ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಪುಸ್ತಕ ವಿಮರ್ಶೆ

ADVERTISEMENT

ಮೃದಂಗ ತಯಾರಕರನ್ನು ಅರಸುತ್ತ...

ಸೆಬಾಸ್ಟಿಯನ್‌ ಅಂಡ್‌ ಸನ್ಸ್‌...
Last Updated 2 ಫೆಬ್ರುವರಿ 2020, 4:46 IST
ಮೃದಂಗ ತಯಾರಕರನ್ನು ಅರಸುತ್ತ...

ಕನ್ನಡ ಗೀತೆಗಳ ಭಂಡಾರ

ಸೌಂಡ್‌ ಆಫ್‌ ಮ್ಯೂಸಿಕ್‌ ವತಿಯಿಂದ ಹೊರ ತಂದಿರುವ ಈ ಪುಸ್ತಕದಲ್ಲಿ ಸಿನಿಮಾ, ಭಕ್ತಿ ಗೀತೆ, ಭಾವಗೀತೆ, ಜಾನಪದ ಹಾಗೂ ದೇಶಭಕ್ತಿಗೆ ಸಂಬಂಧಿಸಿದ 525 ಗೀತೆಗಳು ಇವೆ.
Last Updated 1 ಫೆಬ್ರುವರಿ 2020, 19:30 IST
ಕನ್ನಡ ಗೀತೆಗಳ ಭಂಡಾರ

ಬಂಡೆ ಚಿತ್ರಕಲೆ ದಾಖಲೆ

ಪುಸ್ತಕ ಒಟ್ಟು ಹತ್ತು ಅಧ್ಯಾಯಗಳನ್ನು ಒಳಗೊಂಡಿದೆ. ಜೊತೆಗೆ ಅನುಬಂಧಗಳು, ಕನ್ನಡ, ಇಂಗ್ಲಿಷ್ ಪರಾಮರ್ಶನ ಗ್ರಂಥಗಳು, ಲೇಖನಗಳ ಪಟ್ಟಿಯೂ ಇದೆ. ವರ್ಣಚಿತ್ರಗಳ ಪ್ರತ್ಯೇಕ ವಿಭಾಗವೇ ಇದ್ದು ಕೃತಿಯ ಅಂದವನ್ನು ಹೆಚ್ಚಿಸಿದೆ. ಆದಿಮ ಚಿತ್ರಕಲೆ ನಡೆದುಬಂದ ಹಾದಿ, ಅದಕ್ಕೆ ಶ್ರಮಿಸುತ್ತಿರುವ ಸಂಸ್ಥೆಗಳು, ಬಂಡೆಚಿತ್ರಗಳ ಕಾಲಮಾನದ ಸಂಕ್ಷಿಪ್ತ ಮಾಹಿತಿಯೂ ಇಲ್ಲಿದೆ.
Last Updated 8 ಸೆಪ್ಟೆಂಬರ್ 2019, 9:21 IST
ಬಂಡೆ ಚಿತ್ರಕಲೆ ದಾಖಲೆ

ಪುಸ್ತಕ ವಿಮರ್ಶೆ

ಪುಸ್ತಕ: ಕುವೆಂಪು ದರ್ಶನ ಮೀಮಾಂಸೆ
Last Updated 29 ಜೂನ್ 2019, 19:30 IST
ಪುಸ್ತಕ ವಿಮರ್ಶೆ

ಮಾನವೀಯತೆ ಕಥೆಗೆ ‘ಮ್ಯಾನ್‌ ಬೂಕರ್‌’ ಗರಿ

‘ಒಮನ್‌ನಲ್ಲಿ ಈ ಕೃತಿಗೆ ಸಿಕ್ಕಿರುವ ಪ್ರೀತಿ ಯಿಂದ ನಾನು ವಿನೀತಳಾಗಿದ್ದೇನೆ. ಪುಸ್ತಕದಲ್ಲಿರುವ ಮಾನವೀಯ ಮೌಲ್ಯಗಳು ಹಾಗೂ ಅದು ಪ್ರತಿಪಾದಿಸುವ ಪ್ರೀತಿ ಮತ್ತು ಸ್ವಾತಂತ್ರ್ಯದ ಕಾರಣಕ್ಕಾಗಿ ಅದು ಜಗತ್ತಿನ ಬೇರೆ ದೇಶಗಳ ಓದುಗರಿಗೂ ಇಷ್ಟವಾಗುವ ನಂಬಿಕೆ ಇದೆ’ ಎನ್ನುತ್ತಾರೆ ಜೋಖಾ...
Last Updated 26 ಮೇ 2019, 10:47 IST
ಮಾನವೀಯತೆ ಕಥೆಗೆ ‘ಮ್ಯಾನ್‌ ಬೂಕರ್‌’ ಗರಿ

