ಕನ್ವರ್ ಯಾತ್ರಿಕರಿಗಾಗಿ 'ನಾನ್ ವೆಜ್' ಹೋಟೆಲ್ಗಳು ವೆಜ್ ಹೋಟೆಲ್ ಆದವು!
ಕನ್ವರ್ ತೀರ್ಥಯಾತ್ರಿಕರುಸಾಗುವ ದಾರಿಯಾದ ಘಂಟಾಘರ್ನಲ್ಲಿ ಮಾಂಸಾಹಾರ ಮಾರುತ್ತಿದ್ದ ಸ್ಟಾಲ್ಗಳು ಸಸ್ಯಾಹಾರ ಸ್ಟಾಲ್ಗಳಾಗಿ ಬದಲಾಗಿವೆ.ಚಿಕನ್, ಮಟನ್ ಬಿರಿಯಾನಿ ಮಾರುತ್ತಿದ್ದ ಹೋಟೆಲ್ಗಳಲ್ಲೀಗ ಪನೀರ್ ಬಿರಿಯಾನಿ ಮಾರಾಟವಾಗುತ್ತಿದೆ.Last Updated 3 ಆಗಸ್ಟ್ 2018, 1:56 IST