ಬೆಂಗಳೂರು: ಟ್ವಿಟರ್ ಎನ್ನುವುದು ಹಾಗೆಯೇ.. ಕೆಲವೊಮ್ಮೆ ಒಂದಕ್ಕೊಂದು ಸಂಬಂಧವೇ ಇಲ್ಲದ ಸಂಗತಿಗಳು ಟ್ರೆಂಡ್ ಆಗುತ್ತವೆ.

ಲಾಕ್ಡೌನ್ನಲ್ಲಿ ಜನರು ಸಮಯ ಕಳೆಯಲು ಕೆಲವೊಂದು ಹೊಸ ರುಚಿ ತಯಾರಿಸುವುದು ಮತ್ತು ಅದನ್ನು ಗೆಳೆಯರೊಂದಿಗೆ ರೆಸಿಪಿ ಹಂಚಿಕೊಳ್ಳುವುದು ನಡೆಯುತ್ತಿದೆ. ಅಲ್ಲದೆ, ಯೂಟ್ಯೂಬ್ ನೋಡಿ ವಿವಿಧ ರೆಸಿಪಿ ತಯಾರಿಸಿದವರೂ ಇದ್ದಾರೆ.

ಈ ಮಧ್ಯೆ ಕಳೆದ ಎರಡು ದಿನಗಳಿಂದ ಟ್ವಿಟರ್ನಲ್ಲಿ ಚಿಪ್ಸ್ ಕರಿ ರೆಸಿಪಿ ಎನ್ನುವುದು ದಿಢೀರ್ ಟ್ರೆಂಡ್ ಆಗಿದೆ.

ಕೋಲ್ಕತಾ ಫುಡ್ ಟ್ರೋಟರ್ಸ್ ಎನ್ನುವ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಚಿಪ್ಸ್ ರೆಸಿಪಿ ಇದಕ್ಕೆ ಕಾರಣ. ನನ್ನ ಸ್ವಂತ ರೆಸಿಪಿ ಎಂದು ಹೇಳಿಕೊಂಡಿರುವ ಖಾತೆದಾರರು, ಆಲೂಗಡ್ಡೆ ಚಿಪ್ಸ್ನಿಂದ ತಯಾರಿಸಿದ ಖಾದ್ಯವೆಂದು ಚಿತ್ರಗಳನ್ನು ಹಂಚಿಕೊಂಡಿದ್ದರು.

ಇದನ್ನು ಗಮನಿಸಿದ ಟ್ವೀಟಿಗರು, ತಾವೂ ವಿಚಿತ್ರ ರೆಸಿಪಿಗಳನ್ನು ತಯಾರಿಸಿ ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಚಿಪ್ಸ್ ಕರಿ ಎಂಬ ವಿಚಾರ ಟ್ವಿಟರ್ನಲ್ಲಿ ಟ್ರೆಂಡ್ ಸೃಷ್ಟಿಸಿದೆ.

ಆರ್ಡರ್ ಮಾಡಿದ್ದು ಕ್ರಿಸ್ಪಿ ಫ್ರೈಡ್ ಚಿಕನ್: ಬಂದಿದ್ದು ಫ್ರೈಡ್ ಕಿಚನ್ ಟವೆಲ್!

ಚಿಪ್ಸ್ ಕರಿ ಜತೆಗೇ ಬಿಸ್ಕತ್ ಕರಿ ಮತ್ತು ಇನ್ನೂ ಹಲವು ವಿವಿಧ, ವಿಚಿತ್ರ ಎನ್ನಿಸುವ ರೆಸಿಪಿ ಮತ್ತು ಆಹಾರ ಅಭ್ಯಾಸಗಳ ಬಗ್ಗೆ ಜನರು ಪೋಸ್ಟ್ ಮಾಡಿದ್ದು, ಏಕಾಏಕಿ ಟ್ರೆಂಡ್ ಆಗಿದೆ.

ಟಿವಿ ಲೈವ್ ಕಾರ್ಯಕ್ರಮದಲ್ಲೇ ಸಂಸದನ ಕೆನ್ನೆಗೆ ಹೊಡೆದ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.