ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಹಳ್ಳಿ ಸುರೇಶ

ಸಂಪರ್ಕ:
ADVERTISEMENT

ಸಾಧನೆ ಮೆರೆದ ತಿಪಟೂರಿನ ಪ್ರತಿಭೆಗಳು

ಯುಪಿಎಸ್‍ಸಿ ಪರೀಕ್ಷೆ; ಗ್ರಾಮೀಣ ಪ್ರದೇಶ, ಕೃಷಿ ಕುಟುಂಬ ಹಿನ್ನೆಲೆಯ ಪ್ರತಿಭಾನ್ವಿತರ ಹಿರಿಮೆ
Last Updated 8 ಏಪ್ರಿಲ್ 2019, 15:51 IST
ಸಾಧನೆ ಮೆರೆದ ತಿಪಟೂರಿನ ಪ್ರತಿಭೆಗಳು

ಸಿěೀ ಶಕ್ತಿ ಒಕ್ಕೂಟಕ್ಕೆ ರಾಜ್ಯ ಪ್ರಶಸ್ತಿ

ತಿಪಟೂರು ತಾಲ್ಲೂಕಿನ ಸ್ತ್ರೀಶಕ್ತಿ ಒಕ್ಕೂಟಕ್ಕೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರಥಮ ಪ್ರಶಸ್ತಿ ದೊರೆತಿರುವುದು ಇಡೀ ತಾಲ್ಲೂಕಿನ ಸ್ತ್ರೀ ಶಕ್ತಿ ಸಂಘಗಳಿಗೆ ಗರಿ ಮೂಡಿಸಿದಂತಾಗಿದೆ.
Last Updated 8 ಮಾರ್ಚ್ 2016, 6:48 IST
ಸಿěೀ ಶಕ್ತಿ ಒಕ್ಕೂಟಕ್ಕೆ ರಾಜ್ಯ ಪ್ರಶಸ್ತಿ

ಅಣ್ಣೆ ಹೂವಿನ ಉಯ್ಯಾಲೆ

ತುದಿಯಲ್ಲಿ ಒಂದಿಷ್ಟೇ ತೆಳು ಕೆಂಪು, ಉಳಿದಿದ್ದೆಲ್ಲ ತಿಳಿ ಬಿಳಿ. ಶೃಂಗ ಗುಚ್ಚದಂತೆ ನವಿರಾಗಿ ಬಿರಿದಿರುವ ಇದು ಅಣ್ಣೆ ಹೂ. ಹುರುಳಿ ಹೊಲಗಳಲ್ಲಿ ಹಾಲು ಚೆಲ್ಲಿದಂತೆ ತೊನೆಯುತ್ತಿರುವ ಹೂವಿಗೆ ಈಗ ಬೆಸೆದಿದೆ ಜೇನಿನ ನಂಟು.
Last Updated 17 ಜನವರಿ 2016, 9:12 IST
ಅಣ್ಣೆ ಹೂವಿನ ಉಯ್ಯಾಲೆ

ಕಲ್ಲು ಮುಳ್ಳಿನ ಬದುಕು

ಸವೆದ ಒರಳು ಕಲ್ಲಿಗೆ ‘ಕಲ್ಲುಮುಳ್ಳು’ ಹಾಕಿ ಮೊನಚು ಮಾಡುವ ಇವರ ಬದುಕು ಸವೆದ ಕುಲ ಕಸುಬಿನ ಕೊನೆಯ ಕೊಂಡಿಯಂತೆ ಉಸಿರಾಡುತ್ತಿದೆ. ಕಲ್ಲು ಕುಟುಕರ ವಂಶಪಾರಂಪರ್ಯ ಕಸುಬು ಕೈ ತಪ್ಪಿರುವ ಕಾಲದಲ್ಲಿ ಕಲ್ಲುಮುಳ್ಳು ಹಾಕುವ ಕಸುಬುದಾರರು ಅಪರೂಪಕ್ಕೆ ಕಾಣುತ್ತಾರೆ.
Last Updated 20 ಡಿಸೆಂಬರ್ 2015, 8:54 IST
fallback

ಕೆರೆಗೋಡಿ ದೇಗುಲದಲ್ಲಿ ಚಿತ್ರಕಲಾ ಸಿರಿ

ಪ್ರಾಚೀನ ದೇಗುಲಗಳು ಭಕ್ತಿ ಕೇಂದ್ರಗಳಷ್ಟೇ ಆಗದೆ ಚಿತ್ರಕಲೆ, ಶಿಲ್ಪಕಲೆಯನ್ನು ಪೋಷಿಸಿದ್ದವು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಚಿತ್ರಕಲೆಯನ್ನು ಭಕ್ತರೇ ಪೋಷಿಸಿ, ಮಜೂರಿ ನೀಡಿ ಕಲಾವಿದನಿಂದ ಚಿತ್ರ ಬರೆಸಿರುವುದು ತಾಲ್ಲೂಕಿನ ಕೆರೆಗೋಡಿ ಶಂಕರೇಶ್ವರ ದೇಗುಲದ ವಿಶೇಷ. ವಿಶಿಷ್ಟ ಪೌರಾಣಿಕ ಚಿತ್ರಗಳು ದೇಗುಲದಲ್ಲಿ ಇಂದಿಗೂ ಅಚ್ಚಳಿಯದೆ ಅಚ್ಚರಿ ಮೂಡಿಸುತ್ತಿವೆ.
Last Updated 29 ನವೆಂಬರ್ 2015, 11:26 IST
fallback

ಕೋಲೇ ಮಾತಾಡುತಾವೆ...

ದೇಸಿ ಕಲಾವಿದರು
Last Updated 19 ಸೆಪ್ಟೆಂಬರ್ 2015, 9:56 IST
fallback

ಸಾವಯವ ಹೈನೋದ್ಯಮ

ಹಾಲು ಅಮೃತ ಸಮಾನ ಎನ್ನುವ ಮಾತಿದೆ. ಕೃಷಿ ಆರ್ಥಿಕತೆಯನ್ನೂ ನಿರ್ಧರಿಸುತ್ತಿರುವ ಹೈನುಗಾರಿಕೆ ಕರ್ನಾಟಕದಲ್ಲಿ ಭರವಸೆಯ ಕ್ಷೇತ್ರವಾಗಿ ಮುಂದುವರೆಯುತ್ತಿದೆ. ದೇಶದಲ್ಲಿ ಉಂಟಾದ ಕ್ಷೀರ ಕ್ರಾಂತಿಯು ಹಲವು ಮಜಲುಗಳಲ್ಲಿ ವಿಸ್ತರಿಸಿಕೊಂಡಿದೆ. ಆದರೆ ಹಾಲು ಉತ್ಪಾದನೆಯ ವೇಗದಲ್ಲಿ ಹದಗೆಡುತ್ತಿರುವ ಆತಂಕಗಳಿವೆ. ಈ ಆತಂಕ ನಿವಾರಣೆ ಹಾದಿಯಲ್ಲಿ ವಿಶಿಷ್ಟ ಪ್ರಯೋಗಕ್ಕೆ ಒಡ್ಡಿಕೊಂಡು ಹುಟ್ಟಿದೆ ‘ಅಕ್ಷಯ ಕಲ್ಪ’.
Last Updated 9 ಮಾರ್ಚ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT