ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ವಾಣಿಜ್ಯ

ADVERTISEMENT

ಅಡಿಕೆ ಕ್ಯಾನ್ಸರ್‌ಕಾರಕ: ನಿರ್ಣಯ ಮರುಪರಿಶೀಲನೆಗೆ ಒತ್ತಾಯ

ಕೇಂದ್ರ ಸರ್ಕಾರದ ನೆರವು ಕೇಳಿದ ಕ್ಯಾಂಪ್ಕೊ
Last Updated 22 ನವೆಂಬರ್ 2024, 20:27 IST
ಅಡಿಕೆ ಕ್ಯಾನ್ಸರ್‌ಕಾರಕ: ನಿರ್ಣಯ ಮರುಪರಿಶೀಲನೆಗೆ ಒತ್ತಾಯ

ಮಿರ್‌ ಗ್ರೂಪ್‌: ₹1,500 ಕೋಟಿ ಹೂಡಿಕೆ

ಇಟಲಿಯ ಮಿರ್ ಗ್ರೂಪ್‌ ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ (ಎಂಎಸ್‌ಇಝಡ್‌) ಘಟಕ ತೆರೆಯಲು ಮುಂದಾಗಿದೆ.
Last Updated 22 ನವೆಂಬರ್ 2024, 20:23 IST
ಮಿರ್‌ ಗ್ರೂಪ್‌: ₹1,500 ಕೋಟಿ ಹೂಡಿಕೆ

ಅದಾನಿ ವಿರುದ್ಧ ಸೆಬಿ ತನಿಖೆ?

ದೇಶದ ಷೇರುಪೇಟೆಯ ವಹಿವಾಟಿಗೆ ಸಂಬಂಧಿಸಿದಂತೆ ರೂಪಿಸಿರುವ ನಿಯಮಾವಳಿಗಳನ್ನು ಅದಾನಿ ಸಮೂಹವು ಉಲ್ಲಂಘಿಸಿದೆಯೇ ಎಂಬ ಬಗ್ಗೆ ಸತ್ಯಶೋಧನೆ ನಡೆಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮುಂದಾಗಿದೆ.
Last Updated 22 ನವೆಂಬರ್ 2024, 19:03 IST
ಅದಾನಿ ವಿರುದ್ಧ ಸೆಬಿ ತನಿಖೆ?

ಯುಪಿಐನಲ್ಲಿ ನಿಶ್ಚಿತ ಠೇವಣಿ ಸೇವೆ ಆರಂಭಿಸಿದ ಸೂಪರ್ ಡಾಟ್‌ ಮನಿ: ದೇಶದಲ್ಲಿ ಮೊದಲು

ಸೂಪರ್‌ ಡಾಟ್‌ ಮನಿ ಆ್ಯಪ್‌ನಿಂದ ಯುಪಿಐ ಮೂಲಕ ನಿಶ್ಚಿತ ಠೇವಣಿ (ಎಫ್‌.ಡಿ) ಸೇವೆಯನ್ನು ಆರಂಭಿಸಲಾಗಿದೆ.
Last Updated 22 ನವೆಂಬರ್ 2024, 16:26 IST
ಯುಪಿಐನಲ್ಲಿ ನಿಶ್ಚಿತ ಠೇವಣಿ ಸೇವೆ ಆರಂಭಿಸಿದ ಸೂಪರ್ ಡಾಟ್‌ ಮನಿ: ದೇಶದಲ್ಲಿ ಮೊದಲು

ಮೌಲ್ಯವರ್ಧನೆ ಮೂಲಕ ಟೊಮೆಟೊ ವೈನ್‌ ತಯಾರಿಕೆ: ಗ್ರಾಹಕ ವ್ಯವಹಾರಗಳ ಸಚಿವಾಲಯ

ಮೌಲ್ಯವರ್ಧನೆ: 28 ನವೋದ್ಯಮಗಳಿಗೆ ನೆರವು– ಕೇಂದ್ರ
Last Updated 22 ನವೆಂಬರ್ 2024, 15:39 IST
ಮೌಲ್ಯವರ್ಧನೆ ಮೂಲಕ ಟೊಮೆಟೊ ವೈನ್‌ ತಯಾರಿಕೆ: ಗ್ರಾಹಕ ವ್ಯವಹಾರಗಳ ಸಚಿವಾಲಯ

