ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿದೇಶ (ಸುದ್ದಿ)

ADVERTISEMENT

ಐಸ್‌ಲ್ಯಾಂಡ್ | ವರ್ಷದಲ್ಲಿ ಏಳನೇ ಬಾರಿ ಜ್ವಾಲಾಮುಖಿ ಸ್ಫೋಟ; ಗ್ರಾಮಸ್ಥರ ಸ್ಥಳಾಂತರ

ಪ್ರವಾಸಿಗರ ಮೆಚ್ಚಿನ ತಾಣವಾದ ಐಸ್‌ಲ್ಯಾಂಡ್‌ನ ದಕ್ಷಿಣ ಭಾಗದಲ್ಲಿ ಜ್ವಾಲಾಮುಖಿ ಸ್ಪೋಟಿಸಿದ್ದು, ಮೀನುಗಾರಿಕೆಯನ್ನೇ ನಂಬಿರುವ ಗ್ರಾಮದಲ್ಲಿ ಲಾವಾರಸ ಹರಿದು ನಿಂತಿದೆ.
Last Updated 21 ನವೆಂಬರ್ 2024, 6:10 IST
ಐಸ್‌ಲ್ಯಾಂಡ್ | ವರ್ಷದಲ್ಲಿ ಏಳನೇ ಬಾರಿ ಜ್ವಾಲಾಮುಖಿ ಸ್ಫೋಟ; ಗ್ರಾಮಸ್ಥರ ಸ್ಥಳಾಂತರ

ಪ್ರಧಾನಿ ಮೋದಿ ಅವರಿಗೆ ಗಯಾನಾ ದೇಶದ ಅತ್ಯುನ್ನತ ಗೌರವ

ಗಯಾನಾ ದೇಶವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವ 'ದಿ ಆರ್ಡರ್ ಆಫ್ ಎಕ್ಸಲನ್ಸ್' ನೀಡಿ ಗೌರವಿಸಿದೆ.
Last Updated 21 ನವೆಂಬರ್ 2024, 4:52 IST
ಪ್ರಧಾನಿ ಮೋದಿ ಅವರಿಗೆ ಗಯಾನಾ ದೇಶದ ಅತ್ಯುನ್ನತ ಗೌರವ

ಲಂಚ, ವಂಚನೆ ಪ್ರಕರಣ: ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಅಮೆರಿಕ ನ್ಯಾಯಾಲಯ

ಸೌರ ವಿದ್ಯುತ್‌ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್‌ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
Last Updated 21 ನವೆಂಬರ್ 2024, 4:47 IST
ಲಂಚ, ವಂಚನೆ ಪ್ರಕರಣ: ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಅಮೆರಿಕ ನ್ಯಾಯಾಲಯ

ಅದಾನಿಗೆ ಮತ್ತೊಂದು ಸಂಕಷ್ಟ: ಲಂಚ, ವಂಚನೆ ಪ್ರಕರಣದಲ್ಲಿ ಅಮೆರಿಕದಲ್ಲಿ ದೋಷಾರೋಪ

ಸೌರ ವಿದ್ಯುತ್‌ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್‌ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಅದಾನಿ ಗ್ರೀನ್ ಎನರ್ಜಿ ಕಂಪನಿಯ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಇತರರ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್‌ ಕ್ರಿಮಿನಲ್ ಆರೋಪಪಟ್ಟಿ ಸಲ್ಲಿಸಿದ್ದಾರೆ.
Last Updated 21 ನವೆಂಬರ್ 2024, 3:25 IST
ಅದಾನಿಗೆ ಮತ್ತೊಂದು ಸಂಕಷ್ಟ: ಲಂಚ, ವಂಚನೆ ಪ್ರಕರಣದಲ್ಲಿ ಅಮೆರಿಕದಲ್ಲಿ ದೋಷಾರೋಪ

ಪ್ರಧಾನಿ ಮೋದಿ ಅವರಿಗೆ ಡೊಮಿನಿಕಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

ಡೊಮಿನಿಕಾ ದೇಶವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವ 'ಡೊಮಿನಿಕಾ ಅವಾರ್ಡ್‌ ಆಫ್ ಆನರ್' ನೀಡಿ ಗೌರವಿಸಿದೆ.
Last Updated 21 ನವೆಂಬರ್ 2024, 2:08 IST
ಪ್ರಧಾನಿ ಮೋದಿ ಅವರಿಗೆ ಡೊಮಿನಿಕಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

