ಮುಂಬೈ ಪೊಲೀಸರು ಮತ್ತೆ ಸುದ್ದಿಯಲ್ಲಿದ್ದಾರೆ. ಈಜಿಪ್ಟ್ ದೇಶದ ಪ್ರಸಿದ್ಧ 'ಯಾ ಮುಸ್ತಫಾ' ಹಾಡಿಗೆ ಬ್ಯಾಂಡ್ ನುಡಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ.

ಮುಂಬೈ ಪೊಲೀಸರು ಯಾ ಮುಸ್ತಾಫ ಹಾಡಿಗೆ ಬ್ಯಾಂಡ್ ನುಡಿಸಿದ್ದು ಅದರ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಇಲ್ಲಿನ ಖಾಕಿ ಸ್ಟುಡಿಯೋದಲ್ಲಿ ಪೊಲೀಸರು ಬ್ಯಾಂಡ್ ನುಡಿಸಿದ್ದಾರೆ. ಬ್ಯಾಂಡ್ ನುಡಿಸಿದ ಪೊಲೀಸರಿಗೆ ಹಿರಿಯಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಹುತೇಕ ನೆಟ್ಟಿಗರು ಪೊಲೀಸರ ಬ್ಯಾಂಡಿಗೆ ವ್ಹಾ ವ್ಹಾ ಎಂದು ಹೇಳಿದ್ದಾರೆ. ಸಾವಿರಾರು ಜನರು ಕಾಮೆಂಟ್ಗಳನ್ನು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.