ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Wheelchair tennis

ADVERTISEMENT

ಫೈನಲ್‌ಗೆ ಪ್ರತಿಮಾ, ವೀರಸಾಮಿ

ಕೆಎಸ್‌ಎಲ್‌ಟಿಎ–ಎಐಟಿಎ ವ್ಹೀಲ್‌ಚೇರ್ ಟೆನಿಸ್ ಟೂರ್ನಿ
Last Updated 5 ಮಾರ್ಚ್ 2021, 15:35 IST
ಫೈನಲ್‌ಗೆ ಪ್ರತಿಮಾ, ವೀರಸಾಮಿ

ವ್ಹೀಲ್‌ಚೇರ್ ಟೆನಿಸ್‌: ವೀರಸಾಮಿ ಸೆಮಿಫೈನಲ್‌ಗೆ

ಕರ್ನಾಟಕದ ವೀರಸಾಮಿ, ಇಲ್ಲಿ ನಡೆಯುತ್ತಿರುವ ಕೆಎಸ್‌ಎಲ್‌ಟಿಎ–ಎಐಟಿಎ ವ್ಹೀಲ್‌ಚೇರ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.
Last Updated 4 ಮಾರ್ಚ್ 2021, 15:54 IST
ವ್ಹೀಲ್‌ಚೇರ್ ಟೆನಿಸ್‌: ವೀರಸಾಮಿ ಸೆಮಿಫೈನಲ್‌ಗೆ

ಪ್ಯಾರಾಲಿಂಪಿಕ್ಸ್ ಅರ್ಹತೆಯತ್ತ ಶಿಲ್ಪಾ ಚಿತ್ತ

ಭಾರತದಲ್ಲಿ ವೀಲ್‌ಚೇರ್‌ ಟೆನಿಸ್‌ ಬೆಳವಣಿಗೆ ಹಂತದಲ್ಲಿದೆ. ಕರ್ನಾಟಕದ ಹಲವು ಪ್ರತಿಭೆಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅವರಲ್ಲಿ ಮಂಡ್ಯದ ಕೆ.ಪಿ. ಶಿಲ್ಪಾ ಒಬ್ಬರು. ವೀಲ್‌ಚೇರ್‌ ಟೆನಿಸ್‌ ಮಹಿಳಾ ಸಿಂಗಲ್ಸ್ ವಿಭಾಗದ ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಎರಡನೇ ಕ್ರಮಾಂಕದಲ್ಲಿರುವ ಅವರು ಡಬಲ್ಸ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪ್ಯಾರಾಲಿಂಪಿಕ್ಸ್‌ ಅರ್ಹತೆಯ ಕನಸು ಹೊತ್ತಿರುವ ಶಿಲ್ಪಾ, ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
Last Updated 5 ಜನವರಿ 2020, 19:30 IST
ಪ್ಯಾರಾಲಿಂಪಿಕ್ಸ್ ಅರ್ಹತೆಯತ್ತ ಶಿಲ್ಪಾ ಚಿತ್ತ

ವೀಲ್‌ಚೇರ್ ಟೆನಿಸ್‌ ಆಟಗಾರರ ತರಬೇತಿ ಶಿಬಿರ

ಅಖಿಲ ಭಾರತ ಟೆನಿಸ್‌ ಸಂಸ್ಥೆಯು (ಎಐಟಿಎ), ಭಾರತ ವೀಲ್‌ಚೇರ್‌ ಟೆನಿಸ್‌ ಟೂರ್‌ (ಐಡಬ್ಲ್ಯುಟಿಟಿ) ಹಾಗೂ ಕರ್ನಾಟಕ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್ಎಲ್‌ಟಿಎ) ಸಹಯೋಗದೊಂದಿಗೆ ವೀಲ್‌ಚೇರ್‌ ಟೆನಿಸ್‌ ಆಟಗಾರರಿಗೆ ಹಾಗೂ ಕೋಚ್‌ಗಳಿಗೆ ತರಬೇತಿ ಶಿಬಿರ ಆಯೋಜಿಸಿದೆ.
Last Updated 21 ಡಿಸೆಂಬರ್ 2019, 19:55 IST
ವೀಲ್‌ಚೇರ್ ಟೆನಿಸ್‌ ಆಟಗಾರರ ತರಬೇತಿ ಶಿಬಿರ

ಕರ್ನಾಟಕದ ಶಂಕರ್‌ಗೆ ಅಗ್ರಶ್ರೇಯಾಂಕ

7ರಿಂದ ಮರೀನಾ ಓಪನ್‌ ಎಐಟಿಎ ರ‍್ಯಾಂಕಿಂಗ್‌ ವೀಲ್‌ಚೇರ್‌ ಟೆನಿಸ್‌ ಟೂರ್ನಿ
Last Updated 3 ಆಗಸ್ಟ್ 2019, 18:59 IST
fallback

ರಾಜ್ಯದ ಪ್ರತಿಮಾಗೆ ಸಿಂಗಲ್ಸ್‌ ಗರಿ

ಅಖಿಲ ಭಾರತ ಗಾಲಿ ಕುರ್ಚಿ ಟೆನಿಸ್‌ ಚಾಂಪಿಯನ್‌ಷಿಪ್‌
Last Updated 9 ಡಿಸೆಂಬರ್ 2018, 19:45 IST
ರಾಜ್ಯದ ಪ್ರತಿಮಾಗೆ ಸಿಂಗಲ್ಸ್‌ ಗರಿ

ಗಾಲಿ ಕುರ್ಚಿ ಟೆನಿಸ್‌: ಪ್ರತಿಮಾ–ಶಿಲ್ಪಾ ಜೋಡಿಗೆ ಪ್ರಶಸ್ತಿ

ಕರ್ನಾಟಕದ ಪ್ರತಿಮಾ ಎನ್‌.ರಾವ್‌ ಮತ್ತು ಕೆ.ಪಿ.ಶಿಲ್ಪಾ ಅವರು ಅಖಿಲ ಭಾರತ ಎಐಟಿಎ ರ‍್ಯಾಂಕಿಂಗ್‌ ಗಾಲಿ ಕುರ್ಚಿ ಟೆನಿಸ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ ವಿಭಾಗದ ಪ್ರಶಸ್ತಿ ಗೆದ್ದಿದ್ದಾರೆ.
Last Updated 8 ಡಿಸೆಂಬರ್ 2018, 16:58 IST
fallback
ADVERTISEMENT

ಗಾಲಿ ಕುರ್ಚಿ ಟೆನಿಸ್‌ ಇಂದಿನಿಂದ

ಇಂಡಿಯನ್ ವ್ಹೀಲ್‌ ಚೇರ್ ಟೆನಿಸ್ ಟೂರ್ (ಐಡಬ್ಲ್ಯೂಟಿಟಿ) ಗಾಲಿ ಕುರ್ಚಿ ಟೆನಿಸ್ ಟೂರ್ನಿಯು ಗುರುವಾರದಿಂದ ಆರಂಭವಾಗಲಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಕೋರ್ಟ್‌ನಲ್ಲಿ ಟೂರ್ನಿ ನಡೆಯಲಿದೆ.
Last Updated 5 ಡಿಸೆಂಬರ್ 2018, 19:52 IST
ಗಾಲಿ ಕುರ್ಚಿ ಟೆನಿಸ್‌ ಇಂದಿನಿಂದ
ADVERTISEMENT
ADVERTISEMENT
ADVERTISEMENT