ವೈಮಾನಿಕ ದಾಳಿ ಎಚ್ಚರಿಕೆ: ಉಕ್ರೇನ್‌ನ ಅಮೆರಿಕ ರಾಯಭಾರ ಕಚೇರಿ ಬಂದ್

ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿರುವುದಾಗಿ ಅಮೆರಿಕದ ರಾಯಭಾರ ಕಚೇರಿ ಬುಧವಾರ ಹೇಳಿದೆ.
Last Updated 20 ನವೆಂಬರ್ 2024, 16:03 IST
ವೈಮಾನಿಕ ದಾಳಿ ಎಚ್ಚರಿಕೆ: ಉಕ್ರೇನ್‌ನ ಅಮೆರಿಕ ರಾಯಭಾರ ಕಚೇರಿ ಬಂದ್

ಪರಸ್ಪರ ವಿಶ್ವಾಸ ಮರುಸ್ಥಾಪನೆಗೆ ಕ್ರಮ: ನೀಲನಕ್ಷೆ ರೂಪಿಸಲು ಭಾರತ–ಚೀನಾ ನಿರ್ಧಾರ

ಪರಸ್ಪರ ವಿಶ್ವಾಸ ಮರುಸ್ಥಾಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನೀಲನಕ್ಷೆ ಸಿದ್ಧಪಡಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ.
Last Updated 20 ನವೆಂಬರ್ 2024, 15:55 IST
ಪರಸ್ಪರ ವಿಶ್ವಾಸ ಮರುಸ್ಥಾಪನೆಗೆ ಕ್ರಮ: ನೀಲನಕ್ಷೆ ರೂಪಿಸಲು ಭಾರತ–ಚೀನಾ ನಿರ್ಧಾರ
ADVERTISEMENT

ಪಾಕಿಸ್ತಾನ | ಆತ್ಮಾಹುತಿ ಬಾಂಬ್‌ ದಾಳಿ: 12 ಯೋಧರ ಸಾವು

ಪಾಕಿಸ್ತಾನದ ಖೈಬರ್‌ ಪಂಖ್ತುಂಖ್ವದಲ್ಲಿ ಘಟನೆ
Last Updated 20 ನವೆಂಬರ್ 2024, 15:23 IST
ಪಾಕಿಸ್ತಾನ | ಆತ್ಮಾಹುತಿ ಬಾಂಬ್‌ ದಾಳಿ: 12 ಯೋಧರ ಸಾವು

ನವೀಕರಿಸಬಹುದಾದ ಇಂಧನ ಪಾಲುದಾರಿಕೆ: ಭಾರತ, ಆಸ್ಟ್ರೇಲಿಯಾ ಒಪ್ಪಂದ

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪಾಲುದಾರಿಕೆ ಕುರಿತ ಮಹತ್ವದ ಒಪ್ಪಂದಕ್ಕೆ ಭಾರತ ಹಾಗೂ ಆಸ್ಟೇಲಿಯಾ ಸಹಿ ಹಾಕಿವೆ.
Last Updated 20 ನವೆಂಬರ್ 2024, 15:18 IST
ನವೀಕರಿಸಬಹುದಾದ ಇಂಧನ ಪಾಲುದಾರಿಕೆ: ಭಾರತ, ಆಸ್ಟ್ರೇಲಿಯಾ ಒಪ್ಪಂದ

ಬ್ರೆಜಿಲ್‌ನಲ್ಲಿ ವೇದಾಂತ ಬೋಧನೆ: ಜೋನಸ್‌ ಮಸೆಟ್ಟಿ ಕಾರ್ಯಕ್ಕೆ ಮೋದಿ ಶ್ಲಾಘನೆ

ಬ್ರೆಜಿಲ್‌ನಲ್ಲಿ ವೇದಾಂತ ಹಾಗೂ ಭಗವದ್ಗೀತೆ ಕುರಿತು ಪ್ರಚಾರ ಕೈಗೊಂಡಿರುವ ಜೋನಸ್ ಮಸೆಟ್ಟಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ, ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
Last Updated 20 ನವೆಂಬರ್ 2024, 14:32 IST
ಬ್ರೆಜಿಲ್‌ನಲ್ಲಿ ವೇದಾಂತ ಬೋಧನೆ: ಜೋನಸ್‌ ಮಸೆಟ್ಟಿ ಕಾರ್ಯಕ್ಕೆ ಮೋದಿ ಶ್ಲಾಘನೆ
ADVERTISEMENT
ADVERTISEMENT
ADVERTISEMENT