ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ರಂಗಭೂಮಿ

ADVERTISEMENT

ರಂಗಭೂಮಿ: ಸ್ಯಾನೆ ಚೆಂದಾಗಿತ್ತು ಸಾಣೇಹಳ್ಳಿ ನಾಟಕೋತ್ಸವ

ಚಿತ್ರದುರ್ಗ ಜಿಲ್ಲೆ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಆವರಣದಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವವು ಹಲವು ಕಾರಣಗಳಿಂದ ಗಮನ ಸೆಳೆಯಿತು. ಇದು ಉತ್ತರ–ದಕ್ಷಿಣ ಕರ್ನಾಟಕದ ಬೆಸುಗೆಯಾಗಿಯೂ ಕಂಡಬಂದಿತು.
Last Updated 16 ನವೆಂಬರ್ 2024, 23:30 IST
ರಂಗಭೂಮಿ: ಸ್ಯಾನೆ ಚೆಂದಾಗಿತ್ತು ಸಾಣೇಹಳ್ಳಿ ನಾಟಕೋತ್ಸವ

ಇಡಗುಂಜಿ ಮೇಳಕ್ಕೆ ಯುನೆಸ್ಕೊ ಗರಿ! ಜಗದಗಲ ಯಕ್ಷ ಕಂಪು

ಮೂಲತತ್ವ ಮರೆಯದೆ ಚೌಕಟ್ಟು ಕಾಯ್ದುಕೊಂಡವರಿಗೆ ಯುನೆಸ್ಕೊ ಗರಿ
Last Updated 10 ನವೆಂಬರ್ 2024, 1:04 IST
ಇಡಗುಂಜಿ ಮೇಳಕ್ಕೆ ಯುನೆಸ್ಕೊ ಗರಿ! ಜಗದಗಲ ಯಕ್ಷ ಕಂಪು

ರಂಗಭೂಮಿ: ಹವ್ಯಾಸಿ ರಂಗಭೂಮಿಗೆ ನೆಲ-ನೆಲೆ ಈ ರಂಗ ಶಂಕರ

ರಂಗಭೂಮಿ
Last Updated 9 ನವೆಂಬರ್ 2024, 19:20 IST
ರಂಗಭೂಮಿ: ಹವ್ಯಾಸಿ ರಂಗಭೂಮಿಗೆ ನೆಲ-ನೆಲೆ ಈ ರಂಗ ಶಂಕರ

ರಂಗಭೂಮಿ: ಆಧುನಿಕ ಸ್ಪರ್ಶದ ರಕ್ತರಾತ್ರಿ...

ಕಂದಗಲ್‌ ಹನಮಂತರಾಯರ ‘ರಕ್ತರಾತ್ರಿ’ ನಾಟಕ ಶತಮಾನಗಳ ಬಳಿಕವೂ ರಂಗಭೂಮಿಯಲ್ಲಿ ಅದೇ ಛಾಪು ಉಳಿಸಿಕೊಂಡಿದೆ. ಇತ್ತೀಚೆಗಷ್ಟೇ ನಾಟಕದ ಪ್ರದರ್ಶನ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ರಂಗಸೌಗಂಧ ಕಲಾ ಸಂಘಟನೆಯ ಆಶ್ರಯದಲ್ಲಿ ನಡೆಯಿತು...
Last Updated 26 ಅಕ್ಟೋಬರ್ 2024, 23:53 IST
ರಂಗಭೂಮಿ: ಆಧುನಿಕ ಸ್ಪರ್ಶದ ರಕ್ತರಾತ್ರಿ...

ತಿಂಗಳ ನಾಟಕ ಸಂಭ್ರಮ ಅ.19ಕ್ಕೆ

ಕರ್ನಾಟಕ ನಾಟಕ ಅಕಾಡೆಮಿಯಿಂದ ಅಕ್ಟೋಬರ್‌ 19ರಂದು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಸಂಜೆ 6.30ಕ್ಕೆ ‘ರಕ್ತ ವಿಲಾಪ’ ನಾಟಕ ಪ್ರದರ್ಶನ ನಡೆಯಲಿದೆ.
Last Updated 19 ಅಕ್ಟೋಬರ್ 2024, 5:07 IST
ತಿಂಗಳ ನಾಟಕ ಸಂಭ್ರಮ ಅ.19ಕ್ಕೆ