ಜರ್ಮನಿ ವಾಹನ ಕ್ಷೇತ್ರದಲ್ಲಿ ತಲ್ಲಣ: 5,500 ಉದ್ಯೋಗಗಳ ಕತ್ತರಿಗೆ ಬಾಷ್ ಸಿದ್ಧತೆ

ಚೀನಾದ ಅಗ್ಗದ ಬೆಲೆಯ ಕಾರುಗಳ ಸ್ಪರ್ಧೆಯಿಂದ ಬೇಡಿಕೆಯ ಕೊರತೆ ಎದುರಿಸುತ್ತಿರುವ ಜರ್ಮನಿಯ ವಾಹನ ಕ್ಷೇತ್ರವು ತೀವ್ರವಾಗಿ ನಲುಗಿದ್ದು, ರಾಬರ್ಟ್‌ ಬಾಷ್ ಕಂಪನಿಯು 5,500 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
Last Updated 22 ನವೆಂಬರ್ 2024, 14:14 IST
ಜರ್ಮನಿ ವಾಹನ ಕ್ಷೇತ್ರದಲ್ಲಿ ತಲ್ಲಣ: 5,500 ಉದ್ಯೋಗಗಳ ಕತ್ತರಿಗೆ ಬಾಷ್ ಸಿದ್ಧತೆ

ಪೇಟಿಎಂನಿಂದ ಯುಪಿಐ ಸ್ಟೇಟ್‌ಮೆಂಟ್‌ ಡೌನ್‌ಲೋಡ್‌ ಸೇವೆ ಪ್ರಾರಂಭ

ಬಳಕೆದಾರರು ತಮ್ಮ ಖರ್ಚಿನ ಮೇಲೆ ನಿಗಾವಹಿಸಲು ಮತ್ತು ತೆರಿಗೆ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲು ನೆರವಾಗುವಂತೆ ಪೇಟಿಎಂನಿಂದ ಹೊಸದಾಗಿ ಯುಪಿಐ ಸ್ಟೇಟ್‌ಮೆಂಟ್ ಡೌನ್‌ಲೋಡ್ ಸೇವೆ ಪ್ರಾರಂಭಿಸಲಾಗಿದೆ.
Last Updated 22 ನವೆಂಬರ್ 2024, 13:08 IST
ಪೇಟಿಎಂನಿಂದ ಯುಪಿಐ ಸ್ಟೇಟ್‌ಮೆಂಟ್‌ ಡೌನ್‌ಲೋಡ್‌ ಸೇವೆ ಪ್ರಾರಂಭ
ADVERTISEMENT

ಓಲಾ ಎಲೆಕ್ಟ್ರಿಕ್‌ನ 500 ಉದ್ಯೋಗಿಗಳು ವಜಾ

ವಿದ್ಯುತ್‌ಚಾಲಿತ ವಾಹನ ತಯಾರಿಕಾ ಕಂಪನಿ ಓಲಾ ಎಲೆಕ್ಟ್ರಿಕ್‌, 500 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.
Last Updated 22 ನವೆಂಬರ್ 2024, 13:07 IST
ಓಲಾ ಎಲೆಕ್ಟ್ರಿಕ್‌ನ 500 ಉದ್ಯೋಗಿಗಳು ವಜಾ

ಅದಾನಿ ಗ್ರೂಪ್‌ ಕಾರ್ಮೋಡದ ನಡುವೆಯೂ ಷೇರುಪೇಟೆಯಲ್ಲಿ ಗೂಳಿ ಓಟ

ಗೌತಮ್‌ ಅದಾನಿ ಪ್ರಕರಣದ ಬೆನ್ನಲೇ ದೇಶದ ಷೇರುಪೇಟೆ ಶುಕ್ರವಾರದ ವಹಿವಾಟಿನಲ್ಲಿ ಸೂಚ್ಯಂಕಗಳು ಏರಿಕೆ ಕಂಡಿವೆ. ನಿನ್ನೆಯ ವಹಿವಾಟಿನಲ್ಲಿ ಕುಸಿತ ಕಂಡಿದ್ದವು.
Last Updated 22 ನವೆಂಬರ್ 2024, 13:05 IST
ಅದಾನಿ ಗ್ರೂಪ್‌ ಕಾರ್ಮೋಡದ ನಡುವೆಯೂ ಷೇರುಪೇಟೆಯಲ್ಲಿ ಗೂಳಿ ಓಟ

ಅದಾನಿ ಸಮೂಹದ 6 ಕಂಪನಿ ಷೇರಿನ ಮೌಲ್ಯ ಚೇತರಿಕೆ

ಅದಾನಿ ಸಮೂಹದ 10 ಕಂಪನಿಗಳ ಪೈಕಿ ಆರು ಕಂಪನಿಗಳ ಷೇರಿನ ಮೌಲ್ಯವು ಶುಕ್ರವಾರ ಚೇತರಿಕೆ ಕಂಡಿದೆ.
Last Updated 22 ನವೆಂಬರ್ 2024, 13:02 IST
ಅದಾನಿ ಸಮೂಹದ 6 ಕಂಪನಿ ಷೇರಿನ ಮೌಲ್ಯ ಚೇತರಿಕೆ
ADVERTISEMENT
ADVERTISEMENT
ADVERTISEMENT