ಪತಿಯ ಹೆಸರಿನಲ್ಲಿ ಸಾಲ ಕೊಂಡರೆ ನೀವು ತೆರಿಗೆ ವಿನಾಯಿತಿ ಪಡೆಯುವಂತಿಲ್ಲ
ನಾನು ನನ್ನ ಪತಿ ಇಬ್ಬರೂ ಸರ್ಕಾರಿ ನೌಕರರು. ನನ್ನ ಸಂಬಳ ಕಡಿತವಾಗಿ ₹ 45,000 ಹಾಗೂ ಪತಿಯ ಸಂಬಳ ₹ 25,000 ಇದೆ. ಇಬ್ಬರಿಂದ ಪ್ರತಿ ತಿಂಗಳೂ ₹ 15 ಸಾವಿರ ಕೆಜಿಐಡಿಯಲ್ಲಿ ಉಳಿಸುತ್ತೇವೆ. ಬೇರೆ ಯಾವ ಉಳಿತಾಯವೂ ಇಲ್ಲ. ನಮಗೆ 8 ಹಾಗೂ 4 ವರ್ಷದ ಇಬ್ಬರು ಗಂಡುಮಕ್ಕಳು. ಇವರ ಭವಿಷ್ಯದ ಯೋಜನೆಗೆ ಮ್ಯೂಚುವಲ್ ಫಂಡ್‌ನಲ್ಲಿ ಹಣ ಹಾಕಬಹುದೇ ತಿಳಿಸಿ. ನಿವೇಶನ ಕೊಂಡು ಮನೆ ಕಟ್ಟಿಸಲು ಯಾವ ಬ್ಯಾಂಕ್‌ನಲ್ಲಿ ಸಾಲ ಪಡೆಯಲಿ. ಗರಿಷ್ಠ ಎಷ್ಟು ಸಾಲ ದೊರೆಯಬಹುದು?Last Updated 29 ಜನವರಿ 2019, 19:45 IST