ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

water supply

ADVERTISEMENT

ಬೆಂಗಳೂರು: ನೀರು ಪೂರೈಕೆಯಲ್ಲಿ ವ್ಯತ್ಯಯ ಇಂದು

ಬುಧವಾರ ರಾತ್ರಿ 9 ರಿಂದ ಗುರುವಾರ ರಾತ್ರಿ 9 ಗಂಟೆವರೆಗೆ ಈ ಕೆಳಗೆ ತಿಳಿಸಿರುವ ಪ್ರದೇಶ ಗಳಲ್ಲಿ ಕಾವೇರಿ ನೀರುಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.
Last Updated 14 ನವೆಂಬರ್ 2024, 0:02 IST
ಬೆಂಗಳೂರು: ನೀರು ಪೂರೈಕೆಯಲ್ಲಿ ವ್ಯತ್ಯಯ ಇಂದು

ಸವದತ್ತಿ: ನೀರು ಕೊಟ್ಟು, ರಸ್ತೆ ಕಿತ್ತುಕೊಂಡರು

ನಿರಂತರ ನೀರು ಯೋಜನೆಗೆ ₹100 ಕೋಟಿ ಸುರಿದವರು ಕನಿಷ್ಠ ರಸ್ತೆ ದುರಸ್ತಿ ಮಾಡಿಸಿಲ್ಲ
Last Updated 21 ಅಕ್ಟೋಬರ್ 2024, 7:06 IST
ಸವದತ್ತಿ: ನೀರು ಕೊಟ್ಟು, ರಸ್ತೆ ಕಿತ್ತುಕೊಂಡರು

ಬೆಂಗಳೂರು: ಅಕ್ಟೋಬರ್‌ 23 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಕಾವೇರಿ 5ನೇ ಹಂತದ ಯೋಜನೆಯ ಚಾಲನೆ ನಂತರದ ವಿದ್ಯುತ್ ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ತಾತಗುಣಿ ಮತ್ತು ಹಾರೋಹಳ್ಳಿಯಲ್ಲಿರುವ 220 ಕೆ.ವಿ. ವಿದ್ಯುತ್ ಉಪ ಕೇಂದ್ರಗಳನ್ನು‌ ಅ.23 ರಂದು ಸ್ಥಗಿತಗೊಳಿಸಲಾಗುತ್ತಿದೆ.
Last Updated 20 ಅಕ್ಟೋಬರ್ 2024, 15:19 IST
ಬೆಂಗಳೂರು: ಅಕ್ಟೋಬರ್‌ 23 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಕಾವೇರಿ 5ನೇ ಹಂತದ ಚಾಲನಾ ಪೂರ್ವ ಚಟುವಟಿಕೆಗಳು: ವಿವಿಧೆಡೆ ನೀರು ಪೂರೈಕೆ ವ್ಯತ್ಯಯ

ಕಾವೇರಿ 5ನೇ ಹಂತದ ಚಾಲನೆಯ ಪೂರ್ವಭಾವಿ ಚಟುವಟಿಕೆಗಳ ಭಾಗವಾಗಿ, ಹೆಗ್ಗನಹಳ್ಳಿಯ ಜಿಎಲ್‌ಆರ್‌ ಆವರಣದಲ್ಲಿ ಪ್ರಮುಖ ಕೊಳವೆಗಳ ಜೋಡಣೆ ಕಾಮಗಾರಿ ನಡೆಯುತ್ತಿದೆ.
Last Updated 20 ಸೆಪ್ಟೆಂಬರ್ 2024, 23:55 IST
ಕಾವೇರಿ 5ನೇ ಹಂತದ ಚಾಲನಾ ಪೂರ್ವ ಚಟುವಟಿಕೆಗಳು: ವಿವಿಧೆಡೆ ನೀರು ಪೂರೈಕೆ ವ್ಯತ್ಯಯ

ಶಿರಸಿ: ಸಮರ್ಪಕ ನೀರಿಗಾಗಿ ಸುಧಾರಿತ ಪೈಪ್‍ಲೈನ್!

ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೆ ಕ್ರಮ; ₹65 ಕೋಟಿ ವೆಚ್ಚದ ಯೋಜನೆ
Last Updated 14 ಸೆಪ್ಟೆಂಬರ್ 2024, 6:03 IST
ಶಿರಸಿ: ಸಮರ್ಪಕ ನೀರಿಗಾಗಿ ಸುಧಾರಿತ ಪೈಪ್‍ಲೈನ್!

