ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Year

ADVERTISEMENT

ಆರೋಗ್ಯ ಕವಚ 108: ಅನುಷ್ಠಾನಕ್ಕೆ ತಾಂತ್ರಿಕ ಸಮಿತಿ

‘ಆರೋಗ್ಯ ಕವಚ 108’ ಯೋಜನೆಯಡಿ ಆಂಬುಲೆನ್ಸ್ ಸೇವೆ ಸುಧಾರಿಸಲು ಮುಂದಾಗಿರುವ ಆರೋಗ್ಯ ಇಲಾಖೆ, ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನ ಮಾಡಲು ತಾಂತ್ರಿಕ ಸಮಿತಿ ರಚಿಸಿದೆ.
Last Updated 23 ಜುಲೈ 2023, 0:52 IST
ಆರೋಗ್ಯ ಕವಚ 108: ಅನುಷ್ಠಾನಕ್ಕೆ ತಾಂತ್ರಿಕ ಸಮಿತಿ

ಟೋಲ್‌, ವಾಹನ, ಗ್ಯಾಸ್‌ ದರ ಹೆಚ್ಚಳ: ಇಂದಿನಿಂದ ಆಗುವ ಬದಲಾವಣೆಗಳಿವು

2023-24ನೆ ಹಣಕಾಸು ವರ್ಷ ಏಪ್ರಿಲ್‌ 1 ರಿಂದ ಆರಂಭವಾಗಿದ್ದು, ಹಲವು ಬದಲಾವಣೆಗಳು ಆಗಲಿವೆ. ಔಷಧಿ, ಗ್ಯಾಸ್‌ ಬೆಲೆ ಏರಿಕೆ, ಟೋಲ್‌ ದರ ಹೆಚ್ಚಳ, ಹೊಸ ಆದಾಯ ತೆರಿಗೆ ಪದ್ಧತಿ ಸೇರಿ ಹಲವು ಬದಲಾವಣೆಗಳು ಉಂಟಾಗಲಿವೆ.
Last Updated 1 ಏಪ್ರಿಲ್ 2023, 3:29 IST
ಟೋಲ್‌, ವಾಹನ, ಗ್ಯಾಸ್‌ ದರ ಹೆಚ್ಚಳ: ಇಂದಿನಿಂದ ಆಗುವ ಬದಲಾವಣೆಗಳಿವು

108 ಸೇವೆ: ಆರೋಗ್ಯ ಇಲಾಖೆ ವಿಫಲ | ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಕ್ರೋಶ

ಆರೋಗ್ಯ ಕವಚ–108ರ ಸೇವೆಯನ್ನು ಸಮರ್ಪಕವಾಗಿ ಒದಗಿಸಲು ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಆಕ್ರೋಶದಿಂದ ಹೇಳಿದೆ.
Last Updated 28 ಡಿಸೆಂಬರ್ 2022, 0:15 IST
108 ಸೇವೆ: ಆರೋಗ್ಯ ಇಲಾಖೆ ವಿಫಲ | ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಕ್ರೋಶ

108 ತುರ್ತು ವಾಹನ: ನೂರೆಂಟು ಸಮಸ್ಯೆ

ಹದಗೆಟ್ಟ ರಸ್ತೆಗಳಿಂದಾಗಿ ಸೇವೆಯಲ್ಲಿ ವ್ಯತ್ಯಯ; ಪದೇ ಪದೇ ದುರಸ್ತಿಗೆ ಬರುವ ವಾಹನಗಳು
Last Updated 21 ನವೆಂಬರ್ 2022, 7:06 IST
108 ತುರ್ತು ವಾಹನ: ನೂರೆಂಟು ಸಮಸ್ಯೆ

‘ಒನ್‌ ನಾಟ್‌ ಏಯ್ಟ್‌’... ನೂರೆಂಟು ದೂರು

ರಸ್ತೆಯಲ್ಲಿ ಬಿದ್ದು ನರಳಾಡಿದರೂ ಬಾರದ ಜೀವ ರಕ್ಷಕ
Last Updated 14 ನವೆಂಬರ್ 2022, 6:02 IST
‘ಒನ್‌ ನಾಟ್‌ ಏಯ್ಟ್‌’... ನೂರೆಂಟು ದೂರು

108 ಆಂಬುಲೆನ್ಸ್: ಸಿಬ್ಬಂದಿಗೆ ವೇತನ ಭರವಸೆ

ಬೆಂಗಳೂರು:ಸರ್ಕಾರದ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಾರದೊಳಗೆ ಎರಡು ತಿಂಗಳ ವೇತನವನ್ನು ಪಾವತಿಸುವುದಾಗಿ ಜಿವಿಕೆ ಸಂಸ್ಥೆ ಭರವಸೆ ನೀಡಿದೆ.
Last Updated 7 ಅಕ್ಟೋಬರ್ 2022, 21:05 IST
108 ಆಂಬುಲೆನ್ಸ್: ಸಿಬ್ಬಂದಿಗೆ ವೇತನ ಭರವಸೆ

ಅಥಣಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಶಾಸಕ ಮಹೇಶ ಕುಮಠಳ್ಳಿ

‘ಅಥಣಿ ಮತ್ತು ಕಾಗವಾಡ ಕ್ಷೇತ್ರದಾದ್ಯಂತ ₹ 290 ಕೋಟಿ ಅನುದಾನದಲ್ಲಿ ಹತ್ತು ಹಲವು ಕಾಮಗಾರಿಗಳು ಚಾಲನೆಯಲ್ಲಿವೆ. ಅದನ್ನು ನೋಡಿದರೆ ಖುಷಿಯಾಗುತ್ತದೆ’ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
Last Updated 26 ಜನವರಿ 2020, 15:21 IST
ಅಥಣಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಶಾಸಕ ಮಹೇಶ ಕುಮಠಳ್ಳಿ
ADVERTISEMENT

1200 ಎಕರೆ ಪ್ರದೇಶದಲ್ಲಿ ಸೋಲಾರ್‌ ಪಾರ್ಕ್

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಘೋಷಣೆ
Last Updated 26 ಜನವರಿ 2020, 14:48 IST
1200 ಎಕರೆ ಪ್ರದೇಶದಲ್ಲಿ ಸೋಲಾರ್‌ ಪಾರ್ಕ್

ಗಣರಾಜ್ಯೋತ್ಸವ: ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಹಕಾರ ಕೋರಿದ ಜಿಲ್ಲಾಧಿಕಾರಿ

ಜಿಲ್ಲಾಡಳಿತದಿಂದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವ
Last Updated 26 ಜನವರಿ 2020, 14:44 IST
ಗಣರಾಜ್ಯೋತ್ಸವ: ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಹಕಾರ ಕೋರಿದ ಜಿಲ್ಲಾಧಿಕಾರಿ

ಸೂಲಿಬೆಲೆ: ಹೋಬಳಿಯಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

ಸೂಲಿಬೆಲೆಹೋಬಳಿಯಾದ್ಯಂತ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲಾ ಕಡೆ ಧ್ವಜಾರೋಹಣ ಮಾಡಿ ವಂದನೆ ಸಲ್ಲಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ಸಂಭ್ರಮದ ಗಣರಾಜ್ಯೋತ್ಸವನ್ನು ಆಚರಿಸಲಾಯಿತು
Last Updated 26 ಜನವರಿ 2020, 14:31 IST
ಸೂಲಿಬೆಲೆ: ಹೋಬಳಿಯಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ
ADVERTISEMENT
ADVERTISEMENT
ADVERTISEMENT