ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Whatsapp Payment

ADVERTISEMENT

ಭಾರತದಲ್ಲಿ ವಾಟ್ಸ್ಆ್ಯಪ್‌ ಪೇಮೆಂಟ್‌ ಸೇವೆ ವಿಸ್ತರಣೆಗೆ ಸಿದ್ಧತೆ

ಭಾರತದಲ್ಲಿ ವಾಟ್ಸ್‌ಆ್ಯಪ್‌ ಪಾವತಿ ಸೇವೆಗಳು ವಿಸ್ತರಿಸಲು ಕಂಪನಿ ಮುಂದಾಗಿದೆ. ವಾಟ್ಸ್‌ಆ್ಯಪ್‌ ಮೂಲಕ ಯಾವುದೇ ಯುಪಿಐ ಆ್ಯಪ್‌, ಡೆಬಿಟ್‌ ಅಥವಾ ಕ್ರೆಡಿಟ್ ಕಾರ್ಡ್‌ ಬಳಸಿ ಪಾವತಿ ಮಾಡುವ ಆಯ್ಕೆಯನ್ನು ನೀಡಲು ಉದ್ದೇಶಿಸಿದೆ.
Last Updated 20 ಸೆಪ್ಟೆಂಬರ್ 2023, 15:56 IST
ಭಾರತದಲ್ಲಿ ವಾಟ್ಸ್ಆ್ಯಪ್‌ ಪೇಮೆಂಟ್‌ ಸೇವೆ ವಿಸ್ತರಣೆಗೆ ಸಿದ್ಧತೆ

Whatsapp | ಗುಣಮಟ್ಟದ ಫೋಟೊ ಕಳುಹಿಸಲು ಹೊಸ ಅಪ್‌ಡೇಟ್

ವಾಟ್ಸ್‌ಆ್ಯಪ್ ಮೂಲಕ ಗುಣಮಟ್ಟ ಕಡಿಮೆಯಾಗದಂತೆ ಫೋಟೊ ಕಳುಹಿಸುವ ಅವಕಾಶ
Last Updated 23 ಜನವರಿ 2023, 9:54 IST
Whatsapp | ಗುಣಮಟ್ಟದ ಫೋಟೊ ಕಳುಹಿಸಲು ಹೊಸ ಅಪ್‌ಡೇಟ್

WhatsApp: ನವೆಂಬರ್‌ನಲ್ಲಿ 37.16 ಲಕ್ಷ ವಾಟ್ಸ್‌ಆ್ಯಪ್ ಖಾತೆಗೆ ನಿರ್ಬಂಧ

ವಾಟ್ಸ್‌ಆ್ಯಪ್ ನಿಯಮ ಪಾಲಿಸದ ಖಾತೆಗಳ ವಿರುದ್ಧ ಕ್ರಮ
Last Updated 22 ಡಿಸೆಂಬರ್ 2022, 10:46 IST
WhatsApp: ನವೆಂಬರ್‌ನಲ್ಲಿ 37.16 ಲಕ್ಷ ವಾಟ್ಸ್‌ಆ್ಯಪ್ ಖಾತೆಗೆ ನಿರ್ಬಂಧ

ವಾಟ್ಸ್‌ಆ್ಯಪ್ ಪೇ ಭಾರತದಲ್ಲಿ ವಿಫಲವಾಗಿದೆ: ಭಾರತ್‌ ಪೇ ಸಹಸಂಸ್ಥಾಪಕ ಅಭಿಪ್ರಾಯ

ವಾಟ್ಸ್‌ಆ್ಯಪ್ ಪೇ ಭಾರತದ ಯುಪಿಐ ಮಾರುಕಟ್ಟೆಯನ್ನು ಭೇದಿಸಲು ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಒಂದು ವೇಳೆ ಅದು ಯಶಸ್ವಿಯಾಗಿದ್ದರೆ ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂ ಮುಂತಾದವುಗಳನ್ನು ಹಿಂದಿಕ್ಕಬೇಕಿತ್ತು ಎಂದು ‌ಹೇಳಿದ್ದಾರೆ.
Last Updated 16 ನವೆಂಬರ್ 2022, 10:01 IST
ವಾಟ್ಸ್‌ಆ್ಯಪ್ ಪೇ ಭಾರತದಲ್ಲಿ ವಿಫಲವಾಗಿದೆ: ಭಾರತ್‌ ಪೇ ಸಹಸಂಸ್ಥಾಪಕ ಅಭಿಪ್ರಾಯ

ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸ್‌ಆ್ಯಪ್ ಖಾತೆ: ಶೀಘ್ರದಲ್ಲಿ ಹೊಸ ಅಪ್‌ಡೇಟ್

ವಾಟ್ಸ್‌ಆ್ಯಪ್ ನೂತನ ಅಪ್‌ಡೇಟ್ ಶೀಘ್ರದಲ್ಲೇ ಲಭ್ಯ
Last Updated 15 ನವೆಂಬರ್ 2022, 6:11 IST
ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸ್‌ಆ್ಯಪ್ ಖಾತೆ: ಶೀಘ್ರದಲ್ಲಿ ಹೊಸ ಅಪ್‌ಡೇಟ್

