ಹಿಂದಿ ರಾಷ್ಟ್ರ ಭಾಷೆಯಲ್ಲ!
— Prahlad K Hanumanthaiah/Bharatha Surachana Mandala (@PrahladKH1) January 23, 2021
ಹಿಂದಿ ನಮಗೆ ಬೇಕಿಲ್ಲ ಎಂದು, ಮೊದಲಿನಿಂದ ಕುವೆಂಪು ಮತ್ತು ಹಿರಿಯ ಸಾಹಿತಿಗಳು ವ್ಯಕ್ತ ಪಡಿಸಿರುವ ಅಭಿಪ್ರಾಯ, ಅದರ ಆಳ ಅರಿಯದ, ನಾಲ್ಕು ಸಿನೆಮಾ ಹಾಡು ಬರೆದಿರುವ ಈ ಅಜ್ಞಾನಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕೆ?
ತಕ್ಷಣ ಈ ಆಯ್ಕೆಯನ್ನು ವಾಪಸ್ಸು ಪಡೆದು, ಒಬ್ಬ ನಿಜವಾದ ಕನ್ನಡ ಸಾಹಿತಿಯನ್ನ ನೇಮಿಸಿ!
ಇಂಗ್ಲಿಷ್ ಮರದ ದೊಣ್ಣೆಯಾದರೆ
— Vishwas (@Vishwas29753903) January 23, 2021
ಹಿಂದಿ ಕಬ್ಬಿಣದ ಸಲಾಕೆ
'ಕುವೆಂಪು 1957ರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು'
ಹಿಂದಿ ರಾಷ್ಟ್ರಭಾಷೆ
ಹಿಂದಿ ಭಾಷೆಯನ್ನು ಏಕೆ
ನಾವು ಒಪ್ಪಬಾರದು
'ದೊಡ್ಡರಂಗೇಗೌಡ
2021 ಸಾಹಿತ್ಯ ಸಮ್ಮೇಳನ ಅಧ್ಯಕ್ಷರು'
ಮೊದಲು ತಾವು ದೊಡ್ಡರಂಗೇಗೌಡ ಅವರಿಗೆ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ, ಭಾಷೆ ವಿರೋಧ ಯಾರೂ ಮಾಡುತ್ತಿಲ್ಲ. ಅನಾವಶ್ಯಕ ಹೇರಿಕೆಯ ವಿರೋಧ ಎಂಬುದನ್ನು ತಿಳಿಸಿ. ಎಲ್ಲಾ ಭಾಷೆಗಳಿಗೂ ಅದರದೇ ಆದ ಪ್ರಾಮುಖ್ಯತೆ ಇದೆ. ಉತ್ತರ ಭಾರತದಲ್ಲಿ ನಮ್ಮ ಕನ್ನಡಕ್ಕೆ ಸ್ಥಾನಮಾನ ನೀಡಿದ್ದಾರೆಯೇ ಎಂದು ಕೇಳಿ.#ಹಿಂದಿಗುಲಾಮಗಿರಿಬೇಡ
— ಆದರ್ಶ ಹೆಚ್ ಎಂ | Adarsh H M (@iAdarshAdi) January 23, 2021
ಒಂದ್ ಕೆಲಸ ಮಾಡಿ ಸ್ವಾಮಿ, ಇದುವರೆಗೂ ನೀವು ಕನ್ನಡ ಭಾಷೆ ಇಂದ ಪಡೆದ ಬಿರುದುಗಳನೆಲ್ಲ, ಹಿಂದಿರುಗಿಸಿ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗುವುದು ಬೇಡ. ಹಿಂದಿ ಸಾಹಿತ್ಯ ಶುರು ಮಾಡಿ, ಹಿಂದಿ ಸಮ್ಮೇಳನಕ್ಕೆ ನಿಮ್ಮನ್ನು ಕರೆಯುವವರೆಗೆ ಕಾಯಿರಿ.#ಹಿಂದಿಹೇರಿಕೆನಿಲ್ಲಿಸಿ https://t.co/YtoVNkFRQG
— Guruprasad (@gprasd) January 23, 2021
ಹಿಂದಿ ಹೇರಿಕೆಯ ತಿರಸ್ಕಾರಕ್ಕೂ
— ಗೌತಮ್ ಗಣೇಶ್ ಎಂ ಹೆಚ್ (@gouthamganeshmh) January 23, 2021
ಹಿಂದಿ ಭಾಷೆಯ ತಿರಸ್ಕಾರಕ್ಕೂ
ವ್ಯತ್ಯಾಸ ಗೊತ್ತಿಲ್ಲದವರು ಸಮ್ಮೇಳನದ ಅಧ್ಯಕ್ಷರು....!