8, 9ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಕೊಟನೂರ ಹಾಗೂ ಶೋರಗುಂಬಜ್ ನೀರು ಶುದ್ಧೀಕರಣ ಘಟಕದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಸೆಪ್ಟೆಂಬರ್ 8 ಹಾಗೂ 9ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆಯುಐಡಿಎಫ್‌ಸಿ ಕಾರ್ಯಪಾಲಕ ಎಂಜಿನಿಯರ್‌ ತಿಳಿಸಿದ್ದಾರೆ.
Last Updated 5 ಸೆಪ್ಟೆಂಬರ್ 2024, 16:03 IST
fallback

ಪಾಲಿಕೆ 20 ವಾರ್ಡ್‌ಗಳಿಗೆ ನೀರು ಪೂರೈಕೆ ವ್ಯತ್ಯಯ

ತುಂಬೆ: ಅಗೆತದಿಂದ ಕುಡಿಯುವ ನೀರು ಕೊಳವೆಗೆ ಹಾನಿ, ಗೇಲ್‌ ಕಂಪನಿಗೆ ₹ 5.50 ಲಕ್ಷ ದಂಡ ವಿಧಿಸಿದ ಪಾಲಿಕೆ
Last Updated 1 ಆಗಸ್ಟ್ 2024, 7:22 IST
ಪಾಲಿಕೆ 20 ವಾರ್ಡ್‌ಗಳಿಗೆ ನೀರು ಪೂರೈಕೆ ವ್ಯತ್ಯಯ
ADVERTISEMENT

ರಾಮದುರ್ಗ | ಅಸಮರ್ಪಕ ನೀರು ಪೂರೈಕೆ: ಗ್ರಾ.ಪಂಗೆ ಬೀಗ ಜಡಿದು ಪ್ರತಿಭಟನೆ

ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಚಿಕ್ಕಮೂಲಂಗಿ ಗ್ರಾಮದ ಜನರು ಇಡಗಲ್ ಗ್ರಾಮ ಪಂಚಾಯ್ತಿಗೆ ಶನಿವಾರ ಬೀಗ ಹಾಕಿ ಪ್ರತಿಭಟನೆ ಮಾಡಿದರು.
Last Updated 1 ಜೂನ್ 2024, 16:02 IST
ರಾಮದುರ್ಗ | ಅಸಮರ್ಪಕ ನೀರು ಪೂರೈಕೆ: ಗ್ರಾ.ಪಂಗೆ ಬೀಗ ಜಡಿದು ಪ್ರತಿಭಟನೆ

ಕೂಟುಹೊಳೆಗೆ ಭೇಟಿ ನೀಡಿದ ಪೌರಾಯುಕ್ತ

ನೀರನ್ನು ಮಿತವಾಗಿ ಬಳಸಲು ಸಾರ್ವಜನಿಕರಲ್ಲಿ ಮನವಿ
Last Updated 9 ಮೇ 2024, 8:10 IST
ಕೂಟುಹೊಳೆಗೆ ಭೇಟಿ ನೀಡಿದ ಪೌರಾಯುಕ್ತ

ನೀರು ಬಳಕೆ ನಿಯಂತ್ರಣಕ್ಕೆ ಕಾನೂನು: ಡಿ.ಕೆ. ಶಿವಕುಮಾರ್‌

ಬೃಹತ್‌ ನೀರಾವರಿ ಕಾಲುವೆಗಳಿಂದ ನೇರವಾಗಿ ನೀರೆತ್ತುವುದನ್ನು ನಿಯಂತ್ರಿಸಲು ಹೊಸ ಕಾನೂನು ತರಲಾಗುವುದು ಎಂದು ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.
Last Updated 14 ಡಿಸೆಂಬರ್ 2023, 16:13 IST
ನೀರು ಬಳಕೆ ನಿಯಂತ್ರಣಕ್ಕೆ ಕಾನೂನು: ಡಿ.ಕೆ. ಶಿವಕುಮಾರ್‌
ADVERTISEMENT
ADVERTISEMENT
ADVERTISEMENT