ಸ್ತ್ರೀವಾದದ ದೀವಿಗೆ

stree vaada
Last Updated 25 ಮೇ 2019, 19:30 IST
ಸ್ತ್ರೀವಾದದ ದೀವಿಗೆ

ಸಾಹಿತ್ಯದ ಅನನ್ಯ, ವೈವಿಧ್ಯಮಯ ಚಿಂತನೆ

ಕಳ್ಳ ಪದದ ಅರ್ಥ ವೈಶಾಲ್ಯದ ಕುರಿತು ಕೂಡ ಅಧ್ಯಯನ ನಡೆಸಿರುವ ಲೇಖಕರು ಈ ಪದದಲ್ಲೂ ವೈವಿಧ್ಯವನ್ನು ಕಂಡಿದ್ದಾರೆ. ‘ರೆ’ ವಿಚಾರದಿಂದಾಚೆ ಬಂದರೆ’ ಎಂಬ ಲೇಖನ ಮತ್ತು ‘ಜೀವಹಾನಿ (ಮರಣ): ವೈವಿಧ್ಯತೆ’ ಎಂಬ ಲೇಖನ ಸಾಮಾಜಿಕ ಚಿಂತನೆಯ ವಿಶಿಷ್ಟವಾದೊಂದು ಮಾದರಿಯಾಗಿದೆ.
Last Updated 25 ಮೇ 2019, 19:30 IST
ಸಾಹಿತ್ಯದ ಅನನ್ಯ, ವೈವಿಧ್ಯಮಯ ಚಿಂತನೆ
ADVERTISEMENT

ಮನಸುಗಳ ಅನುಸಂಧಾನ

ಇಂಡಿಯಾ ಮತ್ತು ಇರಾನ್ ಈ ಎರಡು ಹೆಸರುಗಳ ಸಂಯುಕ್ತ ಪದವೇ ‘ಇಂಡಿರಾನ್’. ಹವ್ಯಾಸಿ ಲೇಖಕ ಎಚ್.ಎಸ್. ಮಂಜುನಾಥ ಅವರು ರಚಿಸಿರುವ ಈ ಕಿರುಕಾದಂಬರಿ, ಇಂಡಿಯಾ ಮತ್ತು ಇರಾನ್ ದೇಶದ ಇಬ್ಬರು ಪ್ರಜೆಗಳು- ಇರಾನಿನ ಹೆಣ್ಣು ಮತ್ತು ಇಂಡಿಯಾದ ಗಂಡಿನ ಮುಖಾಮುಖಿ ನಿರೂಪಿಸುವ ಕಥಾಹಂದರ ಒಳಗೊಂಡಿದೆ.
Last Updated 18 ಫೆಬ್ರುವರಿ 2019, 12:24 IST
ಮನಸುಗಳ ಅನುಸಂಧಾನ

ಮಾಹಿತಿಪೂರ್ಣ ಕೃತಿ

ಮೊದಲ ಓದು
Last Updated 12 ಜನವರಿ 2019, 19:45 IST
ಮಾಹಿತಿಪೂರ್ಣ ಕೃತಿ

ಸುರಂಗದ ಕತ್ತಲೆ...

ಪದ್ಮರಾಜ ದಂಡಾವತಿ ಅವರು ‘ಪ್ರಜಾವಾಣಿ’ಯಲ್ಲಿ ಬರೆದ ಅಂಕಣ ಬರಹಗಳ ಸಂಕಲನ ‘ಸುರಂಗದ ಕತ್ತಲೆ...’
Last Updated 22 ಡಿಸೆಂಬರ್ 2018, 19:46 IST
ಸುರಂಗದ ಕತ್ತಲೆ...
ADVERTISEMENT
ADVERTISEMENT
ADVERTISEMENT