ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Water Crisis

ADVERTISEMENT

ಉಪ್ಪಿನಬೆಟಗೇರಿ: ನೀರಿಗಾಗಿ ಗ್ರಾಮಸ್ಥರ ಪರದಾಟ

15 ದಿನಕ್ಕೊಮ್ಮೆ ನೀರು ಪೂರೈಕೆ; ನಿತ್ಯ 12 ಲಕ್ಷ ಲೀಟರ್ ನೀರಿನ ಅಗತ್ಯತೆ
Last Updated 18 ಮೇ 2024, 6:48 IST
ಉಪ್ಪಿನಬೆಟಗೇರಿ: ನೀರಿಗಾಗಿ ಗ್ರಾಮಸ್ಥರ ಪರದಾಟ

ನರಗುಂದ: ಕೆರೆಗಳಿಗೆ ಹರಿದು ಬಂದ ಮಲಪ್ರಭೆ ನೀರು

ನೀರಿನ ಸಂಕಷ್ಟ ತೀವ್ರ: 26 ಕೆರೆಗಳ ಭರ್ತಿಗೆ ಮುಂದಾದ ನೀರಾವರಿ ಇಲಾಖೆ
Last Updated 18 ಮೇ 2024, 6:41 IST
ನರಗುಂದ: ಕೆರೆಗಳಿಗೆ ಹರಿದು ಬಂದ ಮಲಪ್ರಭೆ ನೀರು

ಹಮ್ಮಿಗಿ | ಮಳೆ ಕೊರತೆ: ಡೆಡ್ ಸ್ಟೋರೇಜ್ ನೀರು ಖಾಲಿ- ಆತಂಕ

ಮಳೆ ಕೊರತೆ: ತುಂಗಾ, ಭದ್ರಾ ಜಲಾಶಯಗಳಲ್ಲಿ ನೀರಿನ ಹರಿವು ಕಡಿಮೆ: ಗದಗ–ಬೆಟಗೇರಿಗೆ ನೀರಿನ ತೊಂದರೆ
Last Updated 18 ಮೇ 2024, 6:38 IST
ಹಮ್ಮಿಗಿ | ಮಳೆ ಕೊರತೆ: ಡೆಡ್ ಸ್ಟೋರೇಜ್ ನೀರು ಖಾಲಿ- ಆತಂಕ

ಗುಳೇದಗುಡ್ಡ | ಜಾಕ್‌ವೆಲ್ ಸೋರಿಕೆ: ಕುಡಿಯುವ ನೀರಿಗೆ ಹಾಹಾಕಾರ

ಗುಳೇದಗುಡ್ಡ ಪಟ್ಟಣ ಸೇರಿದಂತೆ ಕೆಲವು ಹಳ್ಳಿಗಳಿಗೆ ಆಲಮಟ್ಟಿ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಆಗುತ್ತದೆ. ಆದರೆ ಆಲಮಟ್ಟಿ ಜಾಕ್‌ವೆಲ್‍ನಲ್ಲಿ ಸೋರಿಕೆ ಉಂಟಾಗಿದ್ದರಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ಕಳೆದ ಒಂದು ವಾರದಿಂದ ವ್ಯತ್ಯಯ ಉಂಟಾಗಿದ್ದು ಹಾಹಾಕಾರ ತಲೆದೋರಿದೆ.
Last Updated 18 ಮೇ 2024, 6:10 IST
ಗುಳೇದಗುಡ್ಡ | ಜಾಕ್‌ವೆಲ್ ಸೋರಿಕೆ: ಕುಡಿಯುವ ನೀರಿಗೆ ಹಾಹಾಕಾರ

ಕೈಕೊಟ್ಟ ವರುಣ: ಖಾಲಿಯಾದ ಐತಿಹಾಸಿಕ ‘ಚಂದ್ಯಾನ ಕೆರೆ’

ಚನ್ನಮ್ಮನ ಕಿತ್ತೂರಿನ ತಾಲ್ಲೂಕಿನ ಹಲವು ಕೆರೆಗಳಿಗೆ ಬೇಕಿದೆ ಕಾಯಕಲ್ಪ
Last Updated 18 ಮೇ 2024, 5:02 IST
ಕೈಕೊಟ್ಟ ವರುಣ: ಖಾಲಿಯಾದ ಐತಿಹಾಸಿಕ ‘ಚಂದ್ಯಾನ ಕೆರೆ’

