ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Alcohol

ADVERTISEMENT

ಕೆಂಭಾವಿ: ಮದ್ಯ ಅಕ್ರಮ ಮಾರಾಟ ತಡೆಯಲು ಆಗ್ರಹ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಗೂ ಗ್ರಾಮದ ಮಹಿಳೆಯರು ಪೊಲೀಸ್‌ ಠಾಣೆಗೆ ಭೇಟಿ ಪಿಎಸ್‌ಐ ಅವರಿಗೆ ಮನವಿ ಸಲ್ಲಿಸಿದರು.
Last Updated 11 ಆಗಸ್ಟ್ 2024, 16:20 IST
ಕೆಂಭಾವಿ: ಮದ್ಯ ಅಕ್ರಮ ಮಾರಾಟ ತಡೆಯಲು  ಆಗ್ರಹ

ಮಧ್ಯಪ್ರದೇಶ: ಬಿಯರ್ ಸೇವಿಸಿ ಇಬ್ಬರು ಎಸ್‌ಎಎಫ್ ಕಾನ್‌ಸ್ಟೆಬಲ್‌ ಸಾವು

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ವಿಶೇಷ ಸಶಸ್ತ್ರ ಪಡೆಯ (ಎಸ್‌ಎಎಫ್) ಇಬ್ಬರು ಸಿಬ್ಬಂದಿ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಮೇ 2024, 10:49 IST
ಮಧ್ಯಪ್ರದೇಶ: ಬಿಯರ್ ಸೇವಿಸಿ ಇಬ್ಬರು ಎಸ್‌ಎಎಫ್ ಕಾನ್‌ಸ್ಟೆಬಲ್‌ ಸಾವು

ಬಿಹಾರದಲ್ಲಿ ಮದ್ಯಪಾನ ನಿಷೇಧದಿಂದ ಸಾಕಷ್ಟು ಧನಾತ್ಮಕ ಪರಿಣಾಮ: ವರದಿ

ಬಿಹಾರ ಸರ್ಕಾರ ಮದ್ಯಪಾನ ನಿಷೇಧ ನೀತಿ ಜಾರಿಗೊಳಿಸಿದ್ದರಿಂದ ರಾಜ್ಯದಲ್ಲಿ ಸಾಕಷ್ಟು ಧನಾತ್ಮಕ ಪರಿಣಾಮಗಳು ಉಂಟಾಗಿವೆ ಎಂದು ನಿಯತಕಾಲಿಕೆಯೊಂದು ಸಂಶೋಧನಾ ವರದಿ ಪ್ರಕಟಿಸಿದೆ.
Last Updated 26 ಮೇ 2024, 10:37 IST
ಬಿಹಾರದಲ್ಲಿ ಮದ್ಯಪಾನ ನಿಷೇಧದಿಂದ ಸಾಕಷ್ಟು ಧನಾತ್ಮಕ ಪರಿಣಾಮ: ವರದಿ

ದೇವನಹಳ್ಳಿ: ಅವಧಿ ಮುಗಿದ ಮದ್ಯ ನಾಶ

ಅವದಿ ಮುಗಿದ ಮದ್ಯ ನಾಶಪಡಿಸಿದ ಅಧಿಕಾರಿಗಳು
Last Updated 9 ಫೆಬ್ರುವರಿ 2024, 13:22 IST
ದೇವನಹಳ್ಳಿ: ಅವಧಿ ಮುಗಿದ ಮದ್ಯ ನಾಶ

ಸುವರ್ಣಸೌಧ | ಕುಡುಕ ಎನ್ನಬೇಡಿ ಮದ್ಯಪ್ರಿಯ ಎನ್ನಿ: ಹೋರಾಟಗಾರರ ಆಗ್ರಹ

‘ಕುಡುಕ’ ಎಂಬ ಪದವನ್ನು ನಿಷೇಧಿಸಿ, ‘ಮದ್ಯಪ್ರಿಯ’ ಎಂಬ ಪದ ಬಳಸುವಂತೆ ಒತ್ತಾಯಿಸಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದವರು ಗುರುವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.
Last Updated 14 ಡಿಸೆಂಬರ್ 2023, 13:54 IST
ಸುವರ್ಣಸೌಧ | ಕುಡುಕ ಎನ್ನಬೇಡಿ ಮದ್ಯಪ್ರಿಯ ಎನ್ನಿ: ಹೋರಾಟಗಾರರ ಆಗ್ರಹ

