ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Whisky

ADVERTISEMENT

ಪುರಾತನ ಸೋಮರಸದಿಂದ ಪ್ರೇರಿತ ಸ್ವದೇಶಿ ಯಕ್ಷ ವಿಸ್ಕಿ ಈಗ ಕರ್ನಾಟಕದಲ್ಲೂ ಲಭ್ಯ!

ಸ್ವದೇಶಿ ಮದ್ಯ ಕಂಪನಿ ಗೋವಾದ ಬ್ಲಿಸ್‌ವಾಟರ್ ಇಂಡಸ್ಟ್ರೀಸ್‌ನ (ಹೌಸ್ ಆಫ್ ಬ್ಲಿಸ್‌ವಾಟರ್) ‘ಯಕ್ಷ’ ಹೆಸರಿನ ವಿಸ್ಕಿ ರಾಜ್ಯದ ಮಾರುಕಟ್ಟೆಗೆ ಪ್ರವೇಶಿಸಿದೆ.
Last Updated 5 ನವೆಂಬರ್ 2024, 14:16 IST
ಪುರಾತನ ಸೋಮರಸದಿಂದ ಪ್ರೇರಿತ ಸ್ವದೇಶಿ ಯಕ್ಷ ವಿಸ್ಕಿ ಈಗ ಕರ್ನಾಟಕದಲ್ಲೂ ಲಭ್ಯ!

ಒಂದು ಬಾಟಲಿ ಸ್ಕಾಚ್‌ ವಿಸ್ಕಿ ₹22 ಕೋಟಿಗೆ ಮಾರಾಟ!

ಜಗತ್ತಿನಲ್ಲಿ ಅತಿಹೆಚ್ಚು ಬೇಡಿಕೆ ಹಾಗೂ ಮೌಲ್ಯಯುತ ವಿಸ್ಕಿಗಳಲ್ಲಿ ಒಂದಾಗಿರುವ ‘ದಿ ಮಕಲನ್ ಅದಾಮಿ 1926’ ಹೆಸರಿನ ಸ್ಕಾಚ್‌ ವಿಸ್ಕಿಯ ಒಂದು ಬಾಟಲಿಯು ₹22.48 ಕೋಟಿ (22 ಲಕ್ಷ ಪೌಂಡ್‌) ಮೊತ್ತಕ್ಕೆ ಹರಾಜಾಗಿದ್ದು, ಹೊಸ ದಾಖಲೆ ಬರೆದಿದೆ.
Last Updated 19 ನವೆಂಬರ್ 2023, 14:48 IST
ಒಂದು ಬಾಟಲಿ ಸ್ಕಾಚ್‌ ವಿಸ್ಕಿ ₹22 ಕೋಟಿಗೆ ಮಾರಾಟ!

ಭದ್ರತಾ ಲೇಬಲ್‌ ರಹಿತ ₹15.23 ಲಕ್ಷ ಮೌಲ್ಯದ ಮದ್ಯ ವಶಕ್ಕೆ

ಚಾಮರಾಜನಗರ: ಹಾಸನ ಡಿಸ್ಟಿಲರಿಯಿಂದ ಚಾಮರಾಜನಗರ ಕೆಎಸ್‌ಬಿಸಿಎಲ್‌ ಡಿಪೊಗೆ ಸರಬರಾಜಾದ ಮದ್ಯದ ಪೆಟ್ಟಿಗೆಗಳಲ್ಲಿ ಅಬಕಾರಿ ಭದ್ರತಾ ಲೇಬಲ್‌ಗಳು (ಇಎಲ್‌) ಇರದ ಕಾರಣಕ್ಕೆ ₹15.23 ಲಕ್ಷ ಮೌಲ್ಯದ 4320 ಲೀಟರ್‌ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 6 ಏಪ್ರಿಲ್ 2023, 14:39 IST
ಭದ್ರತಾ ಲೇಬಲ್‌ ರಹಿತ ₹15.23 ಲಕ್ಷ ಮೌಲ್ಯದ ಮದ್ಯ ವಶಕ್ಕೆ

ಕಾರಿಗೆ ವಿಸ್ಕಿ ತ್ಯಾಜ್ಯದ ಶಕ್ತಿ ; ಸ್ಕಾಟ್‌ಲೆಂಡ್‌ನಲ್ಲಿ ಸಿದ್ಧವಾಗುತ್ತಿದೆ ಇಂಧನ

ಎಡಿನ್‌ಬರ್ಗ್‌: 'ಕುಡಿದು ವಾಹನ ಚಾಲನೆ ಮಾಡಬಾರದು', ಆದರೆ ಕುಡಿತದ ಸರಕೇ ವಾಹನದ ಇಂಧನವಾದರೆ? ಸ್ಕಾಟ್‌ಲೆಂಡ್‌ನ ಬಯೋಟೆಕ್‌ ಕಂಪನಿ ಇಂಥದೊಂದು ಪ್ರಯತ್ನ ನಡೆಸುತ್ತಿದೆ. ವಿಸ್ಕಿ ತಯಾರಿಕೆಯಲ್ಲಿ ಉಳಿಯುವ ಉಪ ಉತ್ಪನ್ನಗಳಿಂದ ಕಾರುಗಳಿಗೆ ಇಂಧನ ಅಭಿವೃದ್ಧಿ ಪಡಿಸಲಾಗುತ್ತಿದೆ. ಸ್ಕಾಟ್‌ಲೆಂಡ್‌ನ ಮದ್ಯ ತಯಾರಿಕೆಯಲ್ಲಿ ಬಾರ್ಲಿ, ಯೀಸ್ಟ್‌ ಹಾಗೂ ನೀರನ್ನು ಬಳಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಿಪ್ಪೆಯಂತಹ ಸಂಗ್ರಹ ಮತ್ತು ಸಿಹಿಯಾದ ದ್ರವ (ಪಾಟ್‌ ಏಲ್‌) ಸೇರಿದಂತೆ ಉಪ ಉತ್ಪನ್ನ ಉಳಿಯುತ್ತವೆ.
Last Updated 21 ಅಕ್ಟೋಬರ್ 2021, 8:25 IST
ಕಾರಿಗೆ ವಿಸ್ಕಿ ತ್ಯಾಜ್ಯದ ಶಕ್ತಿ ; ಸ್ಕಾಟ್‌ಲೆಂಡ್‌ನಲ್ಲಿ ಸಿದ್ಧವಾಗುತ್ತಿದೆ ಇಂಧನ

60 ವರ್ಷ ಹಳೆ ವಿಸ್ಕಿ ₹8 ಕೋಟಿಗೆ ಹರಾಜು!

ಎಡಿನ್‍ಬರ್ಗ್ ನಲ್ಲಿ ಬುಧವಾರ ನಡೆದ ಹರಾಜುವೊಂದರಲ್ಲಿ 60 ವರ್ಷ ಹಳೆಯ ವಿಸ್ಕಿ 848,750 ಪೌಂಡ್‌ಗೆ ಹರಾಜಾಗಿದೆ.
Last Updated 4 ಅಕ್ಟೋಬರ್ 2018, 11:07 IST
60 ವರ್ಷ ಹಳೆ ವಿಸ್ಕಿ ₹8 ಕೋಟಿಗೆ ಹರಾಜು!
ADVERTISEMENT
ADVERTISEMENT
ADVERTISEMENT
ADVERTISEMENT