ನವದೆಹಲಿ: ಜಗತ್ತಿನಲ್ಲೇಅತಿ ಉದ್ದನೆಯ ಮೂಗು ಹೊಂದಿರುವ ವ್ಯಕ್ತಿಯ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಥಾಮಸ್ ವಾಡ್ಹೌಸ್ (ವೆಡ್ಡೆರ್)ಎಂಬ ವ್ಯಕ್ತಿ ಉದ್ದನೆಯ ಮೂಗು ಹೊಂದಿದ್ದರು. ಅವರ ಮೂಗು 7.5 ಇಂಚು ಉದ್ದವಾಗಿದೆಎಂದುಹಿಸ್ಟಾರಿಕ್ ವಿಡ್ಸ್ ಎಂಬ ಟ್ವಿಟ್ಟರ್ ಪೇಜ್ ಟ್ವೀಟ್ ಮಾಡಿದೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್ಸೈಟ್ನಲ್ಲೂ ಈ ವ್ಯಕ್ತಿಯಪರಿಚಯವಿದೆ. ವಿಶ್ವದಲ್ಲೇ ಅತಿ ಉದ್ದನೆಯ ಮೂಗು ಹೊಂದಿರುವ ವ್ಯಕ್ತಿ ಇವರಾಗಿದ್ದಾರೆ.

ಥಾಮಸ್ ವಾಡ್ಹೌಸ್ 18ನೇ ಶತಮಾನದಲ್ಲಿ ವಾಸವಾಗಿದ್ದರು. ಇವರು ಬ್ರಿಟನ್ ಸರ್ಕಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಮೂಗಿನ ಕಾರಣದಿಂದಲೇ ಸಾಕಷ್ಟು ಪ್ರಸಿದ್ಧರಾಗಿದ್ದರು.

ಇವರ ಫೋಟೊವನ್ನು ಲಂಡನ್ನಲ್ಲಿರುವ ‘ಬಿಲೀವ್ ಇಟ್ ಆರ್ ನಾಟ್‘ ಎಂಬ ಮ್ಯೂಸಿಯಂನಲ್ಲಿ ಇಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.