ರಂಗಭೂಮಿ | ಮತ್ತೆ ಮುಖ್ಯಮಂತ್ರಿ: ರಾಜಕಾರಣಕ್ಕೆ ನಿಲುವುಗನ್ನಡಿ

80 ರ ದಶಕದ ರಂಗಭೂಮಿ ಕ್ಷೇತ್ರದಲ್ಲಿ ಸಂಚಲನೆ ಮೂಡಿಸಿದ್ದ ‘ಮುಖ್ಯಮಂತ್ರಿ’ ನಾಟಕದ ‘ಮುಖ್ಯಮಂತ್ರಿ’ ಪಾತ್ರದ ಮೂಲಕವೇ ದಾಖಲೆಗಳನ್ನು ನಿರ್ಮಿಸಿ, ‘ಶಾಶ್ವತ ಮುಖ್ಯಮಂತ್ರಿ’ ಎಂಬ ಹಿರಿಮೆಗೆ ಪಾತ್ರರಾಗಿರುವ ಮುಖ್ಯಮಂತ್ರಿ ಚಂದ್ರು, ‘ಮತ್ತೆ ಮುಖ್ಯಮಂತ್ರಿ’ಯಾಗಿ ರಂಗದ ಮೇಲೆ ಬಂದಿದ್ದಾರೆ.
Last Updated 29 ಸೆಪ್ಟೆಂಬರ್ 2024, 0:30 IST
ರಂಗಭೂಮಿ | ಮತ್ತೆ ಮುಖ್ಯಮಂತ್ರಿ: ರಾಜಕಾರಣಕ್ಕೆ ನಿಲುವುಗನ್ನಡಿ

ರಂಗದ ಮೇಲೆ ಕಾರಂತ ಅನಾವರಣ

‘ಎಲ್ಲರೂ ತಮಗೆ ಬೇಕಾದ ಉತ್ತರದ ಅಪೇಕ್ಷೆಯಲ್ಲಿರುವಾಗ ಸತ್ಯ ವಿಫಲವಾಗುತ್ತದೆ.’ ಇತ್ತೀಚೆಗೆ ಬೆನಕ ನಾಟಕ ತಂಡವು ತನ್ನ ಐವತ್ತನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರದರ್ಶಿಸಿದ ನಾಟಕ ‘ಬಾಬಾ ಕಾರಂತ’ದಲ್ಲಿ ಬಿ.ವಿ.ಕಾರಂತ ಪಾತ್ರಧಾರಿ ಹೇಳುವ ಮಾತಿದು.
Last Updated 22 ಸೆಪ್ಟೆಂಬರ್ 2024, 0:25 IST
ರಂಗದ ಮೇಲೆ ಕಾರಂತ ಅನಾವರಣ
ADVERTISEMENT

'ಸಹಿ ರೀ ಸಹಿ' ನಾಟಕ: ದುರಾಸೆಯ ಕಡಲಲಿ ನಗೆಯ ಹಾಯಿದೋಣಿ..

ಮದನ್‌ ಸುಖಾತ್ಮೆ ಅಪಾರ ಆಸ್ತಿಯ ಒಡೆಯ. ಎರಡನೆಯ ಯುವ ಹೆಂಡ್ತಿ ವಂಚಿಸುವಳೆಂಬ ಗುಮಾನಿ ಸತ್ಯವಾದಾಗ ಹೆಂಡ್ತಿಯ ಅನಿರೀಕ್ಷಿತ ದಾಳಿಯಿಂದಾಗಿ ಸಾವನ್ನಪ್ಪಿದವ. ನಾಲ್ಕನೆಯ ಪಾತ್ರ.
Last Updated 14 ಸೆಪ್ಟೆಂಬರ್ 2024, 22:11 IST
'ಸಹಿ ರೀ ಸಹಿ' ನಾಟಕ: ದುರಾಸೆಯ ಕಡಲಲಿ ನಗೆಯ ಹಾಯಿದೋಣಿ..

ಬಸವನಗುಡಿಯಲ್ಲಿ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕ ಪ್ರದರ್ಶನ

ಚುಟುಕು ಸಾಹಿತಿ ಎಚ್.ಡುಂಡಿರಾಜ್ ಅವರ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕವು ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡದಿಂದ ಆಗಸ್ಟ್‌ 31ರಂದು ಶನಿವಾರ ಬಸವನಗುಡಿಯ ಎನ್‌.ಆರ್‌.ಕಾಲೊನಿಯಲ್ಲಿರುವ ಸಿ.ಅಶ್ವತ್ಥ್‌ ಕಲಾಭವನದಲ್ಲಿ 87ನೇ ಪ್ರದರ್ಶನ ಕಾಣುತ್ತಿದೆ.
Last Updated 30 ಆಗಸ್ಟ್ 2024, 15:44 IST
ಬಸವನಗುಡಿಯಲ್ಲಿ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕ ಪ್ರದರ್ಶನ

‘ಕಿತ್ತೂರು ರಾಣಿ ಚೆನ್ನಮ್ಮ’ ನಾಟಕ: ವೀರರಸ ಪ್ರಸ್ತುತಿಗೆ ಲಾಲಿತ್ಯವೇ ಆಭರಣ

ಕಿತ್ತೂರು ರಾಣಿ ಚೆನ್ನಮ್ಮ
Last Updated 24 ಆಗಸ್ಟ್ 2024, 23:30 IST
‘ಕಿತ್ತೂರು ರಾಣಿ ಚೆನ್ನಮ್ಮ’ ನಾಟಕ: ವೀರರಸ ಪ್ರಸ್ತುತಿಗೆ ಲಾಲಿತ್ಯವೇ ಆಭರಣ
ADVERTISEMENT
ADVERTISEMENT
ADVERTISEMENT