ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Washington DC

ADVERTISEMENT

ಭಾರತದ ಪ್ರಯತ್ನಕ್ಕೆ ಬೆಂಬಲ; ಪಾಕಿಸ್ತಾನಿ ವರದಿಗಾರನ ಪ್ರಶ್ನೆಗೆ ಅಮೆರಿಕ ಉತ್ತರ

‘ಮಣಿಪುರದಲ್ಲಿ ಇತ್ತೀಚೆಗೆ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ, ಹಲ್ಲೆ ನಡೆಸಿದ ಪ್ರಕರಣ ಕುರಿತಂತೆ ಆಘಾತ ವ್ಯಕ್ತಪಡಿಸಿರುವ ಅಮೆರಿಕ, ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಬೆಂಬಲಿಸುತ್ತದೆ’ ಎಂದು ಅಮೆರಿಕ ಹೇಳಿದೆ.
Last Updated 26 ಜುಲೈ 2023, 7:25 IST
ಭಾರತದ ಪ್ರಯತ್ನಕ್ಕೆ ಬೆಂಬಲ; ಪಾಕಿಸ್ತಾನಿ ವರದಿಗಾರನ ಪ್ರಶ್ನೆಗೆ ಅಮೆರಿಕ ಉತ್ತರ

ಅಮೆರಿಕದಲ್ಲಿ ಟ್ರಕ್‌ನಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಟ್ರಕ್‌ನಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ಟ್ರಕ್‌ನಲ್ಲಿ ಪ್ರಯಾಣಿಸಿದ್ದಾರೆ.
Last Updated 13 ಜೂನ್ 2023, 11:20 IST
ಅಮೆರಿಕದಲ್ಲಿ ಟ್ರಕ್‌ನಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ

ಭಾರತ ಪ್ರಖರ ಪ್ರಜಾಪ್ರಭುತ್ವ ರಾಷ್ಟ್ರ: ಶ್ವೇತಭವನ ಮೆಚ್ಚುಗೆ

ಭಾರತದ ಪ್ರಜಾಪ್ರಭುತ್ವವು ಅತ್ಯಂತ ಪ್ರಖರವಾದುದು, ಯಾರು ಬೇಕಾದರೂ ದೆಹಲಿಗೆ ಹೋಗಿ ಇದನ್ನು ಖಾತ್ರಿಪಡಿಸಿಕೊಳ್ಳಬಹುದು ಎಂದು ಶ್ವೇತಭವನ ಮಂಗಳವಾರ ಹೇಳಿದೆ.
Last Updated 6 ಜೂನ್ 2023, 15:58 IST
ಭಾರತ ಪ್ರಖರ ಪ್ರಜಾಪ್ರಭುತ್ವ ರಾಷ್ಟ್ರ: ಶ್ವೇತಭವನ ಮೆಚ್ಚುಗೆ

ಅಮೆರಿಕ ಮಾಧ್ಯಮಗಳಿಂದ ಭಾರತದ ಬಗ್ಗೆ ತಾರತಮ್ಯದ ವರದಿ: ವಾಷಿಂಗ್ಟನ್‌ನಲ್ಲಿ ಜೈಶಂಕರ್

ಅಮೆರಿಕದ ಮಾಧ್ಯಮಗಳು ಭಾರತದ ಬಗ್ಗೆ ತಾರತಮ್ಯದಿಂದ ಕೂಡಿದ ವರದಿಗಳನ್ನು ಪ್ರಕಟಿಸುತ್ತಿವೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಹೇಳಿದ್ದಾರೆ. ಹೆಸರು ಹೇಳದೆಯೇ ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 26 ಸೆಪ್ಟೆಂಬರ್ 2022, 5:41 IST
ಅಮೆರಿಕ ಮಾಧ್ಯಮಗಳಿಂದ ಭಾರತದ ಬಗ್ಗೆ ತಾರತಮ್ಯದ ವರದಿ: ವಾಷಿಂಗ್ಟನ್‌ನಲ್ಲಿ ಜೈಶಂಕರ್

ಸ್ಮಾರಕಗಳ ನಗರ ವಾಷಿಂಗ್ಟನ್‌ ಡಿ.ಸಿ.: ಅರ್ಲಿಂಗ್‌ಟನ್ ಸಮಾಧಿಗಳ ಸುತ್ತ

ಸ್ಮಾರಕಗಳ ನಗರವೆಂದೇ ಪ್ರಸಿದ್ಧವಾದ ವಾಷಿಂಗ್ಟನ್‌ ಡಿ.ಸಿ. ಪ್ರವಾಸಿಗರನ್ನು ಕೈಬೀಸಿ ಕರೆಯುವ ನಗರಿ. ಆದರೆ, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ವೀಕ್ಷಿಸದ ಸ್ಮಾರಕದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ...
Last Updated 9 ಜನವರಿ 2022, 2:10 IST
ಸ್ಮಾರಕಗಳ ನಗರ ವಾಷಿಂಗ್ಟನ್‌ ಡಿ.ಸಿ.: ಅರ್ಲಿಂಗ್‌ಟನ್ ಸಮಾಧಿಗಳ ಸುತ್ತ

