ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Art Exibition

ADVERTISEMENT

ನಿಖಿಲ್ ಇನಾಯ ಅವರ ಕಲಾಕೃತಿ ಪ್ರದರ್ಶನ

ಬೆಂಗಳೂರು ಮೂಲದ, ಸದ್ಯ ಲಂಡನ್‌ ವಾಸಿಯಾಗಿರುವ ನಿಖಿಲ್ ಇನಾಯ ಅವರ ವರ್ಣಚಿತ್ರಗಳು ನಗರದಲ್ಲಿ ಪ್ರದರ್ಶನಗೊಳ್ಳುತ್ತಿವೆ.
Last Updated 25 ಅಕ್ಟೋಬರ್ 2024, 23:21 IST
ನಿಖಿಲ್ ಇನಾಯ ಅವರ ಕಲಾಕೃತಿ ಪ್ರದರ್ಶನ

ಬೆಂಗಳೂರು: 20ನೇ ಶತಮಾನದ ಕಲಾವಿದರ ಕಲಾಕೃತಿ ‍ಪ್ರದರ್ಶನ

20ನೇ ಶತಮಾನದ ಕರ್ನಾಟಕದ ಹಲವು ಕಲಾವಿದರ ಕಲಾಕೃತಿಗಳು ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಗೊಳ್ಳುತ್ತಿವೆ.
Last Updated 25 ಅಕ್ಟೋಬರ್ 2024, 21:57 IST
ಬೆಂಗಳೂರು: 20ನೇ ಶತಮಾನದ ಕಲಾವಿದರ ಕಲಾಕೃತಿ ‍ಪ್ರದರ್ಶನ

ಗರುಡಾ ಮಾಲ್‌ನಲ್ಲಿ ದಸರಾ ಗೊಂಬೆ ಉತ್ಸವ: ರಾಮನ ಕಥೆ ಹೇಳುವ ಗೊಂಬೆಗಳು

ರಾ ಮಾಯಣ ಕಥೆಯ ಸಾರವನ್ನು ಹೇಳಲು ಗೊಂಬೆಗಳೇ ಬಂದರೆ.. ಆಹಾ.. ಅದಕ್ಕಿಂತ ರೋಚಕ ಅನುಭವ ಏನಿದೆ?. 1200ಕ್ಕೂ ಹೆಚ್ಚು ಕರಕುಶಲ ಗೊಂಬೆಗಳು ರಾಮಾಯಣದ ಕಥೆಯನ್ನು ಹೇಳಲು ಕಾಯುತ್ತಿವೆ!
Last Updated 4 ಅಕ್ಟೋಬರ್ 2024, 15:37 IST
ಗರುಡಾ ಮಾಲ್‌ನಲ್ಲಿ ದಸರಾ ಗೊಂಬೆ ಉತ್ಸವ: ರಾಮನ ಕಥೆ ಹೇಳುವ ಗೊಂಬೆಗಳು

ಲೇಖನ: ವಜ್ರದ ನೆಪ ಕಲಾಕೃತಿಗಳ ಜಪ

ಲೇಖನ: ವಜ್ರದ ನೆಪ ಕಲಾಕೃತಿಗಳ ಜಪ
Last Updated 29 ಸೆಪ್ಟೆಂಬರ್ 2024, 0:32 IST
ಲೇಖನ: ವಜ್ರದ ನೆಪ ಕಲಾಕೃತಿಗಳ ಜಪ

3ರಂದು ‘ದಾವಣಗೆರೆ ಚಿತ್ರಸಂತೆ’

ದಾವಣಗೆರೆ: ನಗರದ ಎ.ವಿ.ಕೆ. ಕಾಲೇಜು ರಸ್ತೆಯಲ್ಲಿ ಮಾರ್ಚ್‌ 3ರಂದು ದಾವಣಗೆರೆ ಚಿತ್ರಕಲಾ ಪರಿಷತ್‌ನಿಂದ ಮೂರನೇ ವರ್ಷದ ‘ದಾವಣಗೆರೆ ಚಿತ್ರಸಂತೆ’ ಆಯೋಜಿಸಲಾಗಿದೆ ಎಂದು ದಾವಣಗೆರೆ ಚಿತ್ರಕಲಾ ಪರಿಷತ್‌ನ ಕಾರ್ಯದರ್ಶಿ ಡಿ. ಶೇಷಾಚಲ ಹೇಳಿದರು.
Last Updated 1 ಮಾರ್ಚ್ 2024, 5:42 IST
fallback

ಬೆಂಗಳೂರು: ಶಿಲ್ಪ ಉದ್ಯಾನದಲ್ಲಿ ಕಲಾಕೃತಿಗಳ ಸೊಬಗು

ಬೆಂಗಳೂರು ಆರ್ಟ್‌ ಪಾರ್ಕ್‌ನ ‘ಮೀಟ್‌ ದಿ ಆರ್ಟಿಸ್ಟ್‌’ ಕಾರ್ಯಕ್ರಮ
Last Updated 3 ಸೆಪ್ಟೆಂಬರ್ 2023, 15:39 IST
ಬೆಂಗಳೂರು: ಶಿಲ್ಪ ಉದ್ಯಾನದಲ್ಲಿ ಕಲಾಕೃತಿಗಳ ಸೊಬಗು

ಕೌದಿ ಒಡಲಲ್ಲಿ ಕಲೆಯ ಚಿತ್ತಾರ

ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
Last Updated 23 ಡಿಸೆಂಬರ್ 2022, 14:10 IST
ಕೌದಿ ಒಡಲಲ್ಲಿ ಕಲೆಯ ಚಿತ್ತಾರ
ADVERTISEMENT

ಮೈಸೂರು ದಸರಾ: ಕಲಾಮಂದಿರದಲ್ಲಿ ಶಿಲ್ಪ, ಚಿತ್ರಕಲಾ ಕೃತಿಗಳ ಮೆರುಗು

ಮೈಸೂರು ದಸರಾ ಅಂಗವಾಗಿ ಲಲಿತ ಕಲೆ ಮತ್ತು ಕರಕುಶಲ ಉಪ ಸಮಿತಿಯಿಂದ ನಗರದ ಕಲಾಮಂದಿರದ ಆವರಣದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಶಿಲ್ಪ ಹಾಗೂ ಚಿತ್ರ ಕಲಾ ಶಿಬಿರದಲ್ಲಿ ಕಲಾಕೃತಿಗಳು ಅಂತಿಮ ಸ್ಪರ್ಶ ಪಡೆಯುತ್ತಿವೆ.
Last Updated 25 ಸೆಪ್ಟೆಂಬರ್ 2022, 7:15 IST
ಮೈಸೂರು ದಸರಾ: ಕಲಾಮಂದಿರದಲ್ಲಿ ಶಿಲ್ಪ, ಚಿತ್ರಕಲಾ ಕೃತಿಗಳ ಮೆರುಗು

‘ಅಕ್ಕ ಅಣ್ಣ ಬಣ್ಣ’ ಚಿತ್ರಕಲಾ ಪ್ರದರ್ಶನ 26ರಿಂದ

ದಾವಣಗೆರೆ ನಗರದ ತರಳಬಾಳು ಬಡಾವಣೆಯ ಸ್ವಸ್ತಿ ಆರ್ಟ್‌ ಗ್ಯಾಲರಿಯಲ್ಲಿ ಸೆಪ್ಟೆಂಬರ್‌ 26ರಿಂದ ಮೂರು ದಿನಗಳ ಕಾಲ ಕಲಾವಿದ ಶಾಂತಯ್ಯ ಪರಡಿಮಠ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ‘ಅಕ್ಕ ಅಣ್ಣ ಬಣ್ಣ’ವನ್ನು ಹಮ್ಮಿಕೊಳ್ಳಲಾಗಿದೆ.
Last Updated 22 ಸೆಪ್ಟೆಂಬರ್ 2021, 10:45 IST
‘ಅಕ್ಕ ಅಣ್ಣ ಬಣ್ಣ’ ಚಿತ್ರಕಲಾ ಪ್ರದರ್ಶನ 26ರಿಂದ

ರಾಧೆ ಹೇಳಿಕೊಟ್ಟ ಕಲೆ ಸಾಂಝಿ!

ಯಮುನಾ ತೀರದ ಸುತ್ತಲಿನ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಸಾಂಝಿ ಕಲೆ ಈಗ ದೇಶ ಸಂಚಾರ ಹೊರಟಿದೆ. ಕೃಷ್ಣ–ರಾಧೆಯರ ಕಾಲದಷ್ಟು ಹಿಂದಿನ ಸುದೀರ್ಘ ಚರಿತ್ರೆ ನಮ್ಮ ಕಲೆಗಿದೆ ಎನ್ನುತ್ತಾರೆ ಸಾಂಝಿ ಕಲಾವಿದರು. ದಸ್ತಕರ್‌ ಸಂಸ್ಥೆಯ ವತಿಯಿಂದ ಈಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಮೇಳಕ್ಕೆ ಬಂದಿದ್ದ ಕಲಾವಿದ ಆಶುತೋಷ್‌ ವರ್ಮಾ ತೆರೆದಿಟ್ಟ ಸಾಂಝಿ ಜಗತ್ತು ಎಷ್ಟೊಂದು ಅದ್ಭುತ!
Last Updated 11 ಸೆಪ್ಟೆಂಬರ್ 2021, 19:30 IST
ರಾಧೆ ಹೇಳಿಕೊಟ್ಟ ಕಲೆ ಸಾಂಝಿ!
ADVERTISEMENT
ADVERTISEMENT
ADVERTISEMENT