ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ವಿನಯಾ ಶ್ರೀನಿವಾಸ್

ಸಂಪರ್ಕ:
ADVERTISEMENT

ಡಯಾಲಿಸಿಸ್: ಏನು? ಏಕೆ? ಹೇಗೆ?

ಡಯಾಲಿಸಿಸ್‍ಗೆ ಒಳಗಾಗುವ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆ ದುರ್ಬಲವಾಗಿರುವುದರಿಂದ ಆತ ಸಾಮಾನ್ಯ ಜನರಿಗಿಂತ ಸುಮಾರು ಹತ್ತು ಪಟ್ಟು ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
Last Updated 2 ಅಕ್ಟೋಬರ್ 2023, 23:30 IST
ಡಯಾಲಿಸಿಸ್: ಏನು? ಏಕೆ? ಹೇಗೆ?

ಮೊದಲ ಆ ದಿನ ಇರಲಿ ಸಾಂತ್ವನ

ಹೆಣ್ಣುಮಕ್ಕಳು ಎಳವೆಯಲ್ಲಿ ಋತುಮತಿಯಾಗುತ್ತಿದ್ದಾರೆ. ಮೊದಲ ಬಾರಿಗೆ ಋತುಮತಿಯಾಗುವ ಹೆಣ್ಣುಮಕ್ಕಳು ಶಾಲೆ, ಮನೆಗಳಲ್ಲಿ‌ ಕಸಿವಿಸಿ ಅನುಭವಿಸುತ್ತಿರುವ ಉದಾಹರಣೆಗಳಿವೆ. ಹಾಗಾದರೆ, ಈ ಬಗ್ಗೆ ಯಾರಿಗೆ, ಹೇಗೆ ಅರಿವು ಮೂಡಿಸಬೇಕು?
Last Updated 11 ಆಗಸ್ಟ್ 2023, 23:34 IST
ಮೊದಲ ಆ ದಿನ ಇರಲಿ ಸಾಂತ್ವನ

ಎಚ್ಚರ... ಬುದ್ಧಿಯನ್ನು ಮಂಕಾಗಿಸುವ ಜಂಕ್ ಫುಡ್!

ಬೇಸಿಗೆಯ ದಿನಗಳು ಆರಂಭವಾಗಿವೆ. ಇನ್ನು ಶಾಲೆಗಳಿಗೆ ರಜೆ. ಈ ದಿನಗಳಲ್ಲಿ ಮನೆಯಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವ ಮಕ್ಕಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಅದರಲ್ಲಿಯೂ ಅವರ ಆಹಾರದ ಬಗ್ಗೆ ನಿಗಾ ಇಡುವುದು ತುಸು ಕಷ್ಟವೇ.
Last Updated 27 ಮಾರ್ಚ್ 2023, 19:30 IST
ಎಚ್ಚರ... ಬುದ್ಧಿಯನ್ನು ಮಂಕಾಗಿಸುವ ಜಂಕ್ ಫುಡ್!

ಸೋರಿಯಾಸಿಸ್ ಎಂಬ ಚರ್ಮ ವ್ಯಾಧಿ

ಸೋರಿಯಾಸಿಸ್ ಒಂದು ದೀರ್ಘಕಾಲದ, ಹೆಚ್ಚಿನ ಸಂದರ್ಭಗಳಲ್ಲಿ ಮತ್ತೆ ಮತ್ತೆ ಮರುಕಳಿಸುವ ಚರ್ಮದ ಸಮಸ್ಯೆ. ಈ ಕಾಯಿಲೆಗೆ ನಿಖರವಾದ ಕಾರಣವಿನ್ನೂ ತಿಳಿದಿಲ್ಲ. ಆದರೆ ಮುಖ್ಯವಾಗಿ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯ ದೋಷದಿಂದ ಉಂಟಾಗುವ ಸಮಸ್ಯೆಯಿದು.
Last Updated 24 ನವೆಂಬರ್ 2017, 19:30 IST
ಸೋರಿಯಾಸಿಸ್ ಎಂಬ ಚರ್ಮ ವ್ಯಾಧಿ

ಸ್ತನಕ್ಯಾನ್ಸರ್ ನಿಮಗಿಷ್ಟು ತಿಳಿದಿರಲಿ...

