ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೃಷಿ

ADVERTISEMENT

ಬಂಗಾರಪೇಟೆ: ಯುವ ರೈತನ ಕೈಹಿಡಿದ ಡ್ರ್ಯಾಗನ್ ಫ್ರೂಟ್

ಟೊಮೆಟೊ, ಆಲೂಗಡ್ಡೆ ಬೆಳೆದು ಕೈಸುಟ್ಟುಕೊಂಡಿದ್ದ ರೈತ
Last Updated 6 ನವೆಂಬರ್ 2024, 6:06 IST
ಬಂಗಾರಪೇಟೆ: ಯುವ ರೈತನ ಕೈಹಿಡಿದ ಡ್ರ್ಯಾಗನ್ ಫ್ರೂಟ್

ಹವಾಮಾನ ಬದಲಾವಣೆಗೆ ತತ್ತರಿಸುತ್ತಿರುವ ಭಾರತದ ಕೃಷಿ ಕಾರ್ಮಿಕರು: ಆತಂಕ ತಂದ ವರದಿ

ಲ್ಯಾನ್ಸೆಟ್ ಕೌಂಟ್‌ಡೌನ್ (The Lancet Countdown on Health and Climate Change) ವರದಿ
Last Updated 30 ಅಕ್ಟೋಬರ್ 2024, 4:42 IST
ಹವಾಮಾನ ಬದಲಾವಣೆಗೆ ತತ್ತರಿಸುತ್ತಿರುವ ಭಾರತದ ಕೃಷಿ ಕಾರ್ಮಿಕರು: ಆತಂಕ ತಂದ ವರದಿ

ಬಾಗೇಪಲ್ಲಿ: ಮಿಶ್ರ ಬೆಳೆಯಿಂದ ಬದುಕು ಕಟ್ಟಿಕೊಂಡ ರೈತ

ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ರೈತ ಪಿ.ಈಶ್ವರರೆಡ್ಡಿ ನವಣೆ, ಸಾಮು, ರಾಗಿ, ಭತ್ತ, ಮುಸುಕಿನ ಜೋಳ, ನೆಲಗಡಲೆ, ಬೀಟ್‍ರೂಟ್, ಹೂಕೋಸು, ಸೇವಂತಿಗೆ, ಚೆಂಡುಹೂವು ಸೇರಿದಂತೆ ವಿವಿಧ ತರಕಾರಿ ಹಾಗೂ ಹೂವನ್ನು ಬೆಳೆಯುತ್ತಿದ್ದಾರೆ.
Last Updated 10 ಅಕ್ಟೋಬರ್ 2024, 3:56 IST
ಬಾಗೇಪಲ್ಲಿ: ಮಿಶ್ರ ಬೆಳೆಯಿಂದ ಬದುಕು ಕಟ್ಟಿಕೊಂಡ  ರೈತ

ಯಲ್ಲಾಪುರ: ಅಡಿಕೆ ತೋಟದಲ್ಲಿ ನಳನಳಿಸುವ ಡ್ರ್ಯಾಗನ್ ಫ್ರುಟ್

ಮಿಶ್ರ ಬೇಸಾಯದಲ್ಲಿ ಮಾದರಿಯಾದ ಬಾಗಿನಕಟ್ಟಾದ ಸುಬ್ರಹ್ಮಣ್ಯ
Last Updated 27 ಸೆಪ್ಟೆಂಬರ್ 2024, 4:17 IST
ಯಲ್ಲಾಪುರ: ಅಡಿಕೆ ತೋಟದಲ್ಲಿ ನಳನಳಿಸುವ ಡ್ರ್ಯಾಗನ್ ಫ್ರುಟ್

ಎಮ್ಮೆಗಳಿಗೂ ಬ್ಯೂಟಿ ಪಾರ್ಲರ್‌!

ಇಲ್ಲೊಂದು ಬ್ಯೂಟಿ ಪಾರ್ಲರ್‌ ಇದೆ. ಒಳಗೆ ಹೋದ ತಕ್ಷಣ ಘಮಘಮ ಎನ್ನುವ ಸೋಪು ಹಾಕಿ ಸ್ನಾನ ಮಾಡಿಸುತ್ತಾರೆ. ಅನಗತ್ಯ ಮೈಗೂದಲು ತೆಗೆಯುತ್ತಾರೆ. ಮೈತುಂಬ ಎಣ್ಣೆ ಹಚ್ಚಿ ಮಾಲೀಶ್‌ ಮಾಡುತ್ತಾರೆ. ಕಾಲುಗಳಿಗೆ ಗೆಜ್ಜೆ ಕಟ್ಟಿ, ಕಿವಿಯೋಲೆ ಹಾಕಿ ಅಲಂಕಾರ ಮಾಡುತ್ತಾರೆ.
Last Updated 22 ಸೆಪ್ಟೆಂಬರ್ 2024, 0:15 IST
ಎಮ್ಮೆಗಳಿಗೂ ಬ್ಯೂಟಿ ಪಾರ್ಲರ್‌!

