ಬೆಂಗಳೂರು: ಟ್ವಿಟರ್ನ ಬಹುಚರ್ಚಿತ ಬ್ಲೂ ವೆರಿಫೈ ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ.

ಆ್ಯಪಲ್ ಐಫೋನ್ ಬಳಕೆದಾರರಿಗೆ ಆರಂಭದಲ್ಲಿ ನೂತನ ಆಯ್ಕೆ ದೊರೆಯಲಿದೆ. ನಂತರದಲ್ಲಿ ಇತರ ಬಳಕೆದಾರರಿಗೆ ಹಂತಹಂತವಾಗಿ ಹೊಸ ಫೀಚರ್ ದೊರೆಯಲಿದೆ.

ಶುಕ್ರವಾರದಿಂದ ಐಫೋನ್ಗಳಿಗೆ ಹೊಸ ಅಪ್ಡೇಟ್ ಮೂಲಕ ಟ್ವಿಟರ್ ನೂತನ ಆಯ್ಕೆ ಪರಿಚಯಿಸುತ್ತಿದೆ.

ಬ್ಲೂ ವೆರಿಫೈ ಬ್ಯಾಜ್ಡ್ ಬೇಕಾದಲ್ಲಿ ಬಳಕೆದಾರರು ನಿಗದಿತ ಶುಲ್ಕ ಪಾವತಿಸಬೇಕಿದೆ. ತಿಂಗಳ ಚಂದಾದರ ಆಧಾರದಲ್ಲಿ ಶುಲ್ಕ ಪಾವತಿಸಬೇಕಿದೆ.

ಟ್ವಿಟರ್ ಖಾತೆಗಳಿಗೆ ಶೀಘ್ರವೇ ಗೋಲ್ಡ್, ಗ್ರೇ ಟಿಕ್: ಎಲಾನ್ ಮಸ್ಕ್

ಭಾರತದಲ್ಲಿ ತಿಂಗಳ ಶುಲ್ಕ ವಿವರವನ್ನು ಟ್ವಿಟರ್ ಬಹಿರಂಗಪಡಿಸಿಲ್ಲ. ಆದರೆ ಅಮೆರಿಕದಲ್ಲಿ ಬಳಕೆದಾರರು 8 ಡಾಲರ್ ತಿಂಗಳ ಚಂದಾ ಪಾವತಿಸಬೇಕಿದೆ.

ಟ್ವಿಟರ್ನಲ್ಲಿ ದ್ವೇಷ ಭಾಷಣ ಕಡಿಮೆಯಾಗಿದೆ: ಇಲಾನ್ ಮಸ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.