ಬೆಂಗಳೂರು: ಗ್ಯಾಜೆಟ್ ಮಾರುಕಟ್ಟೆಗೆ ಬೆಂಕ್, ಹೊಸ ವಿನ್ಯಾಸದ 4K LED ಹೋಮ್ ಪ್ರೊಜೆಕ್ಟರ್ ಬಿಡುಗಡೆ ಮಾಡಿದೆ.

ಮನೆಯಲ್ಲಿಯೇ, ದೊಡ್ಡ ಪರದೆಯಲ್ಲಿ ಸಿನಿಮಾ, ಕ್ರೀಡೆ ಮತ್ತು ಗೇಮಿಂಗ್ ಅನ್ನು ಇಷ್ಟಪಡುವವರಿಗಾಗಿ ಬೆಂಕ್ ನೂತನ ಪ್ರೊಜೆಕ್ಟರ್ ಪರಿಚಯಿಸಿದೆ.

ಹೊಸ ಬೆಂಕ್ X3000i 4K LED ಹೋಮ್ ಪ್ರೊಜೆಕ್ಟರ್, ಆ್ಯಂಡ್ರಾಯ್ಡ್ ಟಿವಿ ಫೀಚರ್ ಹೊಂದಿದ್ದು, ಅದರ ಮೂಲಕ 5000ಕ್ಕೂ ಅಧಿಕ ವಿವಿಧ ಆ್ಯಪ್ಗಳನ್ನು ಬಳಸಬಹುದು. ಜತೆಗೆ ಮಿರರ್ ಕಾಸ್ಟಿಂಗ್ ಹಾಗೂ ವಾಯ್ಸ್ ಅಸಿಸ್ಟ್ ಬೆಂಬಲ ಹೊಂದಿದೆ ಎಂದು ಕಂಪನಿ ಹೇಳಿದೆ.

ಬೆಂಕ್ ಹೋಮ್ ಪ್ರೊಜೆಕ್ಟರ್ನಲ್ಲಿ 10W ಸ್ಪೀಕರ್ ಇದ್ದು, 2 ವರ್ಷಗಳ ವಾರಂಟಿ ಜತೆಗೆ 20,000 ಗಂಟೆ ಇಲ್ಲವೆ 2 ವರ್ಷಗಳ ಲೈಟ್ ಸೋರ್ಸ್ ವಾರಂಟಿ ಬೆಂಬಲ ಹೊಂದಿದೆ.

4K LED ಹೋಮ್ ಪ್ರೊಜೆಕ್ಟರ್ ಮೂಲಕ ಗುಣಮಟ್ಟದ ಚಿತ್ರ, ದೃಶ್ಯಗಳನ್ನು ದೊಡ್ಡ ಪರದೆಯಲ್ಲಿ ಪಡೆಯಬಹುದು ಎಂದು ಬೆಂಕ್ ತಿಳಿಸಿದೆ.

iPad Air: ಎಂ1 ಚಿಪ್ ಸಹಿತ ಆಕರ್ಷಕ ಐಪ್ಯಾಡ್ ಪರಿಚಯಿಸಿದ ಆ್ಯಪಲ್

ಬೆಲೆ ಮತ್ತು ಲಭ್ಯತೆ
ಹೊಸ ಬೆಂಕ್ X3000i 4K LED ಹೋಮ್ ಪ್ರೊಜೆಕ್ಟರ್ ಎಲ್ಲ ಪ್ರಮುಖ ಡೀಲರ್ಗಳಲ್ಲಿ ದೊರೆಯಲಿದ್ದು, ₹4 ಲಕ್ಷದರ ಹೊಂದಿದೆ ಎಂದು ಕಂಪನಿ ಹೇಳಿದೆ.

Redmi Note 11: ನೂತನ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ಶಓಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.