ಮೋದಿ@ವಾಷಿಂಗ್ಟನ್: ಮೊದಲ ದಿನವೇ ಕಮಲಾ ಹ್ಯಾರಿಸ್‌ ಭೇಟಿ, ಸಿಇಒಗಳೊಂದಿಗೆ ಚರ್ಚೆ

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಸ್ಥಳೀಯ ಕಾಲಮಾನ) ವಾಷಿಂಗ್ಟನ್‌ಗೆ ಬಂದಿಳಿದರು. ಅಮೆರಿಕದಲ್ಲಿನ ಭಾರತೀಯ ಸಮುದಾಯದವರು ಮೋದಿ ಅವರನ್ನು ಬರ ಮಾಡಿಕೊಂಡರು. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ಮೊದಲ ಬಾರಿಗೆ ಮುಖತಃ ಭೇಟಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾಷಣ ಸೇರಿದಂತೆ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿ ಹಲವು ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಮಳೆಯ ನಡುವೆಯೂ ಹಲವು ಭಾರತೀಯರು ವಾಯುಪಡೆಯ ನೆಲೆಯಲ್ಲಿ ಮೋದಿ ಅವರನ್ನು ಸ್ವಾಗತಿಸಿದರು.
Last Updated 23 ಸೆಪ್ಟೆಂಬರ್ 2021, 3:42 IST
ಮೋದಿ@ವಾಷಿಂಗ್ಟನ್: ಮೊದಲ ದಿನವೇ ಕಮಲಾ ಹ್ಯಾರಿಸ್‌ ಭೇಟಿ, ಸಿಇಒಗಳೊಂದಿಗೆ ಚರ್ಚೆ

ವಾಷಿಂಗ್ಟನ್‌: ಭಾರತದ ಪ್ರಯಾಣಿಕರ ಬ್ಯಾಗ್‌ನಲ್ಲಿ ಬೆರಣಿ!

ಬೆರಣಿ ನಾಶ‌ಪಡಿಸಿದ ಅಮೆರಿಕದ ಕಸ್ಟಮ್ಸ್‌ ಮತ್ತು ಗಡಿ ಭದ್ರತಾ ಸಿಬ್ಬಂದಿ
Last Updated 11 ಮೇ 2021, 5:30 IST
ವಾಷಿಂಗ್ಟನ್‌: ಭಾರತದ ಪ್ರಯಾಣಿಕರ ಬ್ಯಾಗ್‌ನಲ್ಲಿ ಬೆರಣಿ!
ADVERTISEMENT

ವಾಷಿಂಗ್ಟನ್: ರೈತರನ್ನು ಬೆಂಬಲಿಸಿ ಖಾಲಿಸ್ತಾನ್ ಸದಸ್ಯರಿಂದ ಭಾರತ ವಿರೋಧಿ ಘೋಷಣೆ

ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಖಾಲಿಸ್ತಾನ್ ಪ್ರತ್ಯೇಕವಾದಿಗಳು ಮಂಗಳವಾರ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗಡೆ ಪ್ರತಿಭಟನೆ ನಡೆಸಿದರು.
Last Updated 27 ಜನವರಿ 2021, 8:14 IST
ವಾಷಿಂಗ್ಟನ್: ರೈತರನ್ನು ಬೆಂಬಲಿಸಿ ಖಾಲಿಸ್ತಾನ್ ಸದಸ್ಯರಿಂದ ಭಾರತ ವಿರೋಧಿ ಘೋಷಣೆ

'ಮಿಲಿಟರಿ ವಲಯ'ವಾಗಿ ಪರಿವರ್ತನೆಯಾದ ಅಮೆರಿಕ ಕ್ಯಾಪಿಟಲ್

ಜನವರಿ 20ರಂದು ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಅಮೆರಿಕ ಕ್ಯಾಪಿಟಲ್ ಹಾಗೂ ಸುತ್ತು ಮುತ್ತಲಿನ ಪ್ರದೇಶಗಳನ್ನು 'ಮಿಲಿಟರಿ ವಲಯವನ್ನಾಗಿ' ಪರಿವರ್ತಿಸಲಾಗಿದೆ.
Last Updated 18 ಜನವರಿ 2021, 1:20 IST
'ಮಿಲಿಟರಿ ವಲಯ'ವಾಗಿ ಪರಿವರ್ತನೆಯಾದ ಅಮೆರಿಕ ಕ್ಯಾಪಿಟಲ್

ವಾಷಿಂಗ್ಟನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ: ಡೊನಾಲ್ಡ್‌ ಟ್ರಂಪ್‌ ಆದೇಶ

ಜ.24ರ ವರೆಗೆ ಜಾರಿ
Last Updated 12 ಜನವರಿ 2021, 7:01 IST
ವಾಷಿಂಗ್ಟನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ: ಡೊನಾಲ್ಡ್‌ ಟ್ರಂಪ್‌ ಆದೇಶ
ADVERTISEMENT
ADVERTISEMENT
ADVERTISEMENT