ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Dodda Rangegowda

ADVERTISEMENT

ಗಡಿ ಸಮಸ್ಯೆಗಳಿಗೆ ವಲ್ಲಭಬಾಯಿ ಪಟೇಲರು ಕಾರಣ; ದೊಡ್ಡರಂಗೇಗೌಡ ಅಸಮಾಧಾನ

’ಗಡಿನಾಡು ಮತ್ತು ಹೊರನಾಡು ಕನ್ನಡಿಗರ ತಳಮಳಗಳು‘ ಗೋಷ್ಠಿ
Last Updated 8 ಜನವರಿ 2023, 19:04 IST
ಗಡಿ ಸಮಸ್ಯೆಗಳಿಗೆ ವಲ್ಲಭಬಾಯಿ ಪಟೇಲರು ಕಾರಣ; ದೊಡ್ಡರಂಗೇಗೌಡ ಅಸಮಾಧಾನ

ಕನ್ನಡ ಭಾಷೆ ಅಪಾಯದ ಅಂಚಿನಲ್ಲಿ-ಪ್ರೊ.ದೊಡ್ಡರಂಗೇಗೌಡ

ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ದೊಡ್ಡರಂಗೇಗೌಡ
Last Updated 9 ಏಪ್ರಿಲ್ 2021, 16:12 IST
ಕನ್ನಡ ಭಾಷೆ ಅಪಾಯದ ಅಂಚಿನಲ್ಲಿ-ಪ್ರೊ.ದೊಡ್ಡರಂಗೇಗೌಡ

ಸಂವಿಧಾನ ತಿದ್ದುಪಡಿ ಅನಿವಾರ್ಯ: ದೊಡ್ಡರಂಗೇಗೌಡ

‘ಬಿ.ಆರ್‌. ಅಂಬೇಡ್ಕರ್ ರಚಿಸಿರುವ ಸಂವಿಧಾನದ ಕೆಲ ಕಾನೂನುಗಳು 2021ಕ್ಕೆ ಪ್ರಸ್ತುತ ಅಲ್ಲ. ಹಾಗಾಗಿ ಸಂವಿಧಾನ ತಿದ್ದುಪಡಿ ಅನಿವಾರ್ಯ’ ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ. ದೊಡ್ಡರಂಗೇಗೌಡ ಹೇಳಿದರು.
Last Updated 20 ಫೆಬ್ರುವರಿ 2021, 21:45 IST
ಸಂವಿಧಾನ ತಿದ್ದುಪಡಿ ಅನಿವಾರ್ಯ: ದೊಡ್ಡರಂಗೇಗೌಡ

ಕಸಾಪ ‘ಸಾಂಸ್ಕೃತಿಕ’ ಪರಿಷತ್ತಾಗಲಿ: ದೊಡ್ಡರಂಗೇಗೌಡ

‘ಶತಮಾನ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಾಗಬಾರದು. ಕನ್ನಡ ನಾಡಿನ ಸಮಗ್ರ ಪರಿಕಲ್ಪನೆಯೊಂದಿಗೆ ಕನ್ನಡ ಸಾಂಸ್ಕೃತಿಕ ಪರಿಷತ್ತು ಎಂದು ಬದಲಾಗಬೇಕು’ ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಹೇಳಿದರು.
Last Updated 19 ಫೆಬ್ರುವರಿ 2021, 22:50 IST
ಕಸಾಪ ‘ಸಾಂಸ್ಕೃತಿಕ’ ಪರಿಷತ್ತಾಗಲಿ: ದೊಡ್ಡರಂಗೇಗೌಡ

ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ: ಸಚಿವ ಅರವಿಂದ ಲಿಂಬಾವಳಿ

ಮಾರ್ಚ್ 9ಕ್ಕೆ ಮತ್ತೊಂದು ಸಭೆ ನಡೆಸಿ, ಸಮ್ಮೇಳನ ದಿನಾಂಕ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2021, 11:24 IST
ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ: ಸಚಿವ ಅರವಿಂದ ಲಿಂಬಾವಳಿ

ಹಿಂದಿ ಹೇರಿಕೆ ಸಹಿಸುವುದಿಲ್ಲ: ಸಾಹಿತಿ ದೊಡ್ಡರಂಗೇಗೌಡ

ಹಿಂದಿ ಭಾಷೆಯ ಬಗೆಗಿನ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
Last Updated 27 ಜನವರಿ 2021, 5:34 IST
ಹಿಂದಿ ಹೇರಿಕೆ ಸಹಿಸುವುದಿಲ್ಲ: ಸಾಹಿತಿ ದೊಡ್ಡರಂಗೇಗೌಡ

ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ: ಸಾಹಿತಿ ದೊಡ್ಡರಂಗೇಗೌಡ ಅಭಿಮತ

ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ ಸಂವಾದ
Last Updated 25 ಜನವರಿ 2021, 7:28 IST
ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ: ಸಾಹಿತಿ ದೊಡ್ಡರಂಗೇಗೌಡ ಅಭಿಮತ
ADVERTISEMENT

PV Facebook live: ಸಾಹಿತಿ ದೊಡ್ಡರಂಗೇಗೌಡರ ಜತೆ ಮಾತುಕತೆ

86ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ದೊಡ್ಡರಂಗೇಗೌಡರ ಜತೆ ಮಾತುಕತೆ
Last Updated 25 ಜನವರಿ 2021, 5:54 IST
PV Facebook live: ಸಾಹಿತಿ ದೊಡ್ಡರಂಗೇಗೌಡರ ಜತೆ ಮಾತುಕತೆ

ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರ ಬದಲಾವಣೆಗೆ ಕರ್ನಾಟಕ ಜನಸೈನ್ಯ ಆಗ್ರಹ

‘ಹಿಂದಿ ನಮ್ಮ ರಾಷ್ಟ್ರಭಾಷೆ ಎಂದು ಹೇಳುವ ಮೂಲಕ ಕನ್ನಡ ವಿರೋಧಿ ನೀತಿಯನ್ನು ಅನುಸರಿಸಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರನ್ನು ಬದಲಾವಣೆ ಮಾಡಬೇಕು’ ಎಂದು ‘ಕರ್ನಾಟಕ ಜನಸೈನ್ಯ’ದ ರಾಜ್ಯ ಘಟಕದ ಅಧ್ಯಕ್ಷ ಕೆ.ಎರ್ರಿಸ್ವಾಮಿ ಆಗ್ರಹಿಸಿದರು.
Last Updated 24 ಜನವರಿ 2021, 8:18 IST
ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರ ಬದಲಾವಣೆಗೆ ಕರ್ನಾಟಕ ಜನಸೈನ್ಯ ಆಗ್ರಹ

ಹಿಂದಿ ಭಾಷೆ ಕುರಿತ ದೊಡ್ಡರಂಗೇಗೌಡ ಹೇಳಿಕೆಗೆ ವ್ಯಾಪಕ ಆಕ್ಷೇಪ

ಹಿಂದಿ ಭಾಷೆಯ ಕುರಿತಾಗಿ 86ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ಅವರು ‘ಪ್ರಜಾವಾಣಿ’ ಸಂದರ್ಶನದಲ್ಲಿ ನೀಡಿದ ಹೇಳಿಕೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ‘ದೊಡ್ಡರಂಗೇಗೌಡ ಅವರು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ. ಅವರನ್ನು ಬದಲಾಯಿಸಿ ಬೇರೆಯವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು...’ ಹೀಗೆ ತರಹೇವಾರಿ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಹೇಳಿಕೆ ವಿರೋಧಿಸಿ ಹಾಗೂ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸುವಂತೆ ಆಗ್ರಹಿಸಿ ಟ್ವಿಟರ್‌ನಲ್ಲಿ ಅಭಿಯಾನ ನಡೆಸಲೂ ಕೆಲವರು ಕರೆಕೊಟ್ಟಿದ್ದಾರೆ.
Last Updated 23 ಜನವರಿ 2021, 18:46 IST
ಹಿಂದಿ ಭಾಷೆ ಕುರಿತ ದೊಡ್ಡರಂಗೇಗೌಡ ಹೇಳಿಕೆಗೆ ವ್ಯಾಪಕ ಆಕ್ಷೇಪ
ADVERTISEMENT
ADVERTISEMENT
ADVERTISEMENT