ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

yadgiri

ADVERTISEMENT

ತೆರಿಗೆ ವಸೂಲಿ ಅಭಿಯಾನ ಆರಂಭಿಸಿ: ಮಲ್ಲಿಕಾರ್ಜುನ ಸಂಗ್ವಾರ

‘ಹಳ್ಳಿಗಳಲ್ಲಿ ಸುಗ್ಗಿಯ ಕಾಲ ಆರಂಭವಾಗಿದ್ದು, ತಾಲ್ಲೂಕಿನ ವ್ಯಾಪ್ತಿಯ ಎಲ್ಲ ಪಂಚಾಯಿತಿ ಪಿಡಿಒಗಳು ತೆರಿಗೆ ವಸೂಲು ಅಭಿಯಾನ ಆರಂಭಿಸಬೇಕು’ ಎಂದು ತಾ.ಪಂ.ಇಒ ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು.
Last Updated 9 ನವೆಂಬರ್ 2024, 15:55 IST
ತೆರಿಗೆ ವಸೂಲಿ ಅಭಿಯಾನ ಆರಂಭಿಸಿ: ಮಲ್ಲಿಕಾರ್ಜುನ ಸಂಗ್ವಾರ

ಯಾದಾದ್ರಿ ಇನ್ನು ಮುಂದೆ ಯಾದಗಿರಿ: KCR ಆದೇಶ ರದ್ದುಗೊಳಿಸಿದ CM ರೇವಂತ್‌ ರೆಡ್ಡಿ

ತೆಲಂಗಾಣದ ತಿರುಮಲ ಎಂದೇ ಪ್ರಸಿದ್ಧಿ ಪಡೆದಿರುವ ಯಾದಾದ್ರಿ ಭುವನಗಿರಿ ಜಿಲ್ಲೆಯ ಯಾದಾದ್ರಿ ದೇವಾಲಯದ ಹೆಸರನ್ನು ಯಾದಗಿರಿ ದೇವಾಲಯ ಎಂದು ಬದಲಿಸಲು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 9 ನವೆಂಬರ್ 2024, 3:23 IST
ಯಾದಾದ್ರಿ ಇನ್ನು ಮುಂದೆ ಯಾದಗಿರಿ: KCR ಆದೇಶ ರದ್ದುಗೊಳಿಸಿದ CM ರೇವಂತ್‌ ರೆಡ್ಡಿ

ಹುಣಸಗಿ: ಕಾಲುಬಾಯಿ ರೋಗ ಲಸಿಕೆ ಅಭಿಯಾನ

‘ಜಾನುವಾರುಗಳಿಗೆ ಬರುವ ಕಾಲುಬಾಯಿ ರೋಗ ನಿಯಂತ್ರಿಸಲು ರೈತರು ತಪ್ಪದೇ ಲಸಿಕೆ ಹಾಕಿಸಬೇಕು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ನಾಯಕ ಹೇಳಿದರು.  
Last Updated 25 ಅಕ್ಟೋಬರ್ 2024, 16:02 IST
ಹುಣಸಗಿ: ಕಾಲುಬಾಯಿ ರೋಗ ಲಸಿಕೆ ಅಭಿಯಾನ

ಪಡಿತರ ಅಕ್ಕಿ ನಾಪತ್ತೆ ಪ್ರಕರಣ: ದೋಷಾರೋಪ ಪಟ್ಟಿ ನ್ಯೂನತೆ ಸರಿಪಡಿಸದ ಎಡಿಪಿ

ಟಿಎಪಿಸಿಎಂಎಸ್ ಉಗ್ರಾಣದಲ್ಲಿನ ಪಡಿತರ ಅಕ್ಕಿ ನಾಪತ್ತೆ ಪ್ರಕರಣ
Last Updated 13 ಅಕ್ಟೋಬರ್ 2024, 6:08 IST
ಪಡಿತರ ಅಕ್ಕಿ ನಾಪತ್ತೆ ಪ್ರಕರಣ: ದೋಷಾರೋಪ ಪಟ್ಟಿ ನ್ಯೂನತೆ ಸರಿಪಡಿಸದ ಎಡಿಪಿ

ಯಾದಗಿರಿ: ಮಿತಿಗಿಂತ ಹೆಚ್ಚು ಮಕ್ಕಳನ್ನು ಕರೆತರುವ ಆಟೊ, ಓಮ್ನಿ

ಬೇಕಾ ಬಿಟ್ಟಿಯಾಗಿ ವಾಹನ ಚಲಾವಣೆ ಮಾಡುವುದು ಮಕ್ಕಳ ಜೀವಕ್ಕೆ ಸಂಚಕಾರ ತರುವ ಅಪಾಯವಿದೆ. ಪಾಲಕರು ವಾಹನಗಳ ಸಂಚಾರದ ಬಗ್ಗೆ ಗಮನಹರಿಸುವುದಿಲ್ಲ. ನಾವು ಶಾಲಾ ವಾಹನಗಳ ಬಗ್ಗೆ ಮೃದು ಧೋರಣೆ ಅನುಸರಿಸುತ್ತೇವೆ ಎಂಬ ಮಾತು ಪೊಲೀಸರಿಂದ ಕೇಳಿ ಬರುತ್ತಲಿದೆ.
Last Updated 30 ಸೆಪ್ಟೆಂಬರ್ 2024, 4:48 IST
ಯಾದಗಿರಿ: ಮಿತಿಗಿಂತ ಹೆಚ್ಚು ಮಕ್ಕಳನ್ನು ಕರೆತರುವ ಆಟೊ, ಓಮ್ನಿ

ಯಾದಗಿರಿ: ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ

ಯಾದಗಿರಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ (70) ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ‌.
Last Updated 17 ಸೆಪ್ಟೆಂಬರ್ 2024, 9:41 IST
ಯಾದಗಿರಿ: ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ

ಹುಣಸಗಿ: ಹಿಂದೂ ಮುಸ್ಲಿಂ ಗೆಳೆಯರಿಂದ ಗಣೇಶ ಪ್ರತಿಷ್ಠಾಪನೆ

ಹುಣಸಗಿ ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಬಳಿ ಹಿಂದೂ ಮುಸ್ಲಿಂ ಗೆಳೆಯರ ಬಳಗದಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
Last Updated 8 ಸೆಪ್ಟೆಂಬರ್ 2024, 16:11 IST
ಹುಣಸಗಿ: ಹಿಂದೂ ಮುಸ್ಲಿಂ ಗೆಳೆಯರಿಂದ ಗಣೇಶ ಪ್ರತಿಷ್ಠಾಪನೆ
ADVERTISEMENT

ಯಾದಗಿರಿ: ಕಾಂಗ್ರೆಸ್ ಮುಖಂಡ ಬಾದಲ್ ಹೃದಯಾಘಾತದಿಂದ ನಿಧನ

ತಂಜಿಮ್ ಉಲ್ ಮುಸ್ಲೆಮಿನ್ ಮತ್ತು ಬೈತುಲ್ ಮಾಲ್ ಜಿಲ್ಲಾ ಅಧ್ಯಕ್ಷ, ನಗರದ ಕಾಂಗ್ರೆಸ್ ಮುಖಂಡ ಲಾಯಕ್ ಹುಸೇನ್ ಬಾದಲ್ ‌(69) ಹೃದಯಾಘಾತದಿಂದ ಮಂಗಳವಾರ ನಿಧನರಾದರು.
Last Updated 27 ಆಗಸ್ಟ್ 2024, 6:15 IST
ಯಾದಗಿರಿ: ಕಾಂಗ್ರೆಸ್ ಮುಖಂಡ ಬಾದಲ್ ಹೃದಯಾಘಾತದಿಂದ ನಿಧನ

ಯಾದಗಿರಿ ನಗರಸಭೆ | ವರ್ಷವಾದರೂ ಕಾಯಂ ಪೌರಾಯುಕ್ತರಿಲ್ಲ: ನೇಮಕಕ್ಕೆ ಹೆಚ್ಚಿದ ಒತ್ತಡ

ಯಾದಗಿರಿ ನಗರಸಭೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ 1,310 ಅಕ್ರಮ ಖಾತಾ ನಕಲು, ₹ 4 ಕೋಟಿ ಮೌಲ್ಯದ ಸರ್ಕಾರಿ ಜಮೀನು ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತರು ಬದಲಾಗಿ ಇದೇ ಆಗಸ್ಟ್‌ 22ಕ್ಕೆ ಒಂದು ವರ್ಷ ಕಳೆದಿದ್ದು, ಇಲ್ಲಿಯವರೆಗೆ ಕಾಯಂ ಪೌರಾಯುಕ್ತರು ನೇಮಕವಾಗಿಲ್ಲ.
Last Updated 22 ಆಗಸ್ಟ್ 2024, 5:28 IST
ಯಾದಗಿರಿ ನಗರಸಭೆ | ವರ್ಷವಾದರೂ ಕಾಯಂ ಪೌರಾಯುಕ್ತರಿಲ್ಲ: ನೇಮಕಕ್ಕೆ ಹೆಚ್ಚಿದ ಒತ್ತಡ

ಸರ್ಕಾರದ ವರ್ಗಾವಣೆ ದಂಧೆಗೆ ಮತ್ತೊಂದು ಬಲಿ: PSI ಸಾವು ಖಂಡಿಸಿ ಶಾಸಕ ಯತ್ನಾಳ ಕಿಡಿ

ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಮುಂದುವರಿಯಲು ₹30 ಲಕ್ಷ ಹಣಕ್ಕಾಗಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಅವರ ಪುತ್ರ ಪಂಪನಗೌಡ (ಸನ್ನಿಗೌಡ) ಬೇಡಿಕೆ ಇಟ್ಟಿದ್ದರಿಂದಲೇ ಪರಶುರಾಮ್ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
Last Updated 3 ಆಗಸ್ಟ್ 2024, 7:44 IST
ಸರ್ಕಾರದ ವರ್ಗಾವಣೆ ದಂಧೆಗೆ ಮತ್ತೊಂದು ಬಲಿ: PSI ಸಾವು ಖಂಡಿಸಿ ಶಾಸಕ ಯತ್ನಾಳ ಕಿಡಿ
ADVERTISEMENT
ADVERTISEMENT
ADVERTISEMENT