ಶನಿವಾರ, 29 ಜೂನ್ 2024
×
ADVERTISEMENT
ಈ ಕ್ಷಣ :

T20 World cup 2024

ADVERTISEMENT

T20 World Cup 2024: ಆನಂದ ಸಾಗರದಲ್ಲಿ ಮಿಂದೆದ್ದ ಭಾರತ

ಹಾರ್ದಿಕ್, ಬೂಮ್ರಾ, ಅರ್ಷದೀಪ್ ಬೌಲಿಂಗ್ ಪ್ರತಾಪ; ದಕ್ಷಿಣ ಆಫ್ರಿಕಾಗೆ ದಕ್ಕದ ಚೊಚ್ಚಲ ಪ್ರಶಸ್ತಿ
Last Updated 29 ಜೂನ್ 2024, 18:38 IST
T20 World Cup 2024: ಆನಂದ ಸಾಗರದಲ್ಲಿ ಮಿಂದೆದ್ದ ಭಾರತ

T20 World Cup 2024: ಭಾರತ ತಂಡ ಚಾಂಪಿಯನ್

ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ರೋಚಕ ಜಯ: ಭಾರತಕ್ಕೆ ಏಳು ರನ್ ಜಯ
Last Updated 29 ಜೂನ್ 2024, 18:03 IST
T20 World Cup 2024: ಭಾರತ ತಂಡ ಚಾಂಪಿಯನ್

T20 WC Final | ಗೆಲ್ಲಲೇಬೇಕೆಂಬ 'ಹಸಿವು' ನಮಗೆ ಪ್ರೇರಣೆ: ದಕ್ಷಿಣ ಆಫ್ರಿಕಾ ನಾಯಕ

ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ಸಜ್ಜಾಗಿರುವ ನಮ್ಮ ತಂಡ 'ತೀವ್ರ ಹಸಿವಿನಿಂದ' ಪ್ರೇರಣೆ ಪಡೆದಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡನ್ ಮರ್ಕ್ರಂ ಶನಿವಾರ ಹೇಳಿದ್ದಾರೆ.
Last Updated 29 ಜೂನ್ 2024, 14:14 IST
T20 WC Final | ಗೆಲ್ಲಲೇಬೇಕೆಂಬ 'ಹಸಿವು' ನಮಗೆ ಪ್ರೇರಣೆ: ದಕ್ಷಿಣ ಆಫ್ರಿಕಾ ನಾಯಕ

T20 WC Final | IND vs SA: ಭಾರತ ಗೆಲ್ಲಲು ಶುಭ ಕೋರಿದ ಗಡಿ ಕಾಯುವ ಯೋಧರು

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
Last Updated 29 ಜೂನ್ 2024, 13:40 IST
T20 WC Final | IND vs SA: ಭಾರತ ಗೆಲ್ಲಲು ಶುಭ ಕೋರಿದ ಗಡಿ ಕಾಯುವ ಯೋಧರು

'ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಬೇಡಿ': ಗಂಗೂಲಿ ಹೀಗೆ ಹೇಳಿದ್ದೇಕೆ?

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್ ಲಯದಿಂದ ಬಳಲುತ್ತಿರುವ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರನ್ನು ದಾದಾ ಖ್ಯಾತಿಯ ಮಾಜಿ ನಾಯಕ ಸೌರವ್ ಗಂಗೂಲಿ ಬೆಂಬಲಿಸಿದ್ದಾರೆ.
Last Updated 29 ಜೂನ್ 2024, 10:19 IST
'ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಬೇಡಿ': ಗಂಗೂಲಿ ಹೀಗೆ ಹೇಳಿದ್ದೇಕೆ?

T20 World Cup | ಗೆದ್ದು ಬಾ ಭಾರತ: ಹೋಮ, ಹವನದ ಮೂಲಕ ಶುಭ ಕೋರಿದ ಅಭಿಮಾನಿಗಳು

T20 World Cup : ಟಿ20 ವಿಶ್ವಕಪ್​ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದ್ದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣಸಲಿವೆ.
Last Updated 29 ಜೂನ್ 2024, 5:46 IST
T20 World Cup | ಗೆದ್ದು ಬಾ ಭಾರತ: ಹೋಮ, ಹವನದ ಮೂಲಕ ಶುಭ ಕೋರಿದ ಅಭಿಮಾನಿಗಳು

T20 world cup 2024: IND vs SA- ದಶಕದ ಕೊರಗು ನೀಗಿಸುವತ್ತ ಭಾರತ ಚಿತ್ತ

ಟಿ20 ವಿಶ್ವಕಪ್ ಫೈನಲ್ ಇಂದು: ಚೊಚ್ಚಲ ಪ್ರಶಸ್ತಿ ಜಯದ ಕನಸಲ್ಲಿ ದಕ್ಷಿಣ ಆಫ್ರಿಕಾ
Last Updated 28 ಜೂನ್ 2024, 23:42 IST
T20 world cup 2024: IND vs SA- ದಶಕದ ಕೊರಗು ನೀಗಿಸುವತ್ತ ಭಾರತ ಚಿತ್ತ
ADVERTISEMENT

ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಫೈನಲ್‌ ಪಂದ್ಯಕ್ಕೆ ಗಫಾನಿ, ರಿಚರ್ಡ್ ಅಂಪೈರ್

ನ್ಯೂಜಿಲೆಂಡ್‌ನ ಕ್ರಿಸ್ ಗಫಾನಿ ಮತ್ತು ಇಂಗ್ಲೆಂಡ್‌ನ ರಿಚರ್ಡ್ ಇಲಿಂಗ್‌ವರ್ಥ್ ಅವರು ಶನಿವಾರ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಫೈನಲ್‌ನಲ್ಲಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸುವರು.
Last Updated 28 ಜೂನ್ 2024, 20:16 IST
ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಫೈನಲ್‌ ಪಂದ್ಯಕ್ಕೆ ಗಫಾನಿ, ರಿಚರ್ಡ್ ಅಂಪೈರ್

Ball Tampering | 'ಪಾಠ ಕಲಿಸಬೇಡಿ': ರೋಹಿತ್‌ಗೆ ಮತ್ತೆ ಇಂಜಮಾಮ್ ತಿರುಗೇಟು

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಆಟಗಾರರ ವಿರುದ್ಧ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ಮಗದೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
Last Updated 28 ಜೂನ್ 2024, 13:06 IST
Ball Tampering | 'ಪಾಠ ಕಲಿಸಬೇಡಿ': ರೋಹಿತ್‌ಗೆ ಮತ್ತೆ ಇಂಜಮಾಮ್ ತಿರುಗೇಟು

T20 WC: ಸೆಮಿಫೈನಲ್ ಗೆಲುವಿನ ಬಳಿಕ ಭಾವುಕರಾದ ರೋಹಿತ್; ಕೊಹ್ಲಿ ಸಂತೈಸಿದ ರಾಹುಲ್

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿರುವ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿತು.
Last Updated 28 ಜೂನ್ 2024, 10:58 IST
T20 WC: ಸೆಮಿಫೈನಲ್ ಗೆಲುವಿನ ಬಳಿಕ ಭಾವುಕರಾದ ರೋಹಿತ್; ಕೊಹ್ಲಿ ಸಂತೈಸಿದ ರಾಹುಲ್
ADVERTISEMENT
ADVERTISEMENT
ADVERTISEMENT