ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಗಿರೀಶ ದೊಡ್ಡಮನಿ

ಸಂಪರ್ಕ:
ADVERTISEMENT

ವಿಶ್ಲೇಷಣೆ: ಆಟಗಾರರ ಆಯ್ಕೆ ಹೀಗೇಕೆ?

ಕೃಷ್ಣನ್ ಲಕ್ಷ್ಮಣ್ ಶ್ರೀಜಿತ್ ಅವರು ಈಚೆಗೆ ಲಖನೌನಲ್ಲಿ ಉತ್ತರಪ್ರದೇಶ ಎದುರು ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿ ಶತಕ ಗಳಿಸಿದರು. ಆಗ ಕರ್ನಾಟಕದ ಹಲವು ಕ್ರಿಕೆಟ್ ಅಭಿಮಾನಿಗಳು ‘ಇಷ್ಟು ದಿವಸ ಎಲ್ಲಿದ್ದ ಈ ಹುಡುಗ?’ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು
Last Updated 19 ನವೆಂಬರ್ 2024, 21:18 IST
ವಿಶ್ಲೇಷಣೆ: ಆಟಗಾರರ ಆಯ್ಕೆ ಹೀಗೇಕೆ?

ಗಾಯದ ನೋವು ಮರೆಯಲು ದೊಡ್ಡ ಸಾಧನೆಯೇ ಔಷಧ: ಬೌಲರ್ ಎಂ. ವೆಂಕಟೇಶ್ ಸಂದರ್ಶನ

ಗಂಭೀರ ಗಾಯದಿಂದ ಚೇತರಿಸಿಕೊಂಡ ಬಂದಿರುವ ವೇಗಿ ವೆಂಕಟೇಶ್ ಮನದ ಮಾತು
Last Updated 18 ನವೆಂಬರ್ 2024, 23:38 IST
ಗಾಯದ ನೋವು ಮರೆಯಲು ದೊಡ್ಡ ಸಾಧನೆಯೇ ಔಷಧ: ಬೌಲರ್ ಎಂ. ವೆಂಕಟೇಶ್ ಸಂದರ್ಶನ

ರಣಜಿ ಕ್ರಿಕೆಟ್ | ಅನುಸ್ಟುಪ್ ಮಜುಂದಾರ್‌ ಶತಕ: ಉತ್ತಮ ಮೊತ್ತದತ್ತ ಬಂಗಾಳ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡಕ್ಕೆ ಅನುಭವಿ ಬೌಲರ್‌ಗಳ ಕೊರತೆಯ ನಡುವೆ ಒಂದಿಷ್ಟು ಸಮಾಧಾನ ತಂದಿದ್ದು ವಾಸುಕಿ ಕೌಶಿಕ್ ಅವರು. ಆದರೆ ಇನ್ನೊಂದು ತುದಿಯಿಂದ ಯುವ ಬೌಲರ್‌ಗಳ ಎಸೆತಗಳನ್ನು ಲೀಲಾಜಾಲವಾಗಿ ಎದುರಿಸಿದ ಬಂಗಾಳ ತಂಡದ ನಾಯಕ ಅನುಸ್ಟುಪ್ ಮಜುಂದಾರ್ ಶತಕ ಸಂಭ್ರಮ ಆಚರಿಸಿದರು.
Last Updated 6 ನವೆಂಬರ್ 2024, 21:25 IST
ರಣಜಿ ಕ್ರಿಕೆಟ್ | ಅನುಸ್ಟುಪ್ ಮಜುಂದಾರ್‌ ಶತಕ:  ಉತ್ತಮ ಮೊತ್ತದತ್ತ ಬಂಗಾಳ

ರಣಜಿ ಕ್ರಿಕೆಟ್: ಮತ್ತೊಂದು ಗೆಲುವಿಗೆ ಕರ್ನಾಟಕದ ತುಡಿತ

ಕರ್ನಾಟಕ–ಬಂಗಾಳ ಮುಖಾಮುಖಿ ಇಂದಿನಿಂದ; ಹೊಸ ಪ್ರತಿಭೆಗಳ ಮೇಲೆ ಭರವಸೆ
Last Updated 6 ನವೆಂಬರ್ 2024, 0:51 IST
ರಣಜಿ ಕ್ರಿಕೆಟ್: ಮತ್ತೊಂದು ಗೆಲುವಿಗೆ ಕರ್ನಾಟಕದ ತುಡಿತ

ವಿಶ್ಲೇಷಣೆ | ICC Women's T20 WC: ಭಾರತ ಮಹಿಳಾ ತಂಡ ಎಡವಿದ್ದು ಎಲ್ಲಿ?

ಮಹಿಳಾ ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್ ರಾಣಿ; ಆಸ್ಟ್ರೇಲಿಯಾ ಪಾರಮ್ಯ ಅಂತ್ಯ
Last Updated 22 ಅಕ್ಟೋಬರ್ 2024, 0:15 IST
ವಿಶ್ಲೇಷಣೆ | ICC Women's T20 WC: ಭಾರತ ಮಹಿಳಾ ತಂಡ ಎಡವಿದ್ದು ಎಲ್ಲಿ?

IND vs NZ | ಚಿನ್ನಸ್ವಾಮಿ ಅಂಗಳದಲ್ಲಿ ಕಿವೀಸ್‌ ಪಡೆಗೆ ಜಯ

ಕ್ರಿಕೆಟ್ ಇತಿಹಾಸದ ಪುಟ ಸೇರಿದ ಭಾರತದ ಹೋರಾಟ; ಯಂಗ್, ರಚಿನ್ ಮಿಂಚು; ಬೂಮ್ರಾಗೆ ಎರಡು ವಿಕೆಟ್
Last Updated 21 ಅಕ್ಟೋಬರ್ 2024, 0:30 IST
IND vs NZ | ಚಿನ್ನಸ್ವಾಮಿ ಅಂಗಳದಲ್ಲಿ ಕಿವೀಸ್‌ ಪಡೆಗೆ ಜಯ

ನೆಟ್ಸ್‌ನಲ್ಲಿ ಶಮಿ ಬೌಲಿಂಗ್ ಅಭ್ಯಾಸ

ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದ ಮುಖ್ಯ ಪಿಚ್‌ನ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದರು.
Last Updated 20 ಅಕ್ಟೋಬರ್ 2024, 23:32 IST
ನೆಟ್ಸ್‌ನಲ್ಲಿ ಶಮಿ ಬೌಲಿಂಗ್ ಅಭ್ಯಾಸ
ADVERTISEMENT
ADVERTISEMENT
ADVERTISEMENT
ADVERTISEMENT