ಬೆಂಗಳೂರು: ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಅತಿ ನೂತನ ಗ್ಯಾಲಕ್ಸಿ ಟ್ಯಾಬ್ ಎಸ್9 ಟ್ಯಾಬ್ಲೆಟ್ ಮತ್ತು ಗ್ಯಾಲಕ್ಸಿ ವಾಚ್6 ಹಾಗೂ ಗ್ಯಾಲಕ್ಸಿ ವಾಚ್6 ಕ್ಲಾಸಿಕ್ ಬಿಡುಗಡೆಗೊಳಿಸಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ಲೆಟ್ 9 ಮೂರು ಮಾದರಿಗಳಲ್ಲಿ ಲಭ್ಯ:

ಗ್ಯಾಲಕ್ಸಿ ಟ್ಯಾಬ್ ಎಸ್9,

ಗ್ಯಾಲಕ್ಸಿ ಟ್ಯಾಬ್ ಎಸ್9 ಪ್ಲಸ್,

ಗ್ಯಾಲಕ್ಸಿ ಟ್ಯಾಬ್ ಎಸ್9 ಅಲ್ಟ್ರಾ

ವೈಶಿಷ್ಟ್ಯತೆ:

*ಟ್ಯಾಬ್ಲೆಟ್ ಶ್ರೇಣಿಯಲ್ಲಿ ನೂತನ ಗ್ಯಾಲಕ್ಸಿ ಟ್ಯಾಬ್ ಎಸ್9 ಹೊಸತನಕ್ಕೆ ಸಾಕ್ಷಿಯಾಗಲಿದೆ.

*ಕ್ವಾಲ್ಕಂ ಸ್ನ್ಯಾಪ್ಡ್ರಾಗನ್ 8 ಜನರೇಷನ್ 2 ಪ್ರೊಸೆಸರ್

*ಡೈನಾಮಿಕ್ ಅಮೋಲೆಡ್ 2X ಡಿಸ್ಪ್ಲೇ, HDR10+

*IP68 ರೇಟಿಂಗ್ ಹೊಂದಿದ ಎಸ್ ಪೆನ್.

*ಕ್ವಾಡ್ ಸ್ಪೀಕರ್ (AKG speaker,Dolby Atmos)

*ವಿಷನ್ ಬೂಸ್ಟರ್ ತಂತ್ರಜ್ಞಾನ

*ಸ್ಮಾರ್ಟ್ ಬುಕ್ ಕವರ್

*LumaFusion ವಿಡಿಯೊ ಎಡಿಟಿಂಗ್ ಆ್ಯಪ್.

*Clip Studio Paint (ಚಿತ್ರ ಬಿಡಿಸಲು)

*ಮಲ್ಟಿ ಕಂಟ್ರೋಲ್

ಗ್ಯಾಲಕ್ಸಿ ವಾಚ್ 6 ವೈಶಿಷ್ಟ್ಯತೆ:

*ಆಕರ್ಷಕ ವಿನ್ಯಾಸ,

*ಮಾನಿಟರಿಂಗ್ ಟೂಲ್ಸ್,

*ವೆಲ್ನೆಸ್ ಫೀಚರ್

*ಸ್ಲೀಪ್ ಸ್ಕೋರ್ ಫಾಕ್ಟರ್

*ಫಿಟ್ನೆಸ್ ಫೀಚರ್

*Personalized Heart Rate Zone

*ಕಸ್ಟಮ್ ವರ್ಕೌಟ್-ಟ್ರ್ಯಾಕ್ ರನ್

*ಅನಿಯಮಿತ ಹೃದಯ ಬಡಿತ ಎಚ್ಚರಿಕೆ

*ಋತುಚಕ್ರ ಟ್ರ್ಯಾಕಿಂಗ್

*ದೊಡ್ಡದಾದ ಡಿಸ್ಪ್ಲೇ, ದೀರ್ಘ ಬಾಳ್ವಿಕೆಯ ಬ್ಯಾಟರಿ, ಕ್ವಿಕ್ ಚಾರ್ಜಿಂಗ್

*ಸ್ಯಾಮ್ಸಂಗ್ ವ್ಯಾಲೆಟ್

*ಗೆಸ್ಟರ್ ಕಂಟ್ರೋಲ್

*ಸ್ಯಾಮ್ಸಂಗ್ Knox ಭದ್ರತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.