ಧರ್ಮಪುರ | ಬತ್ತಿದ ಕೊಳವೆಬಾವಿ: ಟ್ಯಾಂಕರ್‌ ನೀರು ಸಿಗದೆ ಒಣಗುತ್ತಿದೆ ಬೆಳೆ

ಧರ್ಮಪುರ: ಮಳೆ ವೈಫಲ್ಯದಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳು ಭತ್ತಿ ಹೋಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ನಾಟಿ ಮಾಡಿರುವ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
Last Updated 17 ಮೇ 2024, 7:05 IST
ಧರ್ಮಪುರ | ಬತ್ತಿದ ಕೊಳವೆಬಾವಿ: ಟ್ಯಾಂಕರ್‌ ನೀರು ಸಿಗದೆ ಒಣಗುತ್ತಿದೆ ಬೆಳೆ

ಪುತ್ತೂರು ನಗರಸಭೆ | ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೊಳವೆ ಬಾವಿ ನಿರ್ವಹಣೆಗೆ ಈ ಹಿಂದೆ ನೇಮಿಸಿದ್ದ 31 ಪಂಪ್ ಆಪರೇಟರ್‌ಗಳನ್ನು ಮರು ನಿಯೋಜನೆಗೊಳಿಸಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ನಗರಸಭೆ ಹಾಗೂ ಜಲಸಿರಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗುವುದು- ಎಚ್.ಮಹಮ್ಮದ್ ಅಲಿ.
Last Updated 11 ಮೇ 2024, 13:38 IST
fallback
ADVERTISEMENT

Karnataka Drought | ಅರ್ಧನಾಡಿನಲ್ಲಿ ಜಲದಾಹ

ಬೆಂಕಿಯಂತಹ ಬಿಸಿಲು, ಬಿರು ಬೇಸಿಗೆ ರಾಜ್ಯಭಾರದ ಈ ಹೊತ್ತಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಭೀತಿಯೂ ಎದುರಾಗಿದೆ.
Last Updated 8 ಮೇ 2024, 0:30 IST
Karnataka Drought | ಅರ್ಧನಾಡಿನಲ್ಲಿ ಜಲದಾಹ

ಹುಳಿಯಾರು: ಕುಡಿವ ನೀರಿಗೆ ಟ್ಯಾಂಕರ್‌ ಮೊರೆ

ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬರುವ ಮುನ್ಸೂಚನೆ ಕಾಣಿಸದಿರುವುದು ರೈತರ ನಿದ್ದೆಗೆಡಿಸಿದೆ. ದಿನೇ ದಿನೇ ಟ್ಯಾಂಕರ್‌ ನೀರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಮಳೆ ಇಂದು ಬರಬಹುದು ನಾಳೆ ಬರಬಹುದು ಎಂದು ಕಾಯುತ್ತಲೇ ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದಾರೆ.
Last Updated 7 ಮೇ 2024, 13:32 IST
ಹುಳಿಯಾರು: ಕುಡಿವ ನೀರಿಗೆ ಟ್ಯಾಂಕರ್‌ ಮೊರೆ

ನೀರಿನ ಕೊರತೆ: ಸೊಪ್ಪಿನ ಬೆಲೆ ಏರಿಕೆ

ನೀರಿನ ಕೊರತೆಯಿಂದ ‌ಸೊಪ್ಪು ಬೆಳೆಯುವುದು ಇಳಿಮುಖ ಆಗಿದ್ದು, ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿ ಸೊಪ್ಪಿನ ಬೆಲೆ ಏರಿಕೆಯಾಗಿದೆ‌.
Last Updated 3 ಮೇ 2024, 13:35 IST
ನೀರಿನ ಕೊರತೆ: ಸೊಪ್ಪಿನ ಬೆಲೆ ಏರಿಕೆ
ADVERTISEMENT
ADVERTISEMENT
ADVERTISEMENT