ಷಕ್ಕೆ ಹೆಚ್ಚಿಸಿದೆ.
Last Updated 12 ಡಿಸೆಂಬರ್ 2023, 16:17 IST
ಯುಪಿಐ ಸ್ವಯಂಚಾಲಿತ ಪಾವತಿ ಮಿತಿ ₹1ಲಕ್ಷಕ್ಕೆ ಏರಿಕೆ: ಆರ್‌ಬಿಐ

ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಪಾವತಿ ಮಿತಿ ₹5 ಲಕ್ಷಕ್ಕೆ: ಆರ್‌ಬಿಐ

ಮುಂಬೈ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಪಾವತಿ ಮಿತಿಯನ್ನು ಪ್ರಸ್ತುತ ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸುವುದಾಗಿ ಆರ್‌ಬಿಐ ಶುಕ್ರವಾರ ಪ್ರಕಟಿಸಿದೆ. ಪುನರಾವರ್ತಿತ ಪಾವತಿಗಳಿಗೆ ಇ-ಮ್ಯಾಂಡೇಟ್‌ ಮಿತಿಯನ್ನು ₹1 ಲಕ್ಷಕ್ಕೆ ಹೆಚ್ಚಿಸಲಾಗಿದೆ.
Last Updated 8 ಡಿಸೆಂಬರ್ 2023, 7:00 IST
ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಪಾವತಿ ಮಿತಿ ₹5 ಲಕ್ಷಕ್ಕೆ: ಆರ್‌ಬಿಐ
ADVERTISEMENT
ADVERTISEMENT
ADVERTISEMENT