ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Uttama Prajaakeeya Party

ADVERTISEMENT

ನಾನು ದಡ್ ನನ್ ಮಗ: ಪವನ್ ಕಲ್ಯಾಣ್ ಗೆಲುವಿನ ಬೆನ್ನಲ್ಲೇ ಉಪೇಂದ್ರ ಪೋಸ್ಟ್

ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡಿಗರು ಎಷ್ಟು ವರ್ಷ ತೆಗೆದುಕೊಳ್ಳುತ್ತಾರೋ’ ಎಂಬ ಸಾಮಾಜಿಕ ಜಾಲತಾಣವೊಂದರ ಪೋಸ್ಟ್‌ ಅನ್ನು ಹಂಚಿಕೊಂಡಿರುವ ಉಪೇಂದ್ರ, ತಮ್ಮ ಪಕ್ಷ ‘ಪ್ರಜಾಕೀಯ’ದ ಸಿದ್ದಾಂತ ಬಗ್ಗೆ ಜನರಿಗೆ ಅರ್ಥವಾಗದೇ ಇರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
Last Updated 6 ಜೂನ್ 2024, 13:27 IST
ನಾನು ದಡ್ ನನ್ ಮಗ: ಪವನ್ ಕಲ್ಯಾಣ್ ಗೆಲುವಿನ ಬೆನ್ನಲ್ಲೇ ಉಪೇಂದ್ರ ಪೋಸ್ಟ್

ಜನರ ಹೇಳಿಕೆಯೇ ಪ್ರಣಾಳಿಕೆ: ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ವಿ. ಆಶಾರಾಣಿ

ಪ್ರಜಾಕೀಯ ಪಕ್ಷದಲ್ಲಿ ಪ್ರಣಾಳಿಕೆ ಇಲ್ಲ. ಜನರು ನೀಡುವ ಹೇಳಿಕೆಯೇ ಪ್ರಣಾಳಿಕೆಯಾಗಲಿದೆ. ಜನರು ನೀಡುವ ಸಲಹೆ, ಸೂಚನೆಯಂತೆ ಅಧಿಕಾರ ನಡೆಸಲಾಗುವುದು ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಪ್ರಜಾಕೀಯ ಪಕ್ಷದ ಅಭ್ಯರ್ಥಿ ವಿ. ಆಶಾರಾಣಿ ಹೇಳಿದರು.
Last Updated 3 ಮೇ 2019, 18:01 IST
ಜನರ ಹೇಳಿಕೆಯೇ ಪ್ರಣಾಳಿಕೆ: ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ವಿ. ಆಶಾರಾಣಿ

ಲಿಖಿತ ಪರೀಕ್ಷೆ ನಡೆಸಿ ‘ಬಿ’ ಫಾರಂ ಕೊಟ್ಟಿದ್ದೇನೆ!: ಉಪೇಂದ್ರ

’ರಾಜಕೀಯ ಸೇವೆಯಲ್ಲ, ಬದಲಿಗೆ ಅದೊಂದು ಕೆಲಸ'
Last Updated 30 ಏಪ್ರಿಲ್ 2019, 14:28 IST
ಲಿಖಿತ ಪರೀಕ್ಷೆ ನಡೆಸಿ ‘ಬಿ’ ಫಾರಂ ಕೊಟ್ಟಿದ್ದೇನೆ!: ಉಪೇಂದ್ರ

ಯುಪಿಪಿ ಬೂದಿ ಮುಚ್ಚಿದ ಕೆಂಡವಿದ್ದಂತೆ: ಉಪೇಂದ್ರ

ಉತ್ತಮ ಪ್ರಜಾಕೀಯ ಪಕ್ಷ(ಯುಪಿಪಿ)ವು ಬೂದಿ ಮುಚ್ಚಿದ ಕೆಂಡ ಇದ್ದಂತೆ. ಅದು ಧಗಧಗ ಎಂದು ಉರಿಯುವುದಿಲ್ಲ ಬದಲಾಗಿ ಒಳಗೊಳಗೇ ಹಬ್ಬುತ್ತದೆ ಎಂದು ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದರು.
Last Updated 15 ಏಪ್ರಿಲ್ 2019, 13:10 IST
ಯುಪಿಪಿ ಬೂದಿ ಮುಚ್ಚಿದ ಕೆಂಡವಿದ್ದಂತೆ: ಉಪೇಂದ್ರ

ವ್ಯವಸ್ಥೆ ಸುಧಾರಣೆಗೆ ಎಲ್ಲರೂ ಮುಂದಾಗಬೇಕಿದೆ: ಉಪೇಂದ್ರ

‘ರಾಷ್ಟ್ರೀಯ ಪಕ್ಷಗಳು ಚುನಾವಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವ ಈ ವ್ಯವಸ್ಥೆಯಿಂದ ಮತದಾರರು ನಂಬಿಕೆ ಕಳೆದುಕೊಳ್ಳುವಂತಾಗಿದ್ದು, ನಾವೂ ಸೇರಿದಂತೆ ಎಲ್ಲರೂ ಬದಲಾಗಿ ವ್ಯವಸ್ಥೆಯ ಸುಧಾರಣೆಗೆ ಮುಂದಾಗಬೇಕಿದೆ’ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ಹೇಳಿದರು.
Last Updated 14 ಏಪ್ರಿಲ್ 2019, 12:12 IST
ವ್ಯವಸ್ಥೆ ಸುಧಾರಣೆಗೆ ಎಲ್ಲರೂ ಮುಂದಾಗಬೇಕಿದೆ: ಉಪೇಂದ್ರ

ಚುನಾವಣೆ ಸಂದರ್ಭದಲ್ಲಿ ಮಾತ್ರಬರುವವನು ರಾಜಕಾರಣಿ; ಉಪೇಂದ್ರ

ಉತ್ತಮ ಪ್ರಜಾಕೀಯ ಪಕ್ಷದ (ಯುಪಿಪಿ) ರಾಜ್ಯ ಘಟಕದ ಅಧ್ಯಕ್ಷ ಉಪೇಂದ್ರ ಅವರು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದರು
Last Updated 13 ಏಪ್ರಿಲ್ 2019, 14:59 IST
ಚುನಾವಣೆ ಸಂದರ್ಭದಲ್ಲಿ ಮಾತ್ರಬರುವವನು ರಾಜಕಾರಣಿ; ಉಪೇಂದ್ರ

ನೀವು ಹೇಳಿದಂತೆ ಕೇಳುವ ಅಭ್ಯರ್ಥಿಗೆ ಮತ ಹಾಕಿ: ಉಪೇಂದ್ರ ಮನವಿ

ಉತ್ತಮ ಪ್ರಜಾಕೀಯ ಪಕ್ಷ
Last Updated 13 ಏಪ್ರಿಲ್ 2019, 14:43 IST
ನೀವು ಹೇಳಿದಂತೆ ಕೇಳುವ ಅಭ್ಯರ್ಥಿಗೆ ಮತ ಹಾಕಿ: ಉಪೇಂದ್ರ ಮನವಿ
ADVERTISEMENT
ADVERTISEMENT
ADVERTISEMENT
ADVERTISEMENT