ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Vegetables

ADVERTISEMENT

ರಾಯಚೂರು | ಬೆಳ್ಳುಳ್ಳಿ ಬೆಲೆ ಕೆ.ಜಿಗೆ ₹400: ಬಹುತೇಕ ತರಕಾರಿ ಬೆಲೆ ಸ್ಥಿರ

ಮಳೆಗಾಲ ಮುಗಿದು ಚಳಿಗಾಲ ಪ್ರವೇಶ ಮಾಡಿದೆ. ಬಿಸಿಲ ಧಗೆ ಮುಂದುವರಿದರೂ ರಾತ್ರಿ ಸ್ವಲ್ಪ ಮಟ್ಟಿಗೆ ಸೆಕೆ ಕಡಿಮೆ ಇದೆ. ತರಕಾರಿ ಬೆಲೆಗಳಲ್ಲೂ ಏಳಿತವಾಗಿದೆ. ರಾಯಚೂರಿಗೆ ಹೊರ ಜಿಲ್ಲೆಗಳಿಂದ ತರಕಾರಿ ಬರುವುದು ಮುಂದುವರಿದೆ.
Last Updated 17 ನವೆಂಬರ್ 2024, 4:45 IST
ರಾಯಚೂರು | ಬೆಳ್ಳುಳ್ಳಿ ಬೆಲೆ ಕೆ.ಜಿಗೆ ₹400: ಬಹುತೇಕ ತರಕಾರಿ ಬೆಲೆ ಸ್ಥಿರ

ಮಾರುಕಟ್ಟೆ ವಿಶ್ಲೇಷಣೆ | ಬೆಳ್ಳುಳ್ಳಿ ಮತ್ತಷ್ಟು ದುಬಾರಿ; ತರಕಾರಿ ಏರಿಕೆ

ಏರಿಕೆಯತ್ತ ಎಣ್ಣೆ; ಸೊಪ್ಪು, ಬೇಳೆ, ಧಾನ್ಯವೂ ಹೆಚ್ಚಳ; ಕೋಳಿಯೂ ಏರಿಕೆ
Last Updated 20 ಅಕ್ಟೋಬರ್ 2024, 7:30 IST
ಮಾರುಕಟ್ಟೆ ವಿಶ್ಲೇಷಣೆ | ಬೆಳ್ಳುಳ್ಳಿ ಮತ್ತಷ್ಟು ದುಬಾರಿ; ತರಕಾರಿ ಏರಿಕೆ

ದಾವಣಗೆರೆ: ಮಳೆಯಿಂದ ಬೇರೆ ರಾಜ್ಯಗಳಿಗೆ ತರಕಾರಿ ರಫ್ತು ಸ್ಥಗಿತ; ದರ ಕುಸಿತ

ಮಳೆ ಮುಂದುವರಿದಿದ್ದರಿಂದ ತಮಿಳುನಾಡು, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಗೆ ಈ ಭಾಗದ ರೈತರು ಬೆಳೆಯುವ ತರಕಾರಿ ಪೂರೈಕೆಯು ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ ಕೆಲ ತರಕಾರಿಗಳ ದರದಲ್ಲಿ ತೀವ್ರ ಇಳಿಕೆ ಕಂಡಿದೆ. ಗ್ರಾಹಕರಿಗೆ ಇದು ಸಂತಸದ ಸಂಗತಿಯಾಗಿದೆ.
Last Updated 3 ಆಗಸ್ಟ್ 2024, 7:19 IST
ದಾವಣಗೆರೆ: ಮಳೆಯಿಂದ ಬೇರೆ ರಾಜ್ಯಗಳಿಗೆ ತರಕಾರಿ ರಫ್ತು ಸ್ಥಗಿತ; ದರ ಕುಸಿತ

ಕಲಬುರಗಿ: ದರ ಪೈಪೋಟಿಗಿಳಿದ ತರಕಾರಿ, ಮಳೆ ಬಿಡದಿದ್ದರೆ ಮತ್ತಷ್ಟು ದುಬಾರಿ

ಬೆಲೆಯೇರಿಕೆಯ ಬಿಸಿ ನಿಧಾನವಾಗಿ ತರಕಾರಿ ಮಾರುಕಟ್ಟೆಗೂ ತಟ್ಟುತ್ತಿದ್ದು, ಈರುಳ್ಳಿ ಹೊರತುಪಡಿಸಿದರೆ ಪ್ರತಿ ತರಕಾರಿಯ ದರವೂ ಅರ್ಧಶತಕ ಬಾರಿಸಿ ಮುನ್ನುಗ್ಗುತ್ತಿದೆ.
Last Updated 4 ಜುಲೈ 2024, 5:56 IST
ಕಲಬುರಗಿ: ದರ ಪೈಪೋಟಿಗಿಳಿದ ತರಕಾರಿ, ಮಳೆ ಬಿಡದಿದ್ದರೆ ಮತ್ತಷ್ಟು ದುಬಾರಿ