https://t.co/VRCPf8bXKT
ದೊಡ್ಡರಂಗೇಗೌಡರಿಗೆ ಅರಿವಿನ ಕೊರತೆಯೋ ವಿಚಾರ ನಿಷ್ಠೆಗಿಂತಲೂ ತಮ್ಮನ್ನು ಗೌರವಿಸಿದ (ತಕ್ಕುದಾದ ಗೌರವ) ಪಕ್ಷ ನಿಷ್ಠೆಯೋ ತಿಳಿಯದು.
— ಅಭಿಷೇಕ್ | Abhishek (@gundigre) January 23, 2021
https://t.co/KVmMUYxmLH
ಹಿಂದಿ ರಾಷ್ಟ್ರಭಾಷೆಯಲ್ಲ ಅನ್ನೋದನ್ನ ಹಿರಿಯರಾದ ದೊಡ್ಡರಂಗೇಗೌಡ ಅವ್ರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.
— ಸುನಿಲ್🌱 (@imSunilGowda) January 23, 2021
& ನಮಗೆ ಎಲ್ಲ ಭಾಷೆಯ ಮೇಲೆ ಗೌರವವಿದೆ ಆದ್ರೆ ನಮ್ಮ ಮಾತೃಭಾಷೆ ಕನ್ನಡದ💛❤️ಮೇಲೆ ಹೆಚ್ಚು ಗೌರವ, ಪ್ರೀತಿ, ಅಭಿಮಾನವಿದೆ.🙏🏼
ಕನ್ನಡದ ಮುಂದೆ
ಯಾರೂ ದೊಡ್ಡವರಲ್ಲ & ದೊಡ್ಡವರಿಲ್ಲ.#ಕನ್ನಡ 💛❤️ #ಕರುನಾಡು pic.twitter.com/xTkm1HLnoz
#ದೊಡ್ಡರಂಗೇಗೌಡ
— ಮಹೇಶ್ (@MGowda10) January 23, 2021
ಪವಿತ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗೋದು ಬೇಡ...
ಒಂದು ಟ್ವೀಟ್ ಅಭಿಯಾನ ಮಾಡೋಣ....
ಕನ್ನಡವೇ ಸತ್ಯ ಕನ್ನಡವೇ ನಿತ್ಯ...
೮೬ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ದೊಡ್ಡರಂಗೇಗೌಡ ಅವರೆ ಹಿಂದಿ ಭಾಷೆ ನ ತಿರಸ್ಕಾರ ಮಾಡ್ತಾ ಇಲ್ಲಾ ಸ್ವಾಮಿ ಹೆರಕೆ ಮಾಡ್ಬೇಡಿ ಅಂತ ಹೇಳ್ತಿರೋದು#stophindiimposition#ಹಿಂದಿಹೇರಿಕೆನಿಲ್ಲಿಸಿ pic.twitter.com/C93ujq3d2l
— ಅರುಣ ಗಲಗಲಿ Arun Galagali (@ArunGalagali) January 23, 2021
ಇದು ಯಾರ ಹೇಳಿಕೆ? ಯಾರು ಯಾವಾಗ ಹೇಳಿದರು?
— ಶ್ರೀಪತಿ ಗೋಗಡಿಗೆ (@pisumathu) January 23, 2021
ಕನ್ನಡಿಗರಿಗೆ ಹಿಂದಿ ಇಂಗ್ಲೀಷ್ ಎರಡೂ ಬೇರೆ ನುಡಿಗಳೇ. ಹಾಗಾಗಿ ನಮಗೆ ಯಾವುದು ಬೇಕು ಅಂತ ಆಯ್ಕೆ ಮಾಡಿಕೊಳ್ಳುವ ಹಕ್ಕು ನಮ್ಮದು. ಅನ್ನ ತಿನ್ನಬೇಕೋ, ಮುದ್ದೆ ತಿನ್ನಬೇಕೋ ಅಂತ ನಾವು ನಿರ್ಧಾರ ಮಾಡಿಕೊಳ್ಳುತ್ತೇವೆ. ಹಾಗೆಯೇ ನಮಗೆ ಯಾವ ನುಡಿ ಬೇಕು ಅಂತ ಕೂಡ ನಾವೇ ನಿಕ್ಕಿ ಮಾಡುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.