ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

wakf board

ADVERTISEMENT

ವಕ್ಫ್: ತೇಜಸ್ವಿ ಸೂರ್ಯ ವಿರುದ್ಧದ ಎಫ್ಐಆರ್‌ಗೆ ತಡೆ

‘ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು‌ ತೋರಿಸಿದ ಪರಿಣಾಮ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹರನಗಿರಿ ರೈತ ಚನ್ನಪ್ಪ‌ ಸಿ.ಬಾಳಿಕಾಯಿ (24) ಅಲಿಯಾಸ್‌ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’
Last Updated 14 ನವೆಂಬರ್ 2024, 16:33 IST
ವಕ್ಫ್: ತೇಜಸ್ವಿ ಸೂರ್ಯ ವಿರುದ್ಧದ ಎಫ್ಐಆರ್‌ಗೆ ತಡೆ

ವಕ್ಫ್‌ ಆಸ್ತಿ ಹೆಚ್ಚಿದರೆ ದೇಶಕ್ಕೆ ಅಪಾಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ

ವಕ್ಫ್‌ ಮಂಡಳಿಯ ಆಸ್ತಿ ಹತ್ತು ವರ್ಷಗಳಲ್ಲಿ ಶೇ 30ರಷ್ಟು ಹೆಚ್ಚಾಗಿದೆ. ಇದು ಹೀಗೆ ಮುಂದುವರಿದರೆ ದೇಶ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು ಸಿಕ್ಕು ದೊಡ್ಡ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
Last Updated 12 ನವೆಂಬರ್ 2024, 11:08 IST
ವಕ್ಫ್‌ ಆಸ್ತಿ ಹೆಚ್ಚಿದರೆ ದೇಶಕ್ಕೆ ಅಪಾಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ

‘ವಕ್ಫ್‌ ಹಟಾವೋ, ಕಿಸಾನ್‌ ಬಚಾವೋ’ ಆಂದೋಲನ: BJP, ಶ್ರೀರಾಮ ಸೇನೆ ಬೆಂಬಲ

ರೈತರ ಪಹಣಿಗಳಲ್ಲಿ ವಕ್ಫ್‌ ಮಂಡಳಿ ಆಸ್ತಿ ಎಂದು ನಮೂದಾಗಿರುವುದನ್ನು ತೆಗೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.
Last Updated 11 ನವೆಂಬರ್ 2024, 10:28 IST
‘ವಕ್ಫ್‌ ಹಟಾವೋ, ಕಿಸಾನ್‌ ಬಚಾವೋ’ ಆಂದೋಲನ: BJP, ಶ್ರೀರಾಮ ಸೇನೆ ಬೆಂಬಲ

ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದುಪಡಿಸಲಿ: ಬಸವರಾಜ ಬೊಮ್ಮಾಯಿ

ವಕ್ಫ್ ಆಸ್ತಿ ಹೆಸರಲ್ಲಿ ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಕಣ್ಣೊರೆಸುವ ತಂತ್ರವಷ್ಟೇ. ಉಪ ಚುನಾವಣೆ ಬಳಿಕ ರೈತರಿಗೆ ಮತ್ತೆ ನೋಟಿಸ್ ಕೊಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ
Last Updated 3 ನವೆಂಬರ್ 2024, 14:34 IST
ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದುಪಡಿಸಲಿ: ಬಸವರಾಜ ಬೊಮ್ಮಾಯಿ

ಚಾಲುಕ್ಯರು ಮೊದಲೋ, ವಕ್ಫ್‌ ಮೊದಲೋ?: ಸಂಸದ ಗೋವಿಂದ ಕಾರಜೋಳ

‘ವಿಜಯಪುರ ಜಿಲ್ಲೆಯ ಪಟಗಾನೂರು ಗ್ರಾಮದಲ್ಲಿ ಇರುವ ಚಾಲುಕ್ಯರ ಕಾಲದ ದೇವಾಲಯದ ಜಾಗಕ್ಕೂ ವಕ್ಫ್‌ ಆಸ್ತಿ ಎಂದು ನೋಟಿಸ್‌ ಕೊಡಲಾಗಿದೆ. ಈ ದೇಶದಲ್ಲಿ ಚಾಲುಕ್ಯರು ಮೊದಲೋ, ವಕ್ಫ್‌ ಕಾಯ್ದೆ ಮೊದಲೋ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದಾರೆ.
Last Updated 2 ನವೆಂಬರ್ 2024, 14:16 IST
ಚಾಲುಕ್ಯರು ಮೊದಲೋ, ವಕ್ಫ್‌ ಮೊದಲೋ?: ಸಂಸದ ಗೋವಿಂದ ಕಾರಜೋಳ

ಬಾಗಲಕೋಟೆ ಜಿಲ್ಲೆಯಲ್ಲಿಯೂ 6,900 ಎಕರೆ ವಕ್ಫ್ ಆಸ್ತಿ?