ತರಕಾರಿ ವಿದೇಶಕ್ಕೆ ರಫ್ತಾಗಲಿ: ಸಚಿವ ಆರ್.ಬಿ. ತಿಮ್ಮಾಪುರ

‘ವಿಶೇಷ ಔಷಧ ಗುಣಗಳುಳ್ಳ ತರಕಾರಿಗಳತ್ತ ಜನರು ವಾಲುತ್ತಿದ್ದಾರೆ. ಅಂತಹ ಭಾರತೀಯ ತರಕಾರಿ ಜಾಗತಿಕ ಮಟ್ಟದಲ್ಲಿ ಮಾರಾಟ ಆಗುವಂತೆ ಆಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
Last Updated 24 ಜೂನ್ 2024, 15:22 IST
ತರಕಾರಿ ವಿದೇಶಕ್ಕೆ ರಫ್ತಾಗಲಿ: ಸಚಿವ ಆರ್.ಬಿ. ತಿಮ್ಮಾಪುರ

ಮಾರುಕಟ್ಟೆ ವಿಶ್ಲೇಷಣೆ | ತರಕಾರಿ ದುಬಾರಿ; ಟೊಮೆಟೊ ಗಗನಮುಖಿ

ಮೆಣಸು, ಏಲಕ್ಕಿ ಏರಿಕೆ; ಹಣ್ಣಿನ ಬೆಲೆಯೂ ಹೆಚ್ಚಳ; ಮೀನು ದುಬಾರಿ
Last Updated 16 ಜೂನ್ 2024, 4:37 IST
ಮಾರುಕಟ್ಟೆ ವಿಶ್ಲೇಷಣೆ | ತರಕಾರಿ ದುಬಾರಿ; ಟೊಮೆಟೊ ಗಗನಮುಖಿ

ಗಗನಕ್ಕೇರಿದ ತರಕಾರಿ ದರ: ಗ್ರಾಹಕರಿಗೆ ತೀವ್ರ ಹೊರೆ

ತೀವ್ರ ಬರಗಾಲದಿಂದಾಗಿ ಇಳುವರಿ ಕುಂಠಿತ
Last Updated 22 ಏಪ್ರಿಲ್ 2024, 7:41 IST
ಗಗನಕ್ಕೇರಿದ ತರಕಾರಿ ದರ: ಗ್ರಾಹಕರಿಗೆ ತೀವ್ರ ಹೊರೆ
ADVERTISEMENT

ರಾಯಚೂರು | ಮಾರುಕಟ್ಟೆ ವಿಶ್ಲೇಷಣೆ: ತರಕಾರಿ ಬೆಲೆಯಲ್ಲಿ ಸ್ಥಿರ

ಡೊಣಮೆಣಸಿನಕಾಯಿ ದರ ಪತ್ರಿ ಕೆಜಿಗೆ ₹ 80
Last Updated 25 ಮಾರ್ಚ್ 2024, 5:38 IST
ರಾಯಚೂರು | ಮಾರುಕಟ್ಟೆ ವಿಶ್ಲೇಷಣೆ: ತರಕಾರಿ ಬೆಲೆಯಲ್ಲಿ ಸ್ಥಿರ

ಹಣ್ಣು ಸಂಸ್ಕರಣಾ ಘಟಕ: ಕರ್ನಾಟಕದಲ್ಲಿ ₹125 ಕೋಟಿ ಹೂಡಿಕೆಗೆ ಮದರ್‌ ಡೇರಿ ನಿರ್ಧಾರ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತನ್ನ ವ್ಯಾಪಾರದ ನೆಲೆಯ ವಿಸ್ತರಣೆಗೆ ಮುಂದಾಗಿರುವ ಮದರ್‌ ಡೇರಿಯು, ₹650 ಕೋಟಿ ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ.
Last Updated 17 ಮಾರ್ಚ್ 2024, 13:30 IST
ಹಣ್ಣು ಸಂಸ್ಕರಣಾ ಘಟಕ: ಕರ್ನಾಟಕದಲ್ಲಿ ₹125 ಕೋಟಿ ಹೂಡಿಕೆಗೆ ಮದರ್‌ ಡೇರಿ ನಿರ್ಧಾರ

ಮಂಡ್ಯ: ಇಳಿಕೆಯತ್ತ ಬೆಳ್ಳುಳ್ಳಿ, ಏರಿಕೆಯತ್ತ ಈರುಳ್ಳಿ

ನಾಟಿ ಬೀನ್ಸ್‌, ನಿಂಬೆಹಣ್ಣು, ಸೌತೆಕಾಯಿ ದುಬಾರಿ, ಕಡಿಮೆ ಬೆಲೆಗೆ ಸೊಪ್ಪು ಲಭ್ಯ
Last Updated 28 ಫೆಬ್ರುವರಿ 2024, 6:12 IST
ಮಂಡ್ಯ: ಇಳಿಕೆಯತ್ತ ಬೆಳ್ಳುಳ್ಳಿ, ಏರಿಕೆಯತ್ತ ಈರುಳ್ಳಿ
ADVERTISEMENT
ADVERTISEMENT
ADVERTISEMENT