Group Polls | ವಾಟ್ಸ್‌ಆ್ಯಪ್‌ನಲ್ಲೂ ಬರಲಿದೆ ಟ್ವಿಟರ್ ಮಾದರಿಯ ಸಮೀಕ್ಷೆ ಆಯ್ಕೆ

ವಾಟ್ಸ್ಆ್ಯಪ್ ಗ್ರೂಪ್ ಪೋಲ್ಸ್ ಅಪ್‌ಡೇಟ್ ಶೀಘ್ರದಲ್ಲೇ ಲಭ್ಯ
Last Updated 7 ಅಕ್ಟೋಬರ್ 2022, 7:33 IST
Group Polls | ವಾಟ್ಸ್‌ಆ್ಯಪ್‌ನಲ್ಲೂ ಬರಲಿದೆ ಟ್ವಿಟರ್ ಮಾದರಿಯ ಸಮೀಕ್ಷೆ ಆಯ್ಕೆ

ವಾಟ್ಸ್‌ಆ್ಯಪ್ ಅಪ್‌ಡೇಟ್ ಮಾಡಿ: ಸರ್ಟ್ ಇನ್ ಎಚ್ಚರಿಕೆ

ಹ್ಯಾಕರ್ಸ್‌ಗಳಿಂದ ರಕ್ಷಣೆ ಪಡೆಯಲು ವಾಟ್ಸ್‌ಆ್ಯಪ್ ಅಪ್‌ಡೇಟ್ ಮಾಡಿ ಎಂದು ಸೂಚಿಸಿದ ಸರ್ಟ್–ಇನ್
Last Updated 30 ಸೆಪ್ಟೆಂಬರ್ 2022, 9:48 IST
ವಾಟ್ಸ್‌ಆ್ಯಪ್ ಅಪ್‌ಡೇಟ್ ಮಾಡಿ: ಸರ್ಟ್ ಇನ್ ಎಚ್ಚರಿಕೆ
ADVERTISEMENT

ಭಾರತದಲ್ಲಿ 23 ಲಕ್ಷಕ್ಕೂ ಅಧಿಕ ವಾಟ್ಸ್‌ಆ್ಯಪ್ ಖಾತೆಗಳಿಗೆ ನಿರ್ಬಂಧ

ವಾಟ್ಸ್‌ಆ್ಯಪ್ ಕಳೆದ ಜುಲೈನಲ್ಲಿ 23.8 ಲಕ್ಷ ಖಾತೆ ಬ್ಯಾನ್
Last Updated 1 ಸೆಪ್ಟೆಂಬರ್ 2022, 16:29 IST
ಭಾರತದಲ್ಲಿ 23 ಲಕ್ಷಕ್ಕೂ ಅಧಿಕ ವಾಟ್ಸ್‌ಆ್ಯಪ್ ಖಾತೆಗಳಿಗೆ ನಿರ್ಬಂಧ

WhatsApp: ಬ್ಯುಸಿನೆಸ್ ಬಳಕೆದಾರರಿಗೆ ಪ್ರೀಮಿಯಂ ಚಂದಾದಾರಿಕೆ ಪ್ಲ್ಯಾನ್

ಪ್ರೀಮಿಯಂ ಚಂದಾದಾರಿಕೆ ಆಯ್ಕೆಯನ್ನು ವಾಟ್ಸ್‌ಆ್ಯಪ್ ತರುತ್ತಿದೆ.
Last Updated 19 ಮೇ 2022, 9:16 IST
WhatsApp: ಬ್ಯುಸಿನೆಸ್ ಬಳಕೆದಾರರಿಗೆ ಪ್ರೀಮಿಯಂ ಚಂದಾದಾರಿಕೆ ಪ್ಲ್ಯಾನ್

ವಾಟ್ಸ್‌ಆ್ಯಪ್‌ ಪಾವತಿ ಸೇವೆ ವಿಸ್ತರಣೆಗೆ ಎನ್‌ಪಿಸಿಐ ಒಪ್ಪಿಗೆ

ವಾಟ್ಸ್‌ಆ್ಯಪ್‌ನ ಪಾವತಿ ಸೌಲಭ್ಯವನ್ನು ಹೆಚ್ಚುವರಿಯಾಗಿ 6 ಕೋಟಿ ಬಳಕೆದಾರರಿಗೆ ವಿಸ್ತರಿಸಲು ಭಾರತಿಯ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಒಪ್ಪಿಗೆ ನೀಡಿದೆ.
Last Updated 14 ಏಪ್ರಿಲ್ 2022, 13:31 IST
ವಾಟ್ಸ್‌ಆ್ಯಪ್‌ ಪಾವತಿ ಸೇವೆ ವಿಸ್ತರಣೆಗೆ ಎನ್‌ಪಿಸಿಐ ಒಪ್ಪಿಗೆ
ADVERTISEMENT
ADVERTISEMENT
ADVERTISEMENT