ಸ್ತನಕ್ಯಾನ್ಸರ್‌ನ ಚಿಕಿತ್ಸೆಯೂ ಪ್ರಾಥಮಿಕ ಹಂತಗಳಲ್ಲಿ ಸುಲಭ, ಸರಳ ಮತ್ತು ಕಡಿಮೆ ವೆಚ್ಚದ್ದಾಗಿರುತ್ತದೆ. ಪ್ರಾಥಮಿಕ ಹಂತದಲ್ಲೇ ಇದನ್ನು ಪತ್ತೆ ಹಚ್ಚುವ ಬಗ್ಗೆ, ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ಸ್ತನಕ್ಯಾನ್ಸರ್ ಜಾಗೃತಿ ಮಾಸವೆಂದು ಆಚರಿಸಲಾಗುತ್ತದೆ.
Last Updated 20 ಅಕ್ಟೋಬರ್ 2017, 19:30 IST
ಸ್ತನಕ್ಯಾನ್ಸರ್ ನಿಮಗಿಷ್ಟು ತಿಳಿದಿರಲಿ...

ಮನೆಯಲ್ಲಿಯೂ ಮಕ್ಕಳಿಗೆ ಅಂಕಪಟ್ಟಿ

ಮಕ್ಕಳು ಮನೆ ಕೆಲಸವನ್ನು ಮಾಡಲು ಹಿಂದೇಟು ಹಾಕುವುದು ಸಾಮಾನ್ಯ. ಮನೆಯ ಕೆಲಸ ಹೋಗಲಿ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದನ್ನು ಕೂಡ ಮಾಡುವುದಿಲ್ಲ. ಅಂತಹ ಮಕ್ಕಳಿಗೆ ಶಾಲೆಯಲ್ಲಿ ಅಂಕ ನೀಡುವಂತೆ ಮನೆಯ ಕೆಲಸಗಳಿಗೂ ಅಂಕ ನೀಡಬೇಕು. ಈ ಅಂಕ ನೀಡುವ ತಂತ್ರವೂ ಮಕ್ಕಳಲ್ಲಿ ಕೆಲಸ ಮಾಡುವ ಹುಮ್ಮಸ್ಸು ಹೆಚ್ಚಿಸುತ್ತದೆ. ಮಕ್ಕಳ ಒಳ್ಳೆಯ ಕೆಲಸಗಳನ್ನು ಗುರುತಿಸಿ, ಪುರಸ್ಕರಿಸಿದಾಗ ಅವರ ಆತ್ಮವಿಶ್ವಾಸವೂ ಹೆಚ್ಚುತ್ತದೆ.
Last Updated 15 ಅಕ್ಟೋಬರ್ 2017, 19:30 IST
ಮನೆಯಲ್ಲಿಯೂ ಮಕ್ಕಳಿಗೆ ಅಂಕಪಟ್ಟಿ

ರೋಗಿಯ ಭೇಟಿಗೆ ಮುನ್ನ...

ರೋಗಿಯ ಬಗ್ಗೆ ನಿಜಕ್ಕೂ ನಿಮಗೆ ಪ್ರೀತಿ–ಕಾಳಜಿ ಇದ್ದರೆ ಅವರನ್ನು ಭೇಟಿಯಾಗಲು ನೀವು ಯಾವಾಗ ಹೋಗಬೇಕು, ಎಷ್ಟು ಹೊತ್ತು ಅಲ್ಲಿರಬೇಕು, ಹೇಗಿರಬೇಕು ಎಂಬ ಬಗ್ಗೆ ಖಂಡಿತವಾಗಿಯೂ ಗಮನ ನೀಡುತ್ತೀರಿ.
Last Updated 16 ಮೇ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT