ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

yatindra

ADVERTISEMENT

ನ್ಯಾಯಾಲಯಗಳ ಬಗ್ಗೆ ಹೇಳಿಕೆ: ಯತೀಂದ್ರ ವಿರುದ್ಧ ಕ್ರಮಕ್ಕೆ ಎಜಿಗೆ ಮನವಿ

ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು’ ಎಂದು ಕೋರಿ ವಕೀಲ ವಸಂತ ಕುಮಾರ್‌ ಅಡ್ವೊಕೇಟ್‌ ಜನರಲ್‌ ಅವರಿಗೆ ಮನವಿ ಮಾಡಿದ್ದಾರೆ.
Last Updated 22 ನವೆಂಬರ್ 2024, 19:16 IST
ನ್ಯಾಯಾಲಯಗಳ ಬಗ್ಗೆ ಹೇಳಿಕೆ: ಯತೀಂದ್ರ ವಿರುದ್ಧ ಕ್ರಮಕ್ಕೆ ಎಜಿಗೆ ಮನವಿ

ನ್ಯಾಯದಾನದಲ್ಲೂ ಕೇಂದ್ರ ಸರ್ಕಾರದ ಹಸ್ತಕ್ಷೇಪ: ಯತೀಂದ್ರ ಆರೋಪ

'ಇಂದು ಕೆಲವು ನ್ಯಾಯಾಲಯಗಳು ಸಹ ಕೇಂದ್ರ ಸರ್ಕಾರ ಹೇಳಿದ ರೀತಿಯಲ್ಲಿ ತೀರ್ಪು ಕೊಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಹೀಗೆಯೇ ಆದರೆ ನಾವು ಎಲ್ಲಿಗೆ ಹೋಗಬೇಕು' ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು.
Last Updated 13 ನವೆಂಬರ್ 2024, 13:34 IST
ನ್ಯಾಯದಾನದಲ್ಲೂ ಕೇಂದ್ರ ಸರ್ಕಾರದ ಹಸ್ತಕ್ಷೇಪ: ಯತೀಂದ್ರ ಆರೋಪ

ರಾಜಕೀಯ ವ್ಯವಸ್ಥೆಯನ್ನೇ ಭ್ರಷ್ಟ ಮಾಡಿದ ಪ್ರಧಾನಿ ಮೋದಿ: ಯತೀಂದ್ರ ಸಿದ್ದರಾಮಯ್ಯ

'ನರೇಂದ್ರ ಮೋದಿ ಅವರು ಇಲೆಕ್ಟ್ರಾಲ್ ಬಾಂಡ್ ಜಾರಿಗೆ ತಂದು ಇಡೀ‌ ರಾಜಕೀಯ ವ್ಯವಸ್ಥೆಯನ್ನೇ ಭ್ರಷ್ಟ ಮಾಡಿದ್ದಾರೆ. ಹೀಗಿದ್ದಾಗ ಅವರು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಕುರಿತು ಮಾತನಾಡುತ್ತಾರೆ.
Last Updated 10 ನವೆಂಬರ್ 2024, 7:36 IST
ರಾಜಕೀಯ ವ್ಯವಸ್ಥೆಯನ್ನೇ ಭ್ರಷ್ಟ ಮಾಡಿದ ಪ್ರಧಾನಿ ಮೋದಿ: ಯತೀಂದ್ರ ಸಿದ್ದರಾಮಯ್ಯ

ಬಿಜೆಪಿಯಿಂದ ಸರ್ಕಾರ ಅಸ್ಥಿರಗೊಳಿಸುವ ಯತ್ನ: ಯತೀಂದ್ರ ಅಸಮಾಧಾನ

'ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸೇಡಿನ ರಾಜಕಾರಣ ಹೆಚ್ಚಾಗಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಿ, ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ' ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ದೂರಿದರು.
Last Updated 22 ಅಕ್ಟೋಬರ್ 2024, 8:28 IST
ಬಿಜೆಪಿಯಿಂದ ಸರ್ಕಾರ ಅಸ್ಥಿರಗೊಳಿಸುವ ಯತ್ನ: ಯತೀಂದ್ರ ಅಸಮಾಧಾನ

ಅಹಿಂದ ಪರವಾಗಿ ಸರ್ಕಾರ: ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು: ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟನೆ
Last Updated 17 ಅಕ್ಟೋಬರ್ 2024, 13:29 IST
ಅಹಿಂದ ಪರವಾಗಿ ಸರ್ಕಾರ: ಯತೀಂದ್ರ ಸಿದ್ದರಾಮಯ್ಯ

