ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ವಿನಯ ಶ್ರೀನಿವಾಸ್

ಸಂಪರ್ಕ:
ADVERTISEMENT

ವಿಶ್ಲೇಷಣೆ: ನೀಟ್‌ಗೆ ಅನಾರೋಗ್ಯ..! ಕಾಯುವವರಾರು?

ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನೂ ಸುಸಜ್ಜಿತವಾಗಿ ನಡೆಸದಷ್ಟು ನಮ್ಮ ವ್ಯವಸ್ಥೆ ಹೀನಾಯವಾಗಿದೆಯೇ?
Last Updated 28 ಜೂನ್ 2024, 23:32 IST
ವಿಶ್ಲೇಷಣೆ: ನೀಟ್‌ಗೆ ಅನಾರೋಗ್ಯ..! ಕಾಯುವವರಾರು?

ಕ್ಷೇಮ – ಕುಶಲ: ತಲೆಹೊಟ್ಟಿನ ಕಿರಿ ಕಿರಿ

ದೂರದರ್ಶನದ ಒಂದು ಜಾಹೀರಾತು: ಪ್ರಿಯಕರನೊಬ್ಬ ಪ್ರೇಯಸಿಯನ್ನು ಔತಣಕ್ಕೆ ಆಹ್ವಾನಿಸಲು ಬರುತ್ತಾನೆ. ಆಕೆಯ ಭುಜ ಮತ್ತು ಕುತ್ತಿಗೆಯ ಭಾಗದ ಮೇಲೆ ಬಿದ್ದ ಬೆಳ್ಳಗಿನ ಸಣ್ಣ ಹುಡಿಗಳನ್ನು ಕಂಡು ‘ಮತ್ತೆ ತಲೆ ಹೊಟ್ಟಾ!’ ಎನ್ನುತ್ತಾನೆ. ಆಕೆ ನಾಚಿಕೆ, ಅವಮಾನ ಮತ್ತು ಬೇಸರದಿಂದ ಕುಗ್ಗುತ್ತಾಳೆ.
Last Updated 24 ಜೂನ್ 2024, 21:09 IST
ಕ್ಷೇಮ – ಕುಶಲ: ತಲೆಹೊಟ್ಟಿನ ಕಿರಿ ಕಿರಿ

ಮನಸ್ಸಿಗೆ ನೋವಾದರೆ ಹಲ್ಲುಗಳಿಗೂ ನೋವು!

ಭಾವನೆಗಳ ತೀವ್ರ ಏರುಪೇರಿನಿಂದಾಗಿ ಪ್ರಚೋದನೆಗೊಳ್ಳುವ ಮತ್ತೊಂದು ನರವ್ಯೂಹವು ರಕ್ತನಾಳಗಳನ್ನು ಕಿರಿದಾಗಿಸುವುದರಿಂದ ಪರಿದಂತ ಅಂಗಾಂಶಗಳಿಗೆ ಆಮ್ಲಜನಕ ಹಾಗೂ ಪೌಷ್ಟಿಕಾಂಶಗಳ ಪೂರೈಕೆಯಲ್ಲಿಯೂ ವ್ಯತಯವಾಗುತ್ತದೆ. ಇದು ಸಹ ಸೋಂಕನ್ನು ಮತ್ತಷ್ಟು ಆಹ್ವಾನಿಸುತ್ತದೆ.
Last Updated 17 ಜೂನ್ 2024, 23:18 IST
ಮನಸ್ಸಿಗೆ ನೋವಾದರೆ ಹಲ್ಲುಗಳಿಗೂ ನೋವು!