ಮದ್ಯ ಮಾರಾಟ ತಡೆಯುವಂತೆ ಗ್ರಾಮಸ್ಥರ ಒತ್ತಾಯ

‘ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಡೆ ನೋಡಿದರೆ ಅಕ್ರಮ ಮದ್ಯ ಮಾರಾಟದಲ್ಲಿ ಅವರು ಶಾಮೀಲಾಗಿರುವಂತೆ ಕಾಣುತ್ತದೆ’ ಎಂದು ಆರೋಪಿಸಿ ಕಡಬ ಹೋಬಳಿ ಬ್ಯಾಡಿಗೆರೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 28 ನವೆಂಬರ್ 2023, 14:23 IST
ಮದ್ಯ ಮಾರಾಟ ತಡೆಯುವಂತೆ ಗ್ರಾಮಸ್ಥರ ಒತ್ತಾಯ

ಗ್ರಾಮೀಣ ಭಾಗಗಳಲ್ಲಿ ಹೆಚ್ಚುವರಿ ಮದ್ಯದಂಗಡಿ: ಸರ್ಕಾರದ ವಿರುದ್ದ ಎಸ್‌ಡಿಪಿಐ ಕಿಡಿ

ಚಾಮರಾಜನಗರ: ಗ್ರಾಮೀಣ ಭಾಗಗಳಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
Last Updated 2 ಅಕ್ಟೋಬರ್ 2023, 12:36 IST
ಗ್ರಾಮೀಣ ಭಾಗಗಳಲ್ಲಿ ಹೆಚ್ಚುವರಿ ಮದ್ಯದಂಗಡಿ: ಸರ್ಕಾರದ ವಿರುದ್ದ ಎಸ್‌ಡಿಪಿಐ ಕಿಡಿ
ADVERTISEMENT

ಬಾಗಲಕೋಟೆ: ಮದ್ಯ ನಿಷೇಧಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ

ಮದ್ಯ ಮಾರಾಟ ನಿಷೇಧಿಸಬೇಕು ಹಾಗೂ ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾನುವಾರ ಮದ್ಯ ನಿಷೇಧ ಆಂದೋಲನ ಸದಸ್ಯರು ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆವರೆಗೆ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದರು.
Last Updated 1 ಅಕ್ಟೋಬರ್ 2023, 13:57 IST
ಬಾಗಲಕೋಟೆ: ಮದ್ಯ ನಿಷೇಧಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ

ಮತ್ತೆ ಸಾವಿರ ಮದ್ಯದಂಗಡಿ?

ಹಳ್ಳಿ, ಪಟ್ಟಣ, ನಗರಗಳಲ್ಲಿ ಹೊಸ ಪರವಾನಗಿ* ಸರ್ಕಾರದ ತಯಾರಿ
Last Updated 25 ಸೆಪ್ಟೆಂಬರ್ 2023, 0:30 IST
ಮತ್ತೆ ಸಾವಿರ ಮದ್ಯದಂಗಡಿ?

ಅಧಿಕಾರಿಗಳ ದಾಳಿ: ₹ 39,000 ಮೌಲ್ಯದ ಮದ್ಯ ವಶ

ಚಳ್ಳಕೆರೆ : ಚಿತ್ರದುರ್ಗ ಅಬಕಾರಿ ಉಪ ಆಯುಕ್ತರ ನಿರ್ದೇಶನ ಹಾಗೂ ಹಿರಿಯೂರು ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಅಬಕಾರಿ ಅಧಿಕಾರಿಗಳ ತಂಡ ತಾಲ್ಲೂಕಿನ ಗೋಪನಹಳ್ಳಿ, ಬೆಳಗೆರೆ ನಾರಾಯಣಪುರ,...
Last Updated 31 ಆಗಸ್ಟ್ 2023, 6:52 IST
ಅಧಿಕಾರಿಗಳ ದಾಳಿ: ₹ 39,000 ಮೌಲ್ಯದ ಮದ್ಯ ವಶ
ADVERTISEMENT
ADVERTISEMENT
ADVERTISEMENT