ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನದ ನೋಟ
ಕಲಾವಿದೆ ಸುಲೋಚನಾ ವೇಣುಗೋಪಾಲ್ ಅವರ ಪೇಪರ್ ಕೊಲಾಜ್ ಕಲಾಕೃತಿ
ರಂಗಸ್ವಾಮಿ ಡಿ. ಅವರ ಕೈ ಚಳಕದಲ್ಲಿ ಅರಳಿದ ‘ಚೈಲ್ಡ್ ವುಡ್’ ಕಲಾಕೃತಿ
ಫೈಬರ್ ಮಾಧ್ಯಮದಲ್ಲಿ ಪ್ರವೀಣಾಚಾರ್ ರಚಿಸಿದ ‘ಪಪ್ಪಾಯ ಹೆಣ್ಣಿನಲ್ಲಿ ಭ್ರೂಣ’ ಕಲಾಕೃತಿ
ಶೀಲವಂತ ಯಾದಗಿರಿ ಅವರು ರಚಿಸಿದ ಕಲಾಕೃತಿ
ಚಿ.ಸು.ಕೃಷ್ಣಸೆಟ್ಟಿ ಅವರ ಅಬ್‌ಸ್ಟ್ರಾಕ್ಟ್ ಕಲಾಕೃತಿ
ಕಲಾವಿದ ವಿನೋದ್ ಕುಮಾರ್ ಅವರ ‘ಡೆಮಾಕ್ರಟ್ಸ್ ಇನ್ ಪಾಲಿಟಿಕ್ಸ್’ ಕೃತಿ
ನಾಗಪತಿ ಭಟ್ ಅವರ ‘ಒನ್ ಇಂಚ್ ಗ್ಯಾಪ್’ ಕೃತಿ
ವಿಸ್ಮಯಕಾರಿ ಅನುಭವ
44 ವರ್ಷಗಳ ಬಳಿಕ ಸಹಪಾಠಿಗಳನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ವಿಸ್ಮಯ ಎಂದೆನಿಸಿತ್ತು. ಹೆಣ್ಣುಮಕ್ಕಳು ಶಿಕ್ಷಣ ಕಲಿಯುವುದೇ ಕಷ್ಟ ಎನ್ನುವ ಕಾಲದಲ್ಲಿ ಕಲಾ ಶಿಕ್ಷಣ ನೀಡಿದ ಕಾಲೇಜು ಎಂದಿಗೂ ತವರುಮನೆ ಇದ್ದಂತೆ. ಇಲ್ಲಿ ನನ್ನ ಕಲಾಕೃತಿ ಪ್ರದರ್ಶನಗೊಂಡಿದ್ದು ನನ್ನ ಖುಷಿಯನ್ನು ಇಮ್ಮಡಿಗೊಳಿಸಿತ್ತು. – ಸುಲೋಚನಾ ವೇಣುಗೋಪಾಲ್ ದಾವಣಗೆರೆ ದೃಶ್ಯಕಲಾ ಕಾಲೇಜಿನ (ಲಲಿತಕಲಾ ವಿಭಾಗ) ಮೊದಲ ವಿದ್ಯಾರ್ಥಿನಿ