Muda Case | ಸಿಎಂ ಪತ್ನಿ ‘ಮುಡಾ’ಗೆ ಬರೆದ ಪತ್ರ ತಲುಪಿಸಿದ ಯತೀಂದ್ರ

ಮುಡಾದಿಂದ ನೀಡಲಾದ 14 ಬದಲಿ ನಿವೇಶನಗಳನ್ನು ವಾಪಸ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಬರೆದ ಪತ್ರವನ್ನು ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮುಡಾ ಆಯುಕ್ತರಿಗೆ ಸಲ್ಲಿಸಿದ್ದಾರೆ‌.
Last Updated 1 ಅಕ್ಟೋಬರ್ 2024, 7:32 IST
Muda Case | ಸಿಎಂ ಪತ್ನಿ ‘ಮುಡಾ’ಗೆ ಬರೆದ ಪತ್ರ ತಲುಪಿಸಿದ ಯತೀಂದ್ರ

ಮುಡಾ ಹಣ ಜನರ ಅನುಕೂಲಕ್ಕೆ ಬಳಸಿದರೆ ತಪ್ಪೇನಿದೆ? ಯತೀಂದ್ರ ಸಿದ್ದರಾಮಯ್ಯ

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಹಣವನ್ನು ಜನರ ಅನುಕೂಲಕ್ಕಾಗಿ ಅಭಿವೃದ್ಧಿಗೆ ಬಳಕೆ ಮಾಡುವುದರಲ್ಲಿ ಯಾವ ತಪ್ಪುಗಳೂ ಆಗಿಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
Last Updated 21 ಸೆಪ್ಟೆಂಬರ್ 2024, 7:47 IST
ಮುಡಾ ಹಣ ಜನರ ಅನುಕೂಲಕ್ಕೆ ಬಳಸಿದರೆ ತಪ್ಪೇನಿದೆ? ಯತೀಂದ್ರ ಸಿದ್ದರಾಮಯ್ಯ
ADVERTISEMENT

ವರುಣ ಮಾದರಿ ಕ್ಷೇತ್ರವಾಗಿಸಲು ಕ್ರಮ: ಡಾ.ಯತೀಂದ್ರ ಸಿದ್ದರಾಮಯ್ಯ ಭರವಸೆ

ಸ್ವಯಂಸೇವಾ ಸಂಘ ಉದ್ಘಾಟಿಸಿದ ಡಾ.ಯತೀಂದ್ರ ಸಿದ್ದರಾಮಯ್ಯ ಭರವಸೆ
Last Updated 6 ಸೆಪ್ಟೆಂಬರ್ 2024, 15:39 IST
ವರುಣ ಮಾದರಿ ಕ್ಷೇತ್ರವಾಗಿಸಲು ಕ್ರಮ: ಡಾ.ಯತೀಂದ್ರ ಸಿದ್ದರಾಮಯ್ಯ ಭರವಸೆ

ಸರ್ಕಾರ ಬೀಳಿಸಲು ಬಿಜೆಪಿ ಕುತಂತ್ರ: ಯತೀಂದ್ರ ಸಿದ್ದರಾಮಯ್ಯ

‘ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಹೇಗಾದರೂ ಮಾಡಿ ಬೀಳಿಸುವ ಕೆಟ್ಟ ಸಂಸ್ಕೃತಿ ಬಿಜೆಪಿಯವರದಾಗಿದ್ದು, ಅದಕ್ಕೆ ಬೇಕಾದ ಎಲ್ಲ ರೀತಿಯ ವಾಮಮಾರ್ಗಗಳನ್ನೂ ಅನುಸರಿಸುತ್ತಾರೆ’ ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
Last Updated 8 ಆಗಸ್ಟ್ 2024, 12:15 IST
ಸರ್ಕಾರ ಬೀಳಿಸಲು ಬಿಜೆಪಿ ಕುತಂತ್ರ: ಯತೀಂದ್ರ ಸಿದ್ದರಾಮಯ್ಯ

ಮಾದರಿ ಕ್ಷೇತ್ರವಾಗಿ ವರುಣ ಅಭಿವೃದ್ಧಿ: ಡಾ.ಯತೀಂದ್ರ ಸಿದ್ದರಾಮಯ್ಯ

 ನಂಜನಗೂಡು :  ವರುಣ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು  ಯತೀಂದ್ರ ಸಿದ್ದರಾಮಯ್ಯ ಹೇಳಿದರು.
Last Updated 11 ಜುಲೈ 2024, 14:56 IST
ಮಾದರಿ ಕ್ಷೇತ್ರವಾಗಿ ವರುಣ ಅಭಿವೃದ್ಧಿ: ಡಾ.ಯತೀಂದ್ರ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT