ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

wakf

ADVERTISEMENT

ಚಾಲುಕ್ಯರು ಮೊದಲೋ, ವಕ್ಫ್‌ ಮೊದಲೋ?: ಸಂಸದ ಗೋವಿಂದ ಕಾರಜೋಳ

‘ವಿಜಯಪುರ ಜಿಲ್ಲೆಯ ಪಟಗಾನೂರು ಗ್ರಾಮದಲ್ಲಿ ಇರುವ ಚಾಲುಕ್ಯರ ಕಾಲದ ದೇವಾಲಯದ ಜಾಗಕ್ಕೂ ವಕ್ಫ್‌ ಆಸ್ತಿ ಎಂದು ನೋಟಿಸ್‌ ಕೊಡಲಾಗಿದೆ. ಈ ದೇಶದಲ್ಲಿ ಚಾಲುಕ್ಯರು ಮೊದಲೋ, ವಕ್ಫ್‌ ಕಾಯ್ದೆ ಮೊದಲೋ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದಾರೆ.
Last Updated 2 ನವೆಂಬರ್ 2024, 14:16 IST
ಚಾಲುಕ್ಯರು ಮೊದಲೋ, ವಕ್ಫ್‌ ಮೊದಲೋ?: ಸಂಸದ ಗೋವಿಂದ ಕಾರಜೋಳ

ವಕ್ಫ್ ತಿದ್ದುಪಡಿ ಮಸೂದೆ: ಜಂಟಿ ಸದನ ಸಮಿತಿಗೆ ಶಿಫಾರಸು ಮಾಡಿದ ಸರ್ಕಾರ

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿದ ಕೇಂದ್ರದ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು, ಮಸೂದೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮರು ಪರಿಶೀಲನೆಗಾಗಿ ಜಂಟಿ ಸದನ ಸಮಿತಿಗೆ ಶಿಫಾರಸು ಮಾಡುತ್ತಿರುವುದಾಗಿ ಘೋಷಿಸಿದರು.
Last Updated 8 ಆಗಸ್ಟ್ 2024, 11:50 IST
ವಕ್ಫ್ ತಿದ್ದುಪಡಿ ಮಸೂದೆ: ಜಂಟಿ ಸದನ ಸಮಿತಿಗೆ ಶಿಫಾರಸು ಮಾಡಿದ ಸರ್ಕಾರ

ಕರ್ನಾಟಕದ ವಕ್ಫ್‌ನ 4,132 ಆಸ್ತಿಗಳು ವ್ಯಾಜ್ಯದಲ್ಲಿವೆ: ಕಿರಣ್ ರಿಜಿಜು

ಕರ್ನಾಟಕದಲ್ಲಿ 62,830 ವಕ್ಫ್ ಆಸ್ತಿಗಳಿದ್ದು, ಈ ಪೈಕಿ 4,132 ಆಸ್ತಿಗಳು ವ್ಯಾಜ್ಯದಲ್ಲಿವೆ ಎಂದು ಕೇಂದ್ರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಕಿರಣ್‌ ರಿಜಿಜು ತಿಳಿಸಿದರು.
Last Updated 7 ಆಗಸ್ಟ್ 2024, 14:12 IST
ಕರ್ನಾಟಕದ ವಕ್ಫ್‌ನ 4,132 ಆಸ್ತಿಗಳು ವ್ಯಾಜ್ಯದಲ್ಲಿವೆ: ಕಿರಣ್ ರಿಜಿಜು

ವಕ್ಫ್‌ ಕಾಯ್ದೆಗೆ ತಿದ್ದುಪಡಿ ಪ್ರಸ್ತಾವ; ಎಐಎಸ್‌ಎಸ್‌ಸಿ ಸ್ವಾಗತ

ವಕ್ಫ್‌ ಮಂಡಳಿಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಅಖಿಲ ಭಾರತ ಸೂಫಿ ಸಜ್ಜಾದನಶಿನ್ ಕೌನ್ಸಿಲ್‌ (ಎಐಎಸ್‌ಎಸ್‌ಸಿ) ಮಂಗಳವಾರ ಸ್ವಾಗತಿಸಿದ್ದು, ಇದು ದೀರ್ಘ ಕಾಲದಿಂದ ಬಾಕಿ ಉಳಿದಿದೆ ಎಂದು ಹೇಳಿದೆ.
Last Updated 6 ಆಗಸ್ಟ್ 2024, 23:56 IST
ವಕ್ಫ್‌ ಕಾಯ್ದೆಗೆ ತಿದ್ದುಪಡಿ ಪ್ರಸ್ತಾವ; ಎಐಎಸ್‌ಎಸ್‌ಸಿ ಸ್ವಾಗತ

ವಕ್ಫ್ ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್

ವಕ್ಪ್ ಕಾಯ್ದೆ –1995ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
Last Updated 9 ಮಾರ್ಚ್ 2021, 3:42 IST
ವಕ್ಫ್ ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್

ವಕ್ಫ್‌ ಆಸ್ತಿ ಕಬಳಿಕೆ ಪ್ರಕರಣ: ಸಿಬಿಐ ತನಿಖೆಗೆ ಕೋಟ ಆಗ್ರಹ

ವಕ್ಫ್‌ ಆಸ್ತಿ ಕಬಳಿಕೆ ಪ್ರಕರಣಗಳನ್ನು ತಕ್ಷಣವೇ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
Last Updated 13 ಜುಲೈ 2018, 18:50 IST
fallback
ADVERTISEMENT
ADVERTISEMENT
ADVERTISEMENT
ADVERTISEMENT