ಬಾಗಲಕೋಟೆ ಜಿಲ್ಲೆಯಲ್ಲಿಯೂ 6,900 ಎಕರೆ ಭೂಮಿ, 1,419 ಆಸ್ತಿಗಳು ವಕ್ಫ್‌ ಬೋರ್ಡ್‌ಗೆ ಸೇರಿವೆ ಎಂದು ವಕ್ಫ್‌ ದಾಖಲೆಗಳು ಹೇಳುತ್ತಿವೆ. ಆ ಭೂಮಿಯನ್ನು ವಕ್ಫ್‌ಗೆ ಪಡೆಯುವ ಕೆಲಸಗಳು ಆರಂಭಗೊಂಡಿವೆ.
Last Updated 29 ಅಕ್ಟೋಬರ್ 2024, 5:15 IST
ಬಾಗಲಕೋಟೆ ಜಿಲ್ಲೆಯಲ್ಲಿಯೂ 6,900 ಎಕರೆ ವಕ್ಫ್ ಆಸ್ತಿ?

ವಕ್ಫ್‌ ಆಸ್ತಿ ಸರ್ಕಾರದ್ದಲ್ಲ: ಸಚಿವ ಜಮೀರ್‌

ವಕ್ಫ್‌ ಆಸ್ತಿ ಸರ್ಕಾರದ್ದಲ್ಲ. ಸಮಾಜದ ದಾನಿಗಳು ನೀಡಿದ್ದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು.
Last Updated 6 ಸೆಪ್ಟೆಂಬರ್ 2024, 20:20 IST
ವಕ್ಫ್‌ ಆಸ್ತಿ ಸರ್ಕಾರದ್ದಲ್ಲ: ಸಚಿವ ಜಮೀರ್‌
ADVERTISEMENT

ವಕ್ಫ್ ತಿದ್ದುಪಡಿ ಮಸೂದೆ: ಆಡಳಿತ, ವಿರೋಧ ಪಕ್ಷಗಳ ವಾಕ್ ಸಮರ

ಲೋಕಸಭೆಯಲ್ಲಿ ಮಂಡಣೆಯಾದ ವಕ್ಫ್‌ ತಿದ್ದುಪಡಿ ಮಸೂದೆಗೆ ವಿರೋಧ ಪಕ್ಷಗಳ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಮರು ಪರಿಶೀಲನೆಗಾಗಿ ಜಂಟಿ ಸದನ ಸಮಿತಿಗೆ ಕೇಂದ್ರ ಶಿಫಾರಸು ಮಾಡಿದೆ. ಆದರೆ ಕಾಂಗ್ರೆಸ್‌ ಸೇರಿದಂತೆ ಇತರ ವಿರೋಧ ಪಕ್ಷಗಳು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿವೆ.
Last Updated 8 ಆಗಸ್ಟ್ 2024, 14:48 IST
ವಕ್ಫ್ ತಿದ್ದುಪಡಿ ಮಸೂದೆ: ಆಡಳಿತ, ವಿರೋಧ ಪಕ್ಷಗಳ ವಾಕ್ ಸಮರ

ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ ಕಾಂಗ್ರೆಸ್‌ನಿಂದ ನೋಟಿಸ್‌

ಲೋಕಸಭೆಯಲ್ಲಿ ವಕ್ಫ್ ಮಂಡಳಿಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸುವುದನ್ನು ವಿರೋಧಿಸಿ ಕಾಂಗ್ರೆಸ್ ಸಂಸದರಾದ ಕೆ.ಸಿ.ವೇಣುಗೋಪಾಲ್ ಮತ್ತು ಹಿಬಿ ಈಡನ್ ಅವರು ನೋಟಿಸ್ ನೀಡಿದ್ದಾರೆ.
Last Updated 8 ಆಗಸ್ಟ್ 2024, 6:57 IST
ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ ಕಾಂಗ್ರೆಸ್‌ನಿಂದ ನೋಟಿಸ್‌

ದೆಹಲಿ ವಕ್ಫ್‌ ಮಂಡಳಿ ನೇಮಕಾತಿ ಪ್ರಕರಣ: ಮೂವರು ನ್ಯಾಯಾಂಗ ಬಂಧನಕ್ಕೆ

ನವದೆಹಲಿ: ವಕ್ಫ್‌ ಮಂಡಳಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಮೂವರನ್ನು ದೆಹಲಿ ನ್ಯಾಯಾಲಯ ಡಿ.1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Last Updated 17 ನವೆಂಬರ್ 2023, 13:28 IST
ದೆಹಲಿ ವಕ್ಫ್‌ ಮಂಡಳಿ ನೇಮಕಾತಿ ಪ್ರಕರಣ: ಮೂವರು ನ್ಯಾಯಾಂಗ ಬಂಧನಕ್ಕೆ
ADVERTISEMENT
ADVERTISEMENT
ADVERTISEMENT