ಜಾರ್ಖಂಡ್ | ವಿಧವಾ ಪುನರ್ವಿವಾಹ ಯೋಜನೆ ಜಾರಿಗೆ ರಾಜ್ಯಸರ್ಕಾರದ ಸಿದ್ಧತೆ
ರಾಂಚಿ: ವಿಧವೆಯರ ಜೀವನ ಗುಣಮಟ್ಟ ಹೆಚ್ಚಳ ಮತ್ತು ಘನತೆಯ ಬದುಕು ನಡೆಸಲು ಅನುಕೂಲವಾಗುವಂತೆ ಮರು ವಿವಾಹವನ್ನು ಉತ್ತೇಜಿಸುವ ಯೋಜನೆಗೆ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ನೇತೃತ್ವದ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.Last Updated 5 ಮಾರ್ಚ್ 2024, 13:48 IST