ಕಂಡಿರಾ ಮಲಿಯಾಬಾದ್ ಕಲ್ಲಾನೆಗಳನು! ರಾಯಚೂರು ಜಿಲ್ಲೆಯ ವಿಶಿಷ್ಠ ಸ್ಥಳ
ಕರ್ನಾಟಕದ ಕೃಷ್ಣಾ ಮತ್ತು ತುಂಗಾ ನದಿಗಳ ನಡುವಿನ ಅಂಗಳವಾದ ರಾಯಚೂರು ಐತಿಹಾಸಿಕ ತಾಣವಾಗಿದೆ. ಇಲ್ಲಿ ನಮಗೆ ಇತಿಹಾಸದ ಕುರುಹುಗಳು ಇಂದಿಗೂ ಕಾಣಸಿಗುತ್ತವೆ. ರಾಯಚೂರಿನಿಂದ ದಕ್ಷಿಣಕ್ಕೆ ಹತ್ತು ಕಿಲೊಮೀಟರ್ ಅಂತರದಲ್ಲಿರುವ ಪುರಾತನ ಗ್ರಾಮ ಮಲಿಯಬಾದ್ ಸಿಗುತ್ತದೆ. Last Updated 14 ಸೆಪ್ಟೆಂಬರ್ 2024, 22:43 IST