ಕ್ಷೇಮ – ಕುಶಲ: ಆಪ್ತ ಸಮಾಲೋಚನೆ ಎಂಬ ದಿಕ್ಸೂಚಿ

ಈ ಮನಸ್ಸು ಗೊಂದಲ-ಗೋಜಲುಗಳ ಗೂಡು. ನಾವು ಎಷ್ಟೇ ಕ್ರಮಬದ್ಧವಾದ ಜೀವನವನ್ನು ನಡೆಸುತ್ತಿದ್ದರೂ ಒಮ್ಮೊಮ್ಮೆ ಮನಸ್ಸು ಭಾವಯಾನದ ತೀವ್ರಾತೀವ್ರತೆಯಲ್ಲಿ ಹೊಯ್ದಾಡುವುದಿದೆ.
Last Updated 27 ಮೇ 2024, 21:59 IST
ಕ್ಷೇಮ – ಕುಶಲ: ಆಪ್ತ ಸಮಾಲೋಚನೆ ಎಂಬ ದಿಕ್ಸೂಚಿ

ಸ್ನಾಯುಸೆಳೆತಕ್ಕೆ ಪರಿಹಾರಸೂತ್ರಗಳು

ವೈದ್ಯಕೀಯ ಪರಿಭಾಷೆಯಲ್ಲಿ ‘ಮಸಲ್ ಕ್ರ್ಯಾಂಪ್ಸ್’ ಎಂದು ಕರೆಯಿಸಿಕೊಳ್ಳುವ ಸ್ನಾಯುಗಳಲ್ಲಿನ ಈ ಬಗೆಯ ದಿಢೀರ್ ಸೆಳೆತ ಅಥವಾ ನೋವಿಗೆ ಕಾರಣಗಳು ಹಲವು.
Last Updated 15 ಏಪ್ರಿಲ್ 2024, 21:47 IST
ಸ್ನಾಯುಸೆಳೆತಕ್ಕೆ ಪರಿಹಾರಸೂತ್ರಗಳು

ಫಿಸಿಯೋಥೆರಪಿ: ಮರು ಜೀವ ಕೊಡುವ ಚಿಕಿತ್ಸೆ

ಗೆಳತಿಯ ಸಲಹೆಯ ಮೇರೆಗೆ ಫಿಸಿಯೋಥೆರಪಿ ತಜ್ಞರ ಬಳಿ ಹೋದಾಗಲೇ ಗೊತ್ತಾದದ್ದು ಆಕೆ ಕಚೇರಿಯಲ್ಲಿ ಕುಳಿತುಕೊಂಡು ಕಂಪ್ಯೂಟರ್ ಕೆಲಸ ಮಾಡುತ್ತಿದ್ದ ಭಂಗಿಯೇ ಆಕೆಯ ನೋವಿಗೆ ಕಾರಣ ಎಂದು.
Last Updated 22 ಜನವರಿ 2024, 23:16 IST
ಫಿಸಿಯೋಥೆರಪಿ: ಮರು ಜೀವ ಕೊಡುವ ಚಿಕಿತ್ಸೆ

ಕ್ಷೇಮ ಕುಶಲ: ಆರೋಗ್ಯಕರ ಅಭ್ಯಾಸಗಳ ಅಭ್ಯಾಸ!

ಅಭ್ಯಾಸಗಳು ಇಂತಹದ್ದೇ ಆಗಿರಬೇಕೆಂದಿಲ್ಲ. ಅದು ಮನೆ, ಕಚೇರಿ, ಉದ್ಯಮ, ಹವ್ಯಾಸ – ಹೀಗೆ ಎಲ್ಲಿಯೂ ಆಗಿರಬಹುದು, ಅಥವಾ ಸಣ್ಣ ಪುಟ್ಟ ಆರೋಗ್ಯಕರ ದಿನಚರಿಗಳೂ ಆಗಿರಬಹುದು.
Last Updated 27 ನವೆಂಬರ್ 2023, 22:43 IST
ಕ್ಷೇಮ ಕುಶಲ: ಆರೋಗ್ಯಕರ ಅಭ್ಯಾಸಗಳ ಅಭ್ಯಾಸ!
ADVERTISEMENT
ADVERTISEMENT
ADVERTISEMENT
ADVERTISEMENT