ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಪೃಶ್ಯತೆ ತೊರೆವ ಕಾಲುಹಾದಿಯಲ್ಲಿ....

Published : 5 ಅಕ್ಟೋಬರ್ 2024, 23:30 IST
Last Updated : 5 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
ಗಾಂಧೀಜಿ ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅಸ್ಪೃಶ್ಯತೆಯ ಕಳಂಕವನ್ನು ತೊಳೆಯಲು ತಮ್ಮದೇ ರೀತಿಯಲ್ಲಿ ಹೋರಾಡಿದರು. ಕೋಲಾರ ಜಿಲ್ಲೆಯ ‘ಅರಿವು ಶಿವಪ್ಪ’ ಹತ್ತು ವರ್ಷಗಳ ಹಿಂದೆ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಲು ಆರಂಭಿಸಿದ್ದು, ಇವರೊಂದಿಗೆ ಸಾವಿರಾರು ಹೆಜ್ಜೆಗಳು ಸೇರಿ ಕಾಲುದಾರಿಯೇ ನಿರ್ಮಾಣವಾಗಿದೆ!
2024 ಮಾರ್ಚ್‌ನಲ್ಲಿ ತಮ್ಮ ಮನೆಗೆ ‘ಇದು ಅಸ್ಪೃಶ್ಯತೆ ಮುಕ್ತ ಮನೆ’ ಫಲಕ ಅಳವಡಿಸಿ ಅಭಿಯಾನಕ್ಕೆ ಚಾಲನೆ ನೀಡಿದ್ದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ನಗರಕೆರೆಯಎನ್‌.ಎಸ್‌.ಜಗದೀಶ್‌–ಡಿ.ಜೆ.ಸೌಮ್ಯ ದಂಪತಿ

2024 ಮಾರ್ಚ್‌ನಲ್ಲಿ ತಮ್ಮ ಮನೆಗೆ ‘ಇದು ಅಸ್ಪೃಶ್ಯತೆ ಮುಕ್ತ ಮನೆ’ ಫಲಕ ಅಳವಡಿಸಿ ಅಭಿಯಾನಕ್ಕೆ ಚಾಲನೆ ನೀಡಿದ್ದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ನಗರಕೆರೆಯ
ಎನ್‌.ಎಸ್‌.ಜಗದೀಶ್‌–ಡಿ.ಜೆ.ಸೌಮ್ಯ ದಂಪತಿ

2014ರಲ್ಲಿ ಶಿವಪ್ಪ ತಮ್ಮ ಮನೆಯಲ್ಲಿ ಮೊದಲಿಗೆ ಏರ್ಪಡಿಸಿದ್ದ ‘ದಲಿತರ ಗೃಹಪ್ರವೇಶ’ ಕಾರ್ಯಕ್ರಮದಲ್ಲಿ ದಲಿತರಿಂದ ತತ್ವಪದ ಗಾಯನ.
2014ರಲ್ಲಿ ಶಿವಪ್ಪ ತಮ್ಮ ಮನೆಯಲ್ಲಿ ಮೊದಲಿಗೆ ಏರ್ಪಡಿಸಿದ್ದ ‘ದಲಿತರ ಗೃಹಪ್ರವೇಶ’ ಕಾರ್ಯಕ್ರಮದಲ್ಲಿ ದಲಿತರಿಂದ ತತ್ವಪದ ಗಾಯನ.
ಜಿ.ಶಿವಪ್ಪ ಅರಿವು

ಜಿ.ಶಿವಪ್ಪ ಅರಿವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT