ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಗುರು ಪಿ.ಎಸ್‌

ಸಂಪರ್ಕ:
ADVERTISEMENT

ಚುರುಮುರಿ: ದುಡ್ಡಿನ ದಾರಿ 

‘ಮಹಾರಾಷ್ಟ್ರದಲ್ಲಿ ಎಲೆಕ್ಷನ್‌ ನಡೀತಿಲ್ವೇನ್ರೀ, ಕೋಟಿ ಕೋಟಿ ರೂಪಾಯಿ ದುಡ್ಡು ಹಂಚ್ತಿದ್ದಾ ರಂತೆ, ನಾವೂ ಇಸ್ಕೊಂಡು ಬರೋಣ’.
Last Updated 20 ನವೆಂಬರ್ 2024, 22:08 IST
ಚುರುಮುರಿ: ದುಡ್ಡಿನ ದಾರಿ 

ಚುರುಮುರಿ: ಎಲೆಕ್ಷನ್‌ ಹರಾಜು! 

ಚುರುಮುರಿ: ಎಲೆಕ್ಷನ್‌ ಹರಾಜು! 
Last Updated 14 ನವೆಂಬರ್ 2024, 0:11 IST
ಚುರುಮುರಿ: ಎಲೆಕ್ಷನ್‌ ಹರಾಜು! 

ಚುರುಮುರಿ: ಕರುಳ ಸಂಬಂಧ ಸಾಹಿತ್ಯ! 

‘ಈ ಬಸ್‌ಗಳಲ್ಲಿ ಈಗೀಗ ಬರೋಕೇ ಆಗಲ್ಲ ರೀ, ಬರೀ ಜಗಳ’ ವಟಗುಡುತ್ತಾ ಒಳಗೆ ಬಂದಳು ಹೆಂಡತಿ. ‘ಏನು ಗಲಾಟೆ, ಯಾರ ನಡುವೆ ಜಗಳ’ ಕೇಳಿದೆ ಶಾಂತವಾಗಿ. ಸೀಟಿಗಾಗಿ ಯಾರೋ ಇಬ್ಬರು ಜಗಳ ಮಾಡ್ತಿದ್ರು, ಆಗ ಒಬ್ಬ ಇದ್ದಕ್ಕಿದ್ದಂತೆ ಎದ್ದು, ಓಯ್‌, ಯಾರೂ ಮಾತಾಡೋ ಹಾಗಿಲ್ಲ, ಇದು ನಮ್ಮಪ್ಪನ ಬಸ್‌ ಅನ್ನೋದಾ?’
Last Updated 6 ನವೆಂಬರ್ 2024, 23:35 IST
ಚುರುಮುರಿ: ಕರುಳ ಸಂಬಂಧ ಸಾಹಿತ್ಯ! 

ಚುರುಮುರಿ: ಹಬ್ಬದ ಸಂಭ್ರಮ

‘ದೀಪಾವಳಿ ಬಂದೇ ಬಿಡ್ತು, ಹೊಸ ಬಟ್ಟೆ ಇಲ್ಲ, ಬಂಗಾರ ಇಲ್ಲ. ಈ ಸಲ ಹಬ್ಬಕ್ಕೇನೂ ಕೊಡಿಸೋದಿಲ್ವ...’ ಅಡುಗೆ ಮನೆಯಿಂದಲೇ ಸುಪ್ರಭಾತ ಪ್ರಾರಂಭಿಸಿದಳು ಹೆಂಡತಿ.
Last Updated 30 ಅಕ್ಟೋಬರ್ 2024, 23:44 IST
ಚುರುಮುರಿ: ಹಬ್ಬದ ಸಂಭ್ರಮ

ಚುರುಮುರಿ | ಚನ್ನಪಟ್ಟಣದ ಗೊಂಬೆ! 

‘ಏನ್ ಮುದ್ದಣ್ಣ ನವರಾತ್ರಿ ಮುಗಿದು ವಾರವೇ ಆಯ್ತು, ಇನ್ನೂ ಈ ಗೊಂಬೆಗಳನ್ನ ಪ್ರದರ್ಶನಕ್ಕೆ ಇಟ್ಟಿದ್ದೀಯಲ್ಲ’ ಕೇಳಿದ ವಿಜಿ.
Last Updated 24 ಅಕ್ಟೋಬರ್ 2024, 0:30 IST
ಚುರುಮುರಿ | ಚನ್ನಪಟ್ಟಣದ ಗೊಂಬೆ! 

ಚುರುಮುರಿ: ಜಾಹೀರಾತು ಕವಿ! 

ಜುಬ್ಬಾ, ಪೈಜಾಮ ಹಾಕಿಕೊಂಡು, ಜೋಳಿಗೆ ಯಂಥ ಬ್ಯಾಗು ನೇತು ಹಾಕಿಕೊಂಡು ಎದುರು ಬಂದು ನಿಂತ ಮುದ್ದಣ್ಣ. ‘ಏನ್ ಮುದ್ದಣ್ಣ ಇದು ಹೊಸ ಅವತಾರ! ಥೇಟ್ ಸಾಹಿತಿಯಂತೆ ಕಾಣ್ತಿದ್ದೀಯಲ್ಲ’ ಅಚ್ಚರಿಯಿಂದ ಕೇಳಿದ ವಿಜಿ.
Last Updated 13 ಅಕ್ಟೋಬರ್ 2024, 23:54 IST
ಚುರುಮುರಿ: ಜಾಹೀರಾತು ಕವಿ! 

ಚುರುಮುರಿ: ಜೂನಿಯರ್ಸ್‌ ಕವಿಗೋಷ್ಠಿ

ಬೆರಳುಗಳಲ್ಲಿ ಪೆನ್ನು ಹಿಡಿದು, ಅದನ್ನು ಕೆನ್ನೆಯ ಮೇಲಿಟ್ಟುಕೊಂಡು ಕವಯತ್ರಿಯಂತೆ ಮೊಬೈಲ್‌ನಲ್ಲಿ ಫೋಟೊ ತೆಗೆದುಕೊಳ್ಳುತ್ತಿದ್ದಳು ಹೆಂಡತಿ.
Last Updated 9 ಅಕ್ಟೋಬರ್ 2024, 23:30 IST
ಚುರುಮುರಿ: ಜೂನಿಯರ್ಸ್‌ ಕವಿಗೋಷ್ಠಿ
ADVERTISEMENT
ADVERTISEMENT
ADVERTISEMENT
ADVERTISEMENT