ಬೆಂಗಳೂರು: ಸ್ವದೇಶಿ ಮದ್ಯ ಕಂಪನಿ ಗೋವಾದ ಬ್ಲಿಸ್ವಾಟರ್ ಇಂಡಸ್ಟ್ರೀಸ್ನ (ಹೌಸ್ ಆಫ್ ಬ್ಲಿಸ್ವಾಟರ್) ‘ಯಕ್ಷ’ ಹೆಸರಿನ ವಿಸ್ಕಿ ರಾಜ್ಯದ ಮಾರುಕಟ್ಟೆಗೆ ಪ್ರವೇಶಿಸಿದೆ.

ಸ್ಕಾಚ್ ಮಿಶ್ರಿತ ಈ ಯಕ್ಷ ವಿಸ್ಕಿಯು ಪುರಾತನ ಸೋಮರಸದಿಂದ ಪ್ರೇರಿತವಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಈ ವಿಸ್ಕಿಯು ರಾಜ್ಯದ ಎಲ್ಲಾ ಮದ್ಯದ ಅಂಗಡಿಗಳಲ್ಲಿ ಲಭ್ಯವಿದೆ. 750 ಎಂ.ಎಲ್ ಬಾಟಲಿ ಬೆಲೆ ₹2,380 ಆಗಿದೆ.

‘ಕಳೆದ ಎರಡೂವರೆ ವರ್ಷದಿಂದ ಗೋವಾ, ಮಹಾರಾಷ್ಟ್ರ, ರಾಜಸ್ಥಾನ ರಾಜ್ಯಗಳಲ್ಲಿ ಮತ್ತು ಅಮೆರಿಕ, ಜಪಾನ್, ಸಿಂಗಪುರ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ಪನ್ನವು ಮಾರಾಟವಾಗುತ್ತಿದೆ. ಇದೀಗ ಕರ್ನಾಟಕದಲ್ಲೂ ವಹಿವಾಟನ್ನು ವಿಸ್ತರಿಸಿದ್ದೇವೆ’ ಎಂದು ಮಾಸ್ಟರ್ ಬ್ಲೆಂಡರ್ ಮತ್ತು ಬ್ಲಿಸ್ವಾಟರ್ ಇಂಡಸ್ಟ್ರೀಸ್ ಸಂಸ್ಥಾಪಕಿ ವರ್ಣಾ ಭಟ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.