ವೇಮಗಲ್: ಲಾಭ ತರುತ್ತಿದೆ ಸಾವಯವ ಕೃಷಿ

ಜಮೀನಿನಲ್ಲಿ ಹಿಪ್ಪುನೇರಳೆ ಸೇರಿ ವಿವಿಧ ಬೆಳೆ
Last Updated 18 ಸೆಪ್ಟೆಂಬರ್ 2024, 7:10 IST
ವೇಮಗಲ್: ಲಾಭ ತರುತ್ತಿದೆ ಸಾವಯವ ಕೃಷಿ

ಕರಿಮೆಣಸು ಬೆಳೆದು ಹೊಸ ಬದುಕು ಕಂಡ ರೈತ

ಬಯಲು ಸೀಮೆಯ ತೋಟದಲ್ಲಿ ಮಲೆನಾಡಿನ ಅನುಭವ, ಅಡಿಕೆ, ತೆಂಗಿನ ಮರಗಳಿಗೆ ಹಬ್ಬಿರುವ ಬಳ್ಳಿ
Last Updated 18 ಸೆಪ್ಟೆಂಬರ್ 2024, 6:47 IST
ಕರಿಮೆಣಸು ಬೆಳೆದು ಹೊಸ ಬದುಕು ಕಂಡ ರೈತ
ADVERTISEMENT

ಶೇಡಿ ಲಚ್ಚಣ್ಣ ಬೆಳೆಸಿದ ಹೊಸಹಳ್ಳಿ ಸಾಲುಮರ: 150 ಕ್ಕೂ ಹೆಚ್ಚು ಅಪ್ಪೆಮಿಡಿಗಳು!

ಶೇಡಿ ಲಚ್ಚಣ್ಣ ಅವರದು ಒಂದೇ ತತ್ವ. ಒಂದು ಸಸಿ ನೆಟ್ಟ ಗುಂಡಿಯಲ್ಲಿ ಮತ್ತೊಮ್ಮೆ ಸಸಿಯನ್ನು ನೆಡುವಂತಹ ಸಂದರ್ಭ ಬರಲೇಬಾರದು. ಅದು ಮರವಾಗಿಯೇ ಬೆಳೆಯಬೇಕು. ಆಗ ನೆಟ್ಟ ಸಸಿಗಳಿಗೆ ಜಾನುವಾರುಗಳ ಕಾಟವಿತ್ತು.
Last Updated 14 ಸೆಪ್ಟೆಂಬರ್ 2024, 21:02 IST
ಶೇಡಿ ಲಚ್ಚಣ್ಣ ಬೆಳೆಸಿದ ಹೊಸಹಳ್ಳಿ ಸಾಲುಮರ: 150 ಕ್ಕೂ ಹೆಚ್ಚು ಅಪ್ಪೆಮಿಡಿಗಳು!

ಶ್ರೀರಂಗಪಟ್ಟಣ: ತೆಂಗಿಗೆ ಕಪ್ಪುತಲೆ ಹುಳು ಬಾಧೆ

ಮಜ್ಜಿಗೆಪುರ, ಹೊಂಗಹಳ್ಳಿ, ಹುಲಿಕೆರೆ, ಬೆಳಗೊಳದ ರೈತರು ಕಂಗಾಲು
Last Updated 11 ಸೆಪ್ಟೆಂಬರ್ 2024, 5:36 IST
ಶ್ರೀರಂಗಪಟ್ಟಣ: ತೆಂಗಿಗೆ ಕಪ್ಪುತಲೆ ಹುಳು ಬಾಧೆ

ಕೃಷಿ ಖುಷಿ: ಎಂ.ಟೆಕ್ ಪದವೀಧರನ ಸಮಗ್ರ ಕೃಷಿ

ಸಮಗ್ರ ಕೃಷಿಯಲ್ಲಿ ಯಶ ಕಂಡ ಪಾಲಾಭೋವಿದೊಡ್ಡಿಯ ಆದೀಶ್
Last Updated 3 ಸೆಪ್ಟೆಂಬರ್ 2024, 5:13 IST
ಕೃಷಿ ಖುಷಿ: ಎಂ.ಟೆಕ್ ಪದವೀಧರನ ಸಮಗ್ರ ಕೃಷಿ
ADVERTISEMENT
ADVERTISEMENT
ADVERTISEMENT