ಮೋದಿ ಧ್ಯಾನಕ್ಕೆ ಕುಳಿತ ಗುಹೆಯಲ್ಲಿ ಅತ್ಯಾಧುನಿಕ ಸೌಕರ್ಯ; ದಿನದ ಬಾಡಿಗೆ ₹990
ವಿದ್ಯುತ್, ಕುಡಿಯುವ ನೀರು, ವಾಶ್ರೂಂ ಎಲ್ಲವೂ ಗುಹೆಯೊಳಗೆ ಇದೆ.ಗುಹೆಯ ಹೊರಭಾಗವು ಕಲ್ಲಿನಿಂದ ನಿರ್ಮಿಸಿದ್ದು, ಮರದಿಂದ ಮಾಡಿದ ಬಾಗಿಲು ಇದೆ. ಗುಹೆಯೊಳಗಿರುವವರಿಗೆ ಮೂರು ಹೊತ್ತು ಆಹಾರವನ್ನೂ ಪೂರೈಸಲಾಗುತ್ತದೆ.Last Updated 19 ಮೇ